Malenadu Today ePaper

ಸಾಗರ ಮಾರಿಕಾಂಬಾ ಜಾತ್ರೆ , ಬಜೆಟ್​ನ ಬಗ್ಗೆ ತಿಳಿಯಲೇ ಬೇಕಾದ 9 ಸಂಗತಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಶಿವಮೊಗ್ಗ  :  ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು …

ಪೂರ್ತಿ ಓದಿ

Shivamogga Gold Merchant Gautam Missing

ಶಿವಮೊಗ್ಗದ ಚಿನ್ನ ಬೆಳ್ಳಿ ವ್ಯಾಪಾರಿ ಗೌತಮ್ ಕಾಣೆ, ಎಲ್ಲಾದರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

ಶಿವಮೊಗ್ಗ: ನಗರದ ವಿದ್ಯಾನಗರದ ನಿವಾಸಿ, ಚಿನ್ನಬೆಳ್ಳಿ ವ್ಯಾಪಾರಿಯಾಗಿರುವ ಗೌತಮ್ (33) ಎಂಬುವವರು ನಾಪತ್ತೆಯಾಗಿದ್ದು,  ಈ ವ್ಯಕ್ತಿ ಎಲ್ಲಾದರೂ ಕಂಡರೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.  ನಾಪತ್ತೆಯಾದ …

ಪೂರ್ತಿ ಓದಿ

Power Cut Alert Mescom power cut Mescom No Online Services for 2 days  power cut tomorrow shivamogga

ಶಿವಮೊಗ್ಗದ ಈ ಭಾಗಗಳಲ್ಲಿ ಫೆಬ್ರವರಿ 7 ರಂದು ಕರೆಂಟ್ ಇರಲ್ಲ

ಶಿವಮೊಗ್ಗ: ನಗರದ ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಫೆಬ್ರವರಿ 07 ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ …

ಪೂರ್ತಿ ಓದಿ

Davanagere University Beena Earns Doctorate

ಶಿವಮೊಗ್ಗದ ಬೀನಾಗೆ ಪಿ ಹೆಚ್ ಡಿ

ಶಿವಮೊಗ್ಗ: ನಗರದ ಬೀನಾ ಅವರು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪ್ರತಿಷ್ಠಿತ ಪಿಎಚ್.ಡಿ (ಡಾಕ್ಟರೇಟ್) ಪದವಿಗೆ ಭಾಜನರಾದ್ದಾರೆ. ಇತ್ತೀಚೆಗೆ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವದಲ್ಲಿ ಇವರಿಗೆ ಪದವಿ ಪ್ರದಾನ …

ಪೂರ್ತಿ ಓದಿ

Neighbours Clash Shivamogga Jail ScandalShimoga 5 Year Jail for Husband in Dowry CaseUnidentified Man Suicide Shivamogga news today Facebook investment fraud Bhadravati news Gokarna Om Beach  Sagara news today   Malur police station 

ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..?

ಶಿವಮೊಗ್ಗ: ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹದ ಗೋಡೆಯ ಮೇಲಿಂದ ಅಕ್ರಮವಾಗಿ ಎಸೆಯಲಾಗಿದ್ದ ಕಪ್ಪು ಟೇಪ್ ಸುತ್ತಿದ್ದ ವಸ್ತುಗಳನ್ನು ಪಡೆಯಲು ಯತ್ನಿಸಿದ ಇಬ್ಬರು ವಿಚಾರಣಾಧೀನ ಕೈದಿಗಳನ್ನು ಅಧಿಕಾರಿಗಳು ರೆಡ್ …

ಪೂರ್ತಿ ಓದಿ

Shivamogga Jail Security shivamogga central jail

ಹೊರಗಿನಿಂದ ಜೈಲೊಳಗೆ ಬಿತ್ತು ಗಮ್​ ಟೇಪ್​ ಸುತ್ತಿದ ಕಪ್ಪು ಬಣ್ಣದ ವಸ್ತು, ಅದರೊಳಗೆ ಇದ್ದಿದ್ದೇನು ಗೊತ್ತಾ.

Shivamogga Jail Security ಶಿವಮೊಗ್ಗ: ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಹೊರಗಿನಿಂದ ನಿಷೇಧಿತ ವಸ್ತುಗಳನ್ನು ರವಾನಿಸುವ ಕಿಡಿಗೇಡಿಗಳ ಪ್ರಯತ್ನ ಮುಂದುವರಿದಿದ್ದು, ಜೈಲು ಅಧಿಕಾರಿಗಳ ಜಾಗರೂಕತೆಯಿಂದಾಗಿ ಈ ಸಂಚು ವಿಫಲಗೊಂಡಿದೆ. …

ಪೂರ್ತಿ ಓದಿ

Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಶಿವಮೊಗ್ಗ: ಮೂವರು ಅಪರಾಧಿಗಳಿಗೆ ತಲಾ 5 ವರ್ಷ ಕಠಿಣ ಜೈಲು ಶಿಕ್ಷೆ :ಆರೋಪಿಗಳು ಅಂತದ್ದೇನು ಮಾಡಿದ್ರು ಗೊತ್ತಾ..? 

ಶಿವಮೊಗ್ಗ : ಶಿವಮೊಗ್ಗ ನಗರದ ಮಂಜುನಾಥ ಬಡಾವಣೆಯಲ್ಲಿ 2022ರಲ್ಲಿ ನಡೆದಿದ್ದ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದ್ದು, ನ್ಯಾಯಾಲಯವು …

ಪೂರ್ತಿ ಓದಿ

SUDA Scam JDS Demands Probe into ₹10 Cr Corruption

ಶಿವಮೊಗ್ಗ: ಸೂಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ತನಿಖೆಗೆ ಜೆಡಿಎಸ್ ಒತ್ತಾಯ, 10 ಕೋಟಿ ಭ್ರಷ್ಟಾಚಾರದ ಆರೋಪ

ಶಿವಮೊಗ್ಗ : ಸೂಡಾದ 13 ಕಾಮಗಾರಿಗಳಲ್ಲಿ 10 ಕೋಟಿಗು ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಸೂಡದಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು ತನಿಖೆ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ …

ಪೂರ್ತಿ ಓದಿ

Shimoga Akka Pade

ಮನೆಯೆದುರು ಮಹಿಳೆಗೆ ಉಪಟಳ; ಥಟ್ ಅಂತಾ ಪ್ರತ್ಯಕ್ಷವಾದ ಅಕ್ಕ ಪಡೆ !ಶಿವಮೊಗ್ಗದಲ್ಲಿ ನಡೆದ ಘಟನೆ

Shivamogga |Shimoga Akka Pade ಶಿವಮೊಗ್ಗ ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಜಾರಿಗೆ ತಂದಿದ್ದ ಅಕ್ಕ ಪಡೆಯು ಇನ್ನೊಂದು ಕೆಲಸದ ಮೂಲಕ ಸುದ್ದಿಯಲ್ಲಿದೆ. ಈ ಹಿಂದೆ …

ಪೂರ್ತಿ ಓದಿ

ಇಸ್ಪೀಟ್

ಒಂದೇ ಕರೆಗೆ ಸ್ಥಳಕ್ಕೆ ಬಂದ 112! ಅನುಮಾನಸ್ಪದ ವ್ಯಕ್ತಿ ವಶಕ್ಕೆ, ಎಸ್ಕೆಪ್ ಆಗ್ತಿದ್ದವರಿಗೆ ವಾರ್ನಿಂಗ್, 3 ಪ್ರತ್ಯೇಕ ಪ್ರಕರಣದ ವರದಿ

Shivamogga  | ಶಿವಮೊಗ್ಗ ಜಿಲ್ಲೆಯಲ್ಲಿ 112 ಪೊಲೀಸರು  ಕಳೆದ ಎರಡು ದಿನಗಳಲ್ಲಿ ಮೊಬೈಲ್ ಕಳ್ಳತನ, ಬೋರ್‌ವೆಲ್ ಹೆಸರಿನಲ್ಲಿ ಹಣ ವಂಚನೆ ಮತ್ತು ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ …

ಪೂರ್ತಿ ಓದಿ