Christian Federation Complaint Against toxic movie

ಟಾಕ್ಸಿಕ್​ ಚಿತ್ರದ ವಿರುದ್ದ ನ್ಯಾಷನಲ್​ ಕ್ರಿಸ್ಟಿಯನ್​ ಫೆಡರೇಷನ್​ ದೂರು, ಕಾರಣವೇನು

ರಾಕಿಂಗ್​ ಸ್ಟಾರ್​​ ಯಶ್​ ಅಭಿನಯದ ಟಾಕ್ಸಿಕ್​ ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಇದರ ನಡುವೆ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ ಟಾಕ್ಸಿಕ್​ …

ಪೂರ್ತಿ ಓದಿ

Zee Kannada News

ಜೀ ಕನ್ನಡ ನ್ಯೂಸ್ ಸಾಧಕರ ಪ್ರಶಸ್ತಿ 2026:ಬಿ.ಎಸ್. ಯಡಿಯೂರಪ್ಪರಿಗೆ ಅತ್ಯುನ್ನತ ಜೀವಮಾನ ಸಾಧನೆ ಪ್ರಶಸ್ತಿ

ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಪಥದಲ್ಲಿ ತನ್ನದೇ ಆದ ಅಚ್ಚಳಿಯದ ಮುದ್ರೆ ಒತ್ತಿರುವ ನಾಡಿನ ಗಣ್ಯ ವ್ಯಕ್ತಿಗಳನ್ನು ಗೌರವಿಸಲು ಕನ್ನಡಿಗರ ಹೆಮ್ಮೆಯ ಜೀ ಕನ್ನಡ ನ್ಯೂಸ್‌ …

ಪೂರ್ತಿ ಓದಿ

Shivamogga Police Transfer News 2026 New Inspectors for Doddapete, Jayanagar & Mahila Station - Malenadu Todayಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ. ದೊಡ್ಡಪೇಟೆ, ಜಯನಗರ, ಮಹಿಳಾ ಠಾಣೆಗೆ ಹೊಸ ಇನ್ಸ್‌ಪೆಕ್ಟರ್‌ಗಳು. ಕೃಷ್ಣಮೂರ್ತಿ ಡಿವೈಎಸ್‌ಪಿ ಎತ್ತಂಗಡಿ. ಸಂಪೂರ್ಣ ಪಟ್ಟಿ ಇಲ್ಲಿದೆ.

ಪೊಲೀಸ್ ವರ್ಗಾವಣೆ! ಶಿವಮೊಗ್ಗದಿಂದ ಕೃಷ್ಣಮೂರ್ತಿ ಟ್ರಾನ್ಸಫರ್​, ದೊಡ್ಡಪೇಟೆ, ಜಯನಗರಕ್ಕೆ ಹೊಸ ಇನ್​ಸ್ಪೆಕ್ಟರ್​! ಪೂರ್ತಿ ಮಾಹಿತಿ ಒದಿ

ಮಲೆನಾಡು ಟುಡೆ ಸುದ್ದಿ / ರಾಜ್ಯ ಪೊಲೀಸ್ ಇಲಾಖೆಯ ಹೊರಡಿಸಿರುವ ವರ್ಗಾವಣೆ ಪಟ್ಟಿಯಲ್ಲಿ ಶಿವಮೊಗ್ಗದ ಅಧಿಕಾರಿಗಳ ಹೆಸರು ಸಹ ಇವೆ. ವರ್ಗಾವಣೆ ಲಿಸ್ಟ್ ಗಮನಿಸಿದಾಗ ಜಿಲ್ಲೆಯ  ದೊಡ್ಡಪೇಟೆ, …

ಪೂರ್ತಿ ಓದಿ

ರಾಜ್ಯಾದ್ಯಂತ 22 ಡಿವೈಎಸ್‌ಪಿಗಳ ವರ್ಗಾವಣೆ! ಯಾರಿಗೆ ಯಾವ ಜಿಲ್ಲೆ? ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಮಲೆನಾಡು ಟುಡೆ ಸುದ್ದಿ / ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯ ಜೊತೆಯಲ್ಲಿಯೇ ರಾಜ್ಯ ಪೊಲೀಸ್ ಇಲಾಖೆ 22 ಡಿವೈಎಸ್‌ಪಿ (ಸಿವಿಲ್) ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಹತ್ವದ ಆದೇಶ …

ಪೂರ್ತಿ ಓದಿ

Shimoga Tagaru Kalaga 2026 Win 30kg Sheep

ಶಿವಮೊಗ್ಗ : 100 ರೂಪಾಯಿಗೆ ಸಿಗುತ್ತೆ 30 ಕೆಜಿ ಕುರಿ. ಎಲ್ಲಿ ,ಏನಿದು ಸುದ್ದಿ

Shimoga Tagaru Kalaga 2026: Win 30kg Sheep ಶಿವಮೊಗ್ಗ :  ಫೆಬ್ರವರಿ 15ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ನಮ್ಮೂರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ರಾಷ್ಟ್ರ ಮಟ್ಟದ …

ಪೂರ್ತಿ ಓದಿ

Karnataka Police Transfer list 2026

ಪೊಲೀಸ್ ಇಲಾಖೆಯಲ್ಲಿ ಭಾರಿ ಸರ್ಜರಿ: 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ! ಯಾರೆಲ್ಲಾ ಟ್ರಾನ್ಸಫರ್​! ಇಲ್ಲಿದೆ ಓದಿ ಪೂರ್ಣ ಪಟ್ಟಿ

ಮಲೆನಾಡು ಟುಡೆ ಸುದ್ದಿ / ರಾಜ್ಯ ಪೊಲೀಸ್ ಇಲಾಖೆ ಮತ್ತೊಮ್ಮೆ ಪೊಲೀಸ್ ಆಡಳಿತದಲ್ಲಿ ಪೊಲೀಸ್ ಇನ್​​ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ಆಡಳಿತಾತ್ಮಕ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ …

ಪೂರ್ತಿ ಓದಿ

ಮಲೆನಾಡು ಟುಡೆ ಸುದ್ದಿ /ಎಐಸಿಸಿ ವರಿಷ್ಟ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕರೊಬ್ಬರ ಜಾಮೀನು ಅರ್ಜಿ ತಿರಸ್ಕರಿಸಿ ಹೊಸನಗರ ಜೆಎಂಎಫ್‌ಸಿ (JMFC) ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.  ಏನಿದು ಪ್ರಕರಣ ಹೊಸನಗರ ತಾಲ್ಲೂ ನಗರ ಪೊಲೀಸ್ ಠಾಣೆಯಲ್ಲಿ (Nagara PS) ದಿನಾಂಕ 20-05-2025 ರಂದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ರ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿತ್ತು ಪೊಲೀಸ್ ಸಿಬ್ಬಂದಿ ಪ್ರವೀಣ್ ಕುಮಾರ್ ಜಿ.ಎಸ್ ( Sri Praveen Kumar B S CHC-428), ದಾಖಲಿಸಿದ್ದ ಸುಮುಟೋ ಪ್ರಕರಣದಲ್ಲಿ, ಆರೋಪಿ ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ರಾಜೇಶ್ ಹಿರಿಮನೆ ಎಂಬವರು, ಹುಲ್ ಗಾಂಧಿ ಅವರ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಹರಿಬಿಟ್ಟು ವೈರತ್ವ, ವೈಮಸ್ಯ ಮತ್ತು ದ್ವೇಷ ಹರಡುವ ಕೃತ್ಯ ಎಸೆಗಿದ್ದಾರೆ ಎಂದು ಆರೋಪಿಸಿ ಎಫ್​ಐಆರ್ ಆಗಿತ್ತು.  Rajesh Hirimane FIR Copy & Court Order Revealed: Rahul Gandhi Case ಈ ಪ್ರಕರಣದಲ್ಲಿ ಕೋರ್ಟ್ ವಿಚಾರಣೆಗೆ ಸಂಬಂಧಿಸಿದಂತೆ ಆರೋಪಿಗೆ ವಾರಂಟ್ ಜಾರಿಯಾಗಿತ್ತು. ಅದರಂತೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿ ಪರ ವಕೀಲರಾದ ವಿ.ಎಸ್.ಕೆ ಅವರು ಹಾಜರಾಗಿ ವಕಾಲತ್ತು ಸಲ್ಲಿಸಿದರು.ಆರೋಪಿ ಪರ ವಕೀಲರು ಬಿಎನ್‌ಎಸ್‌ಎಸ್ (BNSS) ಕಾಯ್ದೆಯ ಸೆಕ್ಷನ್ 72(2) ಅಡಿಯಲ್ಲಿ ವಾರಂಟ್ ರದ್ದುಪಡಿಸಲು ಹಾಗೂ ಸೆಕ್ಷನ್ 480ರ ಅಡಿಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆದರೆ, ಈ ಪ್ರಕರಣದಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 353(2) ರ ಅಡಿಯಲ್ಲಿ ದೂರು ದಾಖಲಾಗಿದ್ದು, ಇದು ಜಾಮೀನು ರಹಿತ ಅಪರಾಧವಾಗಿದೆ. ಅಲ್ಲದೆ ಈ ಅಪರಾಧಕ್ಕೆ 3 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ  ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿಲ್ಲ. ಆರೋಪಿಯನ್ನು  ಫೆಬ್ರವರಿ 24, 2026ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ಆದೇಶ ಹೊರಡಿಸಿದೆ.  Rajesh Hirimane FIR Copy & Court Order Revealed: Rahul Gandhi Case Rajesh Hirimane FIR Copy & Court Order Revealed: Rahul Gandhi Case Updateಹೊಸನಗರ ಕೋರ್ಟ್ ಮಹತ್ವದ ಆದೇಶ: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕನ ಜಾಮೀನು ಅರ್ಜಿ ವಜಾ. ಬಿಎನ್‌ಎಸ್ ಸೆಕ್ಷನ್ 353(2) ಅಡಿ ಫೆಬ್ರವರಿ 24ರವರೆಗೆ ನ್ಯಾಯಾಂಗ ಬಂಧನ. ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook ,  whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

ಬ್ರೇಕಿಂಗ್ ನ್ಯೂಸ್: ರಾಹುಲ್ ಗಾಂಧಿ ಅವಹೇಳನ ಕೇಸ್, ಶಾಸಕ ಆರಗ ಜ್ಞಾನೇಂದ್ರರ ಆಪ್ತನ ಜಾಮೀನು ಅರ್ಜಿ ವಜಾ! ನ್ಯಾಯಾಂಗ ಬಂಧನ

ಮಲೆನಾಡು ಟುಡೆ ಸುದ್ದಿ /ಎಐಸಿಸಿ ವರಿಷ್ಟ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ …

ಪೂರ್ತಿ ಓದಿ

Shivamogga Train Robbery Confirmed

ತಾಳಗುಪ್ಪ-ಯಶವಂತಪುರ ರೈಲಿನೊಳಗೆ ನುಗ್ಗಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿ!ವಿದ್ಯಾನಗರ ರೈಲ್ವೆ ಸ್ಟೇಷನ್​ನಲ್ಲಿ ದರೋಡೆ!

ಮಲೆನಾಡು ಟುಡೆ ಸುದ್ದಿ / ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಮಂಗಳವಾರ ತಡರಾತ್ರಿ ದರೋಡೆಕೋರನೊಬ್ಬ ತಲ್ವಾರ್ ಹಿಡಿದು ಬೋಗಿಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ …

ಪೂರ್ತಿ ಓದಿ

Lokayukta Raid on BESCOM Engineer RH Arjun in Shivamogga & Davanagere

ದಾವಣಗೆರೆ ಟು ಶಿವಮೊಗ್ಗ: ಬೆಸ್ಕಾಂ ಸಿವಿಲ್ ಎಂಜಿನಿಯರ್ ಅರ್ಜುನ್ ಮನೆಗಳ ಮೇಲೆ ಲೋಕಾಯುಕ್ತ ರೇಡ್

ಮಲೆನಾಡು ಟುಡೆ ಸುದ್ದಿ / ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾವಣಗೆರೆ ಬೆಸ್ಕಾಂನ ಸಿವಿಲ್ ವಿಭಾಗದಲ್ಲಿ ಎಂಜಿನಿಯರ್ ಆಗಿ …

ಪೂರ್ತಿ ಓದಿ

ಪವರ್ ಕಟ್ : 50 ಕ್ಕೂ ಹೆಚ್ಚು ಏರಿಯಾಗಳಲ್ಲಿ ಇವತ್ತು ಬೆಳಗ್ಗೆ 9.30ಕ್ಕೆ ಹೋದ ಕರೆಂಟ್ ಬರೋದು ಸಂಜೆ 6ಕ್ಕೆ!

Power Cut in Bhadravathi Today / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗದ ಎಂಆರ್‌ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. …

ಪೂರ್ತಿ ಓದಿ