ಮನೆಯೆದುರು ಮಹಿಳೆಗೆ ಉಪಟಳ; ಥಟ್ ಅಂತಾ ಪ್ರತ್ಯಕ್ಷವಾದ ಅಕ್ಕ ಪಡೆ !ಶಿವಮೊಗ್ಗದಲ್ಲಿ ನಡೆದ ಘಟನೆ

ಹಂಚಿಕೊಳ್ಳಿ
WhatsApp Facebook X Telegram
Shimoga Akka Pade
Shimoga: Akka Pade Action Against Harasser in Hosamane

Shivamogga |Shimoga Akka Pade ಶಿವಮೊಗ್ಗ ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಜಾರಿಗೆ ತಂದಿದ್ದ ಅಕ್ಕ ಪಡೆಯು ಇನ್ನೊಂದು ಕೆಲಸದ ಮೂಲಕ ಸುದ್ದಿಯಲ್ಲಿದೆ. ಈ ಹಿಂದೆ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನೊಬ್ಬರನ್ನು ರೆಸ್ಕ್ಯೂ ಮಾಡಿದ್ದ ಅಕ್ಕಪಡೆ, ಇದೀಗ ಮತ್ತೊಂದು ಪ್ರರಕರಣದಲ್ಲಿ ಮಹಿಳೆಯೊಬ್ಬರಿಗೆ ಉಪದ್ರ ಕೊಡುತ್ತಿದ್ದವನ್ನ ವಶಕ್ಕೆ ಪಡೆದು ಸ್ಟೇಷನ್​ಗೆ ಕರೆದೊಯ್ದು ವಿಚಾರಣೆ ನಡೆಸಿದೆ ಅಷ್ಟೆ ಅಲ್ಲದೆ ಕೇಸ್ ದಾಖಲಿಸಿ ಎಚ್ಚರಿಕೆಯನ್ನ ನೀಡಿದೆ. 

Shimoga Akka Pade Action Against Harasser in Hosamane
Shimoga Akka Pade Action Against Harasser in Hosamane

ಮತ್ತೆ ನಡೆಯಲಿದೆ ಶಿವಮೊಗ್ಗದ ಹುಣಸೋಡು ಸ್ಫೋಟದ ತನಿಖೆ? ಕಾರಣವೇನು ಗೊತ್ತಾ? JP EXCLUSIVE

ಶಿವಮೊಗ್ಗ ನಗರದ  ಬಡಾವಣೆ ಒಂದರೆ ಮನೆಯೊಂದರ ಎದುರು ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಅನಗತ್ಯವಾಗಿ ಉಪಟಳ ನೀಡುತ್ತಿರುವುದರ ಬಗ್ಗೆ ಅಕ್ಕಪಡೆಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಶಿವಮೊಗ್ಗ ಅಕ್ಕ ಪಡೆಯ ಸಿಬ್ಬಂದಿ ಮಹಿಳೆಗೆ ತೊಂದರೆ ಕೊಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದರು. ಬಳಿಕ ಆತನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಜೊತೆಯಲ್ಲಿ ಸಾರ್ವಜನಿಕವಾಗಿ ಮಹಿಳೆಗೆ ತೊಂದರೆ ನೀಡಿದ ಆರೋಪದ ಅಡಿಯಲ್ಲಿ ವ್ಯಕ್ತಿಯ ವಿರುದ್ಧ  ಪಿಟ್ಟಿ ಕೇಸ್ ದಾಖಲಿಸಿದ್ದಾರೆ. ಬಳಿಕ ಇಂತಹ ಕೃತ್ಯವನ್ನು ಮತ್ತೊಮ್ಮೆ ಮಾಡದಂತೆ ಹಾಗೂ ಮಹಿಳೆಯರ ತಂಟೆಗೆ ಹೋಗದಂತೆ  ಎಚ್ಚರಿಕೆಯನ್ನ ಸಹ ನೀಡಿದ್ದಾರೆ.  

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Shimoga Akka Pade Action Against Harasser in Hosamane
Shimoga Akka Pade Action Against Harasser in Hosamane

 Jp story ನಿರ್ಬಂಧಿತ ಅರಣ್ಯ ಪ್ರದೇಶಗಳನ್ನು ಅಧಿಕೃತ ಪ್ರವಾಸಿ ತಾಣಗಳನ್ನಾಗಿ ಮಾಡಬಾರದೇಕೆ? – ಜೆಪಿ ಬರೆಯುತ್ತಾರೆ

Shimoga Akka Pade Action Against Harasser in Hosamane ಶಿವಮೊಗ್ಗ: ಮಹಿಳೆಗೆ ಕಿರುಕುಳ ನೀಡಿದವನಿಗೆ ಅಕ್ಕ ಪಡೆಯಿಂದ ಎಚ್ಚರಿಕೆ
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor