ಮಲೆನಾಡು ಟುಡೆ ಸುದ್ದಿ / ರಾಜ್ಯ ಪೊಲೀಸ್ ಇಲಾಖೆ ಮತ್ತೊಮ್ಮೆ ಪೊಲೀಸ್ ಆಡಳಿತದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಆಡಳಿತಾತ್ಮಕ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ ರಾಜ್ಯಾದ್ಯಂತ ಬರೋಬ್ಬರಿ 129 ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ (DG & IGP) ಕಚೇರಿಯಿಂದ ಫೆಬ್ರವರಿ 11, 2026 ರಂದು ಈ ಆದೇಶ ಹೊರಬಿದ್ದಿದೆ. ಇನ್ನೂ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ, ದೊಡ್ಡಪೇಟೆ ಠಾಣೆಗೆ ಸತ್ಯನಾರಾಯಣ ವೈ, ಜಯನಗರ ಠಾಣೆಗೆ ರವಿ ಸಂಗನಗೌಡ ಪಾಟೀಲ್ ಮತ್ತು ಮಹಿಳಾ ಠಾಣೆಗೆ ಸುರೇಶ ಅವರು ವರ್ಗಾವಣೆಯಾಗಿ ಬಂದಿದ್ದಾರೆ.
Karnataka Police Transfer list 2026

ಶಿವಮೊಗ್ಗ ವಿಮಾನ ನಿಲ್ದಾಣ ದಿಂದ ಮೊದಲ ಸಲ ಹಾರಿದ ಏರ್ ಆ್ಯಂಬುಲೆನ್ಸ್! ಗಾಂಧಿ ಬಜಾರ್ ನಿವಾಸಿ ಮಣಿಪಾಲ್ ಗೆ ಶಿಫ್ಟ್!
ವರ್ಗಾವಣೆಗೊಂಡ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸಂಪೂರ್ಣ ಪಟ್ಟಿ
ಶ್ರೀನಿವಾಸ ಜಿ.ಟಿ: ಸಿ.ಸಿ.ಬಿ ಬೆಂಗಳೂರು ನಗರ ಇಂದ ಮಾಗಡಿ ಪೊ.ಠಾಣೆ, ರಾಮನಗರ.
ಗಂಗಾಧರ ಟಿ.ಎಂ: ಮಾಗಡಿ ಠಾಣೆಯಿಂದ ವರ್ಗಾವಣೆ (ಸ್ಥಳ ತೋರಿಸಿಲ್ಲ).
ವಿಜಯಕುಮಾರ್ ಆರ್: ಲೋಕಾಯುಕ್ತ ಆದೇಶದಿಂದ ಬಿಡದಿ ಠಾಣೆ, ರಾಮನಗರ.
ಪ್ರಕಾಶ್ ಆರ್: ಬಿಡದಿ ಠಾಣೆಗೆ ಆಗಿದ್ದ ವರ್ಗಾವಣೆ ರದ್ದು, ರಾಜ್ಯ ಗುಪ್ತವಾರ್ತೆಯಲ್ಲಿ ಮುಂದುವರಿಕೆ.
ರಮೇಶ ಜಿ.ಪಿ: ಡಿ.ಸಿ.ಆರ್.ಬಿ ರಾಮನಗರ ಆದೇಶ ರದ್ದು, ರಾಮನಗರ ಪಟ್ಟಣ ವೃತ್ತಕ್ಕೆ ನೇಮಕ.

Karnataka Police Transfer list 2026
ಕೃಷ್ಣ ಎಸ್.ಕೆ: ರಾಮನಗರ ಪಟ್ಟಣ ವೃತ್ತದಿಂದ ಕರ್ನಾಟಕ ಲೋಕಾಯುಕ್ತ.
ಮಾರುತಿ ಬಿ: ಉಪ್ಪಾರಪೇಟೆ ಠಾಣೆ (ಬೆಂಗಳೂರು) ಇಂದ ತಾವರೆಕೆರೆ ಠಾಣೆ, ರಾಮನಗರ.
ಮೋಹನ್ ಕುಮಾರ್ ವಿ: ತಾವರೆಕೆರೆ ಠಾಣೆಯಿಂದ ವಿ.ವಿ.ಐ.ಪಿ ಭದ್ರತೆ, ಬೆಂಗಳೂರು.
ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಬೆಳಗಾವಿಗೆ ವರ್ಗಾವಣೆ
ನಂಜೇಗೌಡ ಎಸ್: ಮಹಿಳಾ ಠಾಣೆ (ಆಗ್ನೇಯ ವಿಭಾಗ, ಬೆಂಗಳೂರು) ಇಂದ ಕಗ್ಗಲೀಪುರ ಠಾಣೆ, ರಾಮನಗರ.
ವೆಂಕಟೇಶ್ ಕೆ: ಕಗ್ಗಲೀಪುರ ಠಾಣೆಯಿಂದ ಕರ್ನಾಟಕ ಲೋಕಾಯುಕ್ತ.
ಶಿವಕುಮಾರ್ ಪಿ: ಬೈಯಪ್ಪನಹಳ್ಳಿ ಠಾಣೆಯಿಂದ ಚನ್ನಪಟ್ಟಣ ನಗರ ವೃತ್ತ.
ರವಿಕಿರಣ್ ಎಂ.ಎ: ಚನ್ನಪಟ್ಟಣ ನಗರ ವೃತ್ತದಿಂದ ಕರ್ನಾಟಕ ಲೋಕಾಯುಕ್ತ.
ಮಹೇಶ ಎಂ: ಲೋಕಾಯುಕ್ತ ಆದೇಶದಿಂದ ಕೆ.ಆರ್.ಪೇಟೆ ಗ್ರಾಮಾಂತರ, ಮಂಡ್ಯ.
ಆನಂದೇಗೌಡ: ಕೆ.ಆರ್.ಪೇಟೆ ಗ್ರಾಮಾಂತರದಿಂದ ಕರ್ನಾಟಕ ಲೋಕಾಯುಕ್ತ.
ಬಾಲಕೃಷ್ಣ ಹೆಚ್.ಎನ್: ಮಹಿಳಾ ಠಾಣೆ ಮಂಗಳೂರು ನಗರ ಇಂದ ಬಜಪೆ ಠಾಣೆ, ಮಂಗಳೂರು.
ಸತ್ಯನಾರಾಯಣ ವೈ: ಲೋಕಾಯುಕ್ತ ಆದೇಶದಿಂದ ದೊಡ್ಡಪೇಟೆ ಠಾಣೆ, ಶಿವಮೊಗ್ಗ.
ಲೋಹಿತ್ ಬಿ.ಎನ್: ಕೊಣಾಜೆ ಠಾಣೆಗೆ ವರ್ಗಾವಣೆ ರದ್ದು, ತುರುವೇಕೆರೆ ವೃತ್ತದಲ್ಲಿ ಮುಂದುವರಿಕೆ.
ನಿರಂಜನ್ ಕುಮಾರ್ ಕೆ.ಇ: ಲೋಕಾಯುಕ್ತ ಆದೇಶದಿಂದ ಚನ್ನರಾಯಪಟ್ಟಣ ಗ್ರಾಮೀಣ, ಹಾಸನ.
ಸುರೇಶ್ ಕೆ: ಕರ್ನಾಟಕ ಲೋಕಾಯುಕ್ತದಿಂದ ಪಾವಗಡ ಠಾಣೆ, ತುಮಕೂರು.
ಕೊಟ್ರೇಶಿ ಬಿ.ಎಂ: ಬನಶಂಕರಿ ಠಾಣೆಯಿಂದ ಪಾವಗಡ ಗ್ರಾಮೀಣ ವೃತ್ತ.
ಪ್ರಕಾಶ್ ಕೆ: ಪಾವಗಡ ಗ್ರಾಮೀಣ ವೃತ್ತಕ್ಕೆ ವರ್ಗಾವಣೆ ರದ್ದು, ಸಿಐಡಿಯಲ್ಲಿ ಮುಂದುವರಿಕೆ.
ಜಗದೀಶ್ ಕೆ.ಜಿ: ಮಹಿಳಾ ಠಾಣೆ ಕಲಬುರಗಿ ಇಂದ ಆಳಂದ ವೃತ್ತ.
ಸಿದ್ದಬಸವನಗೌಡ ಸಿ. ಪಾಟೀಲ್: ಲೋಕಾಯುಕ್ತ (SIT) ಆದೇಶದಿಂದ ಚಿತ್ತಾಪುರ ವೃತ್ತ.
ನಾರಾಯಣ ವಿ: ಡಿ.ಸಿ.ಆರ್.ಬಿ ವಿಜಯನಗರ ಇಂದ ಕನಕಗಿರಿ ಠಾಣೆ, ಕೊಪ್ಪಳ.
ಫೈಜುಲ್ಲಾ ಎಂ.ಡಿ: ಕನಕಗಿರಿ ಠಾಣೆಯಿಂದ ಡಿ.ಸಿ.ಆರ್.ಬಿ ವಿಜಯನಗರ.
ವಿಶ್ವನಾಥ ಹಿರೇಗೌಡರ್: ಕುರುಗೋಡು ವೃತ್ತದಿಂದ ಕುಷ್ಟಗಿ ವೃತ್ತ, ಕೊಪ್ಪಳ.
ಸುಭಾಷ್ ಚಂದ್ರ ಟಿ: ಲೋಕಾಯುಕ್ತ ಆದೇಶದಿಂದ ಪಿ.ಡಿ.ಹಳ್ಳಿ ವೃತ್ತ, ಬಳ್ಳಾರಿ.
ರವಿ ಸಂಗನಗೌಡ ಪಾಟೀಲ್: ಕೊಪ್ಪ ವೃತ್ತ (ಚಿಕ್ಕಮಗಳೂರು) ಆದೇಶದಿಂದ ಜಯನಗರ ಠಾಣೆ, ಶಿವಮೊಗ್ಗ.
ಸಿದ್ದೇಗೌಡ ಹೆಚ್.ಎಂ: ಜಯನಗರ ಠಾಣೆ ಶಿವಮೊಗ್ಗದಿಂದ ಕರ್ನಾಟಕ ಲೋಕಾಯುಕ್ತ.
ಸಂದೀಪ್ ಜಿ.ಎಸ್: ಬಜಪೆ ಠಾಣೆಯಿಂದ ಯಲ್ಲಾಪುರ ಠಾಣೆ, ಉತ್ತರ ಕನ್ನಡ.
ರಮೇಶ್ ಹೆಚ್ ಹಾನಪುರ: ಯಲ್ಲಾಪುರ ಠಾಣೆಯಿಂದ ಮುಧೋಳ ಠಾಣೆ, ಕಲಬುರಗಿ.
ಸಂಜೀವಕುಮಾರ್: ಸೈಬರ್ ಕ್ರೈಂ ಕಲಬುರಗಿಯಿಂದ ನಗರ ವಿಶೇಷ ಶಾಖೆ, ಕಲಬುರಗಿ.
ಎನ್.ಕುಂಬಾರಗೆರೆ: ಮುಧೋಳ ಠಾಣೆಯಿಂದ ಮುಳಗುಂದ ಠಾಣೆ, ಗದಗ.
ದೌಲತ್ ಎನ್ ಕುರಿ: ಬೆಳ್ತಂಗಡಿ ಠಾಣೆಯಿಂದ ಕರ್ನಾಟಕ ಲೋಕಾಯುಕ್ತ.
ಸಂಗಮೇಶ ವಿ ಶಿವಯೋಗಿ: ಮುಳಗುಂದ ಠಾಣೆಯಿಂದ ಸಿಂಧಗಿ ವೃತ್ತ, ವಿಜಯಪುರ.
ದೀಪಕ್ ಆರ್. ಭೋಸರೆಡ್ಡಿ: ಹಡಗಲಿ ವೃತ್ತದಿಂದ ಕರ್ನಾಟಕ ಲೋಕಾಯುಕ್ತ.
ನಾನಾಗೌಡ ಆರ್ ಪೊಲೀಸ್ ಪಾಟೀಲ್: ಸಿಂಧಗಿ ವೃತ್ತದಿಂದ ಕರ್ನಾಟಕ ಲೋಕಾಯುಕ್ತ.

Karnataka Police Transfer list 2026
ಜಯಪ್ರಕಾಶ್ ಕೆ: ಕೊಪ್ಪಳ ನಗರ ಠಾಣೆಯಿಂದ ಕೊಪ್ಪಳ ಗ್ರಾಮೀಣ ವೃತ್ತ.
ಸುರೇಶ್ ಡಿ: ಕೊಪ್ಪಳ ಗ್ರಾಮೀಣ ವೃತ್ತದಿಂದ ಕರ್ನಾಟಕ ಲೋಕಾಯುಕ್ತ.
ಬಾಳನಗೌಡ ಎಸ್ ಮಾನಶೆಟ್ಟರ್: ಜೆಸ್ಕಾಂ ಜಾಗೃತ ದಳ ಕೊಪ್ಪಳದಿಂದ ಕುರುಗೋಡು ವೃತ್ತ.
ಶಿವಮೊಗ್ಗದಲ್ಲಿ ಡಾಕ್ ಅದಾಲತ್ | ಯಾವಾಗ
ರುದ್ರಪ್ಪ ಎಲ್: ಪಿ.ಡಿ.ಹಳ್ಳಿ ವೃತ್ತದಿಂದ ಬಳ್ಳಾರಿ ಸಂಚಾರ ಠಾಣೆ.
ಅಯ್ಯನಗೌಡ ವಿ ಪಾಟೀಲ್: ಬಳ್ಳಾರಿ ಸಂಚಾರ ಠಾಣೆಯಿಂದ ಡಿ.ಎಸ್.ಬಿ ವಿಜಯನಗರ.
ಜಯಾನಂದ ಎಸ್: ಎ.ಟಿ.ಸಿ ಬೆಂಗಳೂರು ನಗರ ಇಂದ ಮಳವಳ್ಳಿ ಟೌನ್ ಠಾಣೆ.
ಅಲಿ ಅಬೂಲ್ಕರ್ ಶೇಖ್: ಸಿ.ಸಿ.ಬಿ ಹುಬ್ಬಳ್ಳಿಯಿಂದ ವಿಜಯಪುರ ಸಂಚಾರ ಠಾಣೆ.
ಸಂಗಮೇಶ ಪರಗೌಡ ಪಾಟೀಲ್: ವಿಜಯಪುರ ಸಂಚಾರ ಠಾಣೆಯಿಂದ ಕರ್ನಾಟಕ ಲೋಕಾಯುಕ್ತ.
ಅನಿಲ್‌ಕುಮಾರ್ ಎಂ.ಎಸ್: ಪೀಣ್ಯ ಠಾಣೆಯಿಂದ ರಾಬರ್ಟ್‌ಸನ್‌ಪೇಟೆ ವೃತ್ತ, ಕೆ.ಜಿ.ಎಫ್.
ನವೀನ್ ಪಿ.ಎಂ: ರಾಬರ್ಟ್‌ಸನ್‌ಪೇಟೆ ವೃತ್ತದಿಂದ ಎ.ಟಿ.ಸಿ ಬೆಂಗಳೂರು.
ಮಲ್ಲಪ್ಪ ಎಸ್.ಹೂಗಾರ: ರಾಜ್ಯ ಗುಪ್ತವಾರ್ತೆ ಆದೇಶದಿಂದ ಹಡಗಲಿ ವೃತ್ತ.
ವೆಂಕಟೇಶ್ ಎಸ್. ಮುರ್ನಾಲ್: ಹೆಸ್ಕಾಂ ವಿಜಯಪುರದಿಂದ ಭಟ್ಕಳ ಗ್ರಾಮೀಣ ಠಾಣೆ.
ಮಂಜುನಾಥ್ ನಾಯಕ್: ಸಿ.ಸಿ.ಆರ್.ಬಿ ಬೆಳಗಾವಿಯಿಂದ ಸಿ.ಸಿ.ಬಿ ಬೆಳಗಾವಿ ನಗರ.
ರವಿಕುಮಾರ್ ಸಿ: ಕಾಮಸಮುದ್ರ ವೃತ್ತ ಆದೇಶದಿಂದ ಬಂಗಾರಪೇಟೆ ಠಾಣೆ, ಕೆ.ಜಿ.ಎಫ್.
ದಯಾನಂದ ಆರ್: ಬಂಗಾರಪೇಟೆ ಠಾಣೆಯಿಂದ ಡಿ.ಎಸ್.ಬಿ, ಕೆ.ಜಿ.ಎಫ್.
ಗುರುನಾಥ್ ಗುಂಡು ಚೌವ್ಹಾಣ್: ಲೋಕಾಯುಕ್ತ ಆದೇಶದಿಂದ ಧಾರವಾಡ ಟೌನ್ ಠಾಣೆ.
ದಯಾನಂದ ಶೇಗುಣಸಿ: ಲೋಕಾಯುಕ್ತ ಆದೇಶದಿಂದ ಸಿ.ಸಿ.ಬಿ ಹುಬ್ಬಳ್ಳಿ-ಧಾರವಾಡ.
ಸಂಗಮೇಶ ಐ ದಿಡಿಗಿನಾಳ್: ಧಾರವಾಡ ಉಪನಗರ ಆದೇಶದಿಂದ ಗೋಕುಲ್ ರಸ್ತೆ ಠಾಣೆ, ಹುಬ್ಬಳ್ಳಿ.
ಶಿವರುದ್ರಪ್ಪ ಮೇಟಿ: ಗೋಕುಲ್ ರಸ್ತೆ ಠಾಣೆ ಆದೇಶದಿಂದ ಕರ್ನಾಟಕ ಲೋಕಾಯುಕ್ತ.
ಮಂಜುನಾಥ್ ಎ: ಪಿಟಿಎಸ್ ಐಮಂಗಲದಿಂದ ಮಹಿಳಾ ಠಾಣೆ, ಹಾವೇರಿ.
ಸಿದ್ದರೂಢ ಆರ್ ಬಡಿಗೇರ್: ಮಹಿಳಾ ಠಾಣೆ ಹಾವೇರಿಯಿಂದ ಐಜಿಪಿ ಕಚೇರಿ (ಪೂರ್ವ), ದಾವಣಗೆರೆ.
ಯೋಗೇಶ್ ಎಸ್.ಟಿ: ಕಾಮಾಕ್ಷಿಪಾಳ್ಯ ಸಂಚಾರದಿಂದ ಸಂಚಾರ ಮತ್ತು ಯೋಜನೆ, ಬೆಂಗಳೂರು.
ಅರ್ಜುನ್ ಸಿ.ಆರ್: ಸಂಚಾರ ಮತ್ತು ಯೋಜನೆ ಆದೇಶದಿಂದ ಕರ್ನಾಟಕ ಲೋಕಾಯುಕ್ತ.
ರಾಘವೇಂದ್ರ ಸಿ: ಮಹಿಳಾ ಠಾಣೆ, ಉಡುಪಿ.
ವೇದಾವತಿ ಕೆ: ನಗರ ನಿಯಂತ್ರಣ ಕೊಠಡಿ ಬೆಂಗಳೂರು ಇಂದ ಮಹಿಳಾ ಠಾಣೆ, ಕೋಲಾರ.
ಕುಬೇರ ಶಂಕರ್ ರಾಯಮಾನೆ: ಡಿ.ಸಿ.ಆರ್.ಇ ಆದೇಶದಿಂದ ಮಹಿಳಾ ಠಾಣೆ, ಕಲಬುರಗಿ.

Karnataka Police Transfer list 2026
ನಂದೀಶ್ವರ್ ಕುಂಬಾರ್: ಸಿ.ಸಿ.ಬಿ ಬೆಳಗಾವಿಯಿಂದ ಸಿ.ಸಿ.ಆರ್.ಬಿ ಬೆಳಗಾವಿ.
ಬಸವರಾಜ ಎಂ.ಕೆ: ಪೊಲೀಸ್ ತರಬೇತಿ ಶಾಲೆ, ಐಮಂಗಲ.
ವೀರಣ್ಣ ಎಂ.ಹಳ್ಳಿ: ಲೋಕಾಯುಕ್ತ ಆದೇಶದಿಂದ ಡಿ.ಸಿ.ಆರ್.ಬಿ ಕೊಪ್ಪಳ.
ಶಿವರಾಜ ಎಸ್ ಇಂಗಳೆ: ಡಿ.ಸಿ.ಆರ್.ಬಿ ಕೊಪ್ಪಳದಿಂದ ಕರ್ನಾಟಕ ಲೋಕಾಯುಕ್ತ.
ಅಮರೇಶ: ರಾಜ್ಯ ಗುಪ್ತವಾರ್ತೆ ಆದೇಶದಿಂದ ಡಿ.ಸಿ.ಆರ್.ಬಿ ರಾಯಚೂರು.
ಪುಂಡಲೀಕ ಎಂ ಪತ್ತಾರ: ಡಿ.ಸಿ.ಆರ್.ಬಿ ರಾಯಚೂರು ಆದೇಶದಿಂದ ಕರ್ನಾಟಕ ಲೋಕಾಯುಕ್ತ.
ಮೋಹನ್ ಕುಮಾರ್ ಟಿ.ಎಂ: ಐಜಿಪಿ ಕಚೇರಿ ದಾವಣಗೆರೆ ಇಂದ ಡಿ.ಎಸ್.ಬಿ ಚಿತ್ರದುರ್ಗ.
ಪುರುಷೋತ್ತಮ ಜಿ: ಡಿ.ಎಸ್.ಬಿ ಚಿತ್ರದುರ್ಗ ಆದೇಶದಿಂದ ಕರ್ನಾಟಕ ಲೋಕಾಯುಕ್ತ.
ಕಿರಣ್ ವಿಷ್ಣು ಕಾಂಬ್ಳೆ: ಲೋಕಾಯುಕ್ತ ಆದೇಶದಿಂದ ಪಿಟಿಎಸ್ ಖಾನಾಪುರ.
ಸುನಿಲ್ ಅಣ್ಣಪ್ಪ ಸವದಿ: ಪಿಟಿಎಸ್ ಖಾನಾಪುರ.
ಭೀಮಣ್ಣ ಎಂ ಸೊರಿ: ಪಿಟಿಎಸ್ ಖಾನಾಪುರದಿಂದ ಕರ್ನಾಟಕ ಲೋಕಾಯುಕ್ತ.
ವಿಜಯ್ ಕುಮಾರ್ ಸಿನ್ನೂರ: ಪಿಟಿಎಸ್ ಖಾನಾಪುರದಿಂದ ಕರ್ನಾಟಕ ಲೋಕಾಯುಕ್ತ.
ಚಂದ್ರಪ್ಪ ಚಿಕ್ಕೋಡಿ: ರಾಜ್ಯ ಗುಪ್ತವಾರ್ತೆ ಆದೇಶದಿಂದ ಪಿಟಿಸಿ ನಾಗೇನಹಳ್ಳಿ.
ಭೋಜರಾಜ್ ಆರ್.ರಾಥೋಡ್: ನಗರ ವಿಶೇಷ ಶಾಖೆ ಕಲಬುರಗಿ ಇಂದ ಡಿ.ಸಿ.ಆರ್.ಇ.
ಆಂಜನೇಯ ನೀಲಪ್ಪ ಹರಿಜನ: ಡಿ.ಸಿ.ಆರ್.ಬಿ ಯಾದಗಿರಿ ಆದೇಶದಿಂದ ಹೆಸ್ಕಾಂ ಜಾಗೃತ ದಳ ಹಾವೇರಿ.
ಮರುಳಸಿದ್ದಪ್ಪ ದೊಡ್ಡಬಸಪ್ಪ: ಹೆಸ್ಕಾಂ ಜಾಗೃತ ದಳ ಹಾವೇರಿಯಿಂದ ಕರ್ನಾಟಕ ಲೋಕಾಯುಕ್ತ.
ದುರ್ಗಾ ಆರ್: ವಿಜಯನಗರ ಸಂಚಾರದಿಂದ ಗೃಹರಕ್ಷಕ ದಳ.
ರೇವತಿ ಎನ್: ಗೃಹರಕ್ಷಕ ದಳ ಆದೇಶದಿಂದ ಕರ್ನಾಟಕ ಲೋಕಾಯುಕ್ತ.
ಮಲ್ಲಪ್ಪ ಸಿದ್ದಪ್ಪ ಬೊಳೆತ್ತಿನ್: ಲೋಕಾಯುಕ್ತ (SIT) ಇಂದ ಕರ್ನಾಟಕ ಲೋಕಾಯುಕ್ತ.
ಕೃಷ್ಣಕುಮಾರ್ ಪಿ.ಎಸ್: ಬೇಗೂರು ಠಾಣೆಯಿಂದ ಕರ್ನಾಟಕ ಲೋಕಾಯುಕ್ತ.
ಪ್ರದೀಪ್ ವೈ. ತಳಕೇರಿ: ಗಾಂಧಿ ಚೌಕ್ ಠಾಣೆ ವಿಜಯಪುರದಿಂದ ಕರ್ನಾಟಕ ಲೋಕಾಯುಕ್ತ.
ಚಿದಾನಂದಮೂರ್ತಿ ಟಿ.ಬಿ: ಪೀಣ್ಯ ಸಂಚಾರದಿಂದ ಕರ್ನಾಟಕ ಲೋಕಾಯುಕ್ತ.
ಸುರೇಶ ಎಂ.ಆರ್: ಪಾವಗಡ ಠಾಣೆಯಿಂದ ಕರ್ನಾಟಕ ಲೋಕಾಯುಕ್ತ.
ಚಂದ್ರಕಲಾ ವೈ.ಪಿ: ಡಿ.ಸಿ.ಆರ್.ಇ ಇಂದ ಕರ್ನಾಟಕ ಲೋಕಾಯುಕ್ತ.
ಕುಮಾರಸ್ವಾಮಿ ಎಸ್.ಪಿ: ವಿಧಾನಸೌಧ ಠಾಣೆಯಿಂದ ರಾಜ್ಯ ಗುಪ್ತವಾರ್ತೆ.
ಮನೋಜ್ ಹೆಚ್.ಹೂವಳೆ: ಕಮಾಂಡ್ ಸೆಂಟರ್ ವರ್ಗಾವಣೆ ರದ್ದು, ವಿಶೇಷ ಜಾರಿ ಕೋಶ ಬೆಂಗಳೂರಿನಲ್ಲಿ ಮುಂದುವರಿಕೆ.
ಪ್ರಕಾಶ್: ಕುದುರೆಮುಖ ವೃತ್ತದಿಂದ ವಿ.ವಿ.ಐ.ಪಿ ಭದ್ರತೆ ಬೆಂಗಳೂರು.
ಜ್ಞಾನಮೂರ್ತಿ ಟಿ.ಎನ್: ಕಾನೂನು ಶಾಖೆ ಡಿಜಿಪಿ ಕಚೇರಿಯಿಂದ ವಿ.ವಿ.ಐ.ಪಿ ಭದ್ರತೆ.
ಇಬ್ರಾಹಿಂ ಎಂ ದುಂಡಸಿ: ಪಿಎಸ್‌ಐನಿಂದ ಪಿಐ ಆಗಿ ಬಡ್ತಿ – ಇಂದ ಸೈಬರ್ ಕ್ರೈಂ ಬಾಗಲಕೋಟೆ.
ಶ್ರೀನಿವಾಸ ವಾಸುದೇವ ದೊಡ್ಡಮನಿ: ಸೈಬರ್ ಕ್ರೈಂ ಬಾಗಲಕೋಟೆ ವರ್ಗಾವಣೆ ರದ್ದು, ಲೋಕಾಯುಕ್ತದಲ್ಲಿ ಮುಂದುವರಿಕೆ.
ಹರೀಶ್ ಆರ್: ಡಿ.ಸಿ.ಆರ್.ಇ ಆದೇಶದಿಂದ ಡಿ.ಎಸ್.ಬಿ ಉಡುಪಿ.
ಮಧು ಎಂ.ಸಿ: ಪಿಟಿಎಸ್ ಕಡೂರು ಆದೇಶದಿಂದ ಮಹಿಳಾ ಠಾಣೆ ಹಾಸನ.
ಪಾಲಾಕ್ಷಪ್ರಭು ಕೆ.ಎನ್: ಮಹಿಳಾ ಠಾಣೆ ಹಾಸನದಿಂದ ಕರ್ನಾಟಕ ಲೋಕಾಯುಕ್ತ.
Karnataka Police Transfer list 2026
ಮೂರ್ತಿ: ಎ.ಎನ್.ಟಿ.ಎಫ್ ಆದೇಶದಿಂದ ಮಹಿಳಾ ಠಾಣೆ-2, ಪೂರ್ವ ವಿಭಾಗ ಬೆಂಗಳೂರು.
ಶೋಭ ಎನ್: ಮಹಿಳಾ ಠಾಣೆ-2 (ಬೆಂಗಳೂರು) ಇಂದ ಕರ್ನಾಟಕ ಲೋಕಾಯುಕ್ತ.
ಸುರೇಶ: ಲೋಕಾಯುಕ್ತ (SIT) ಆದೇಶದಿಂದ ಮಹಿಳಾ ಠಾಣೆ ಶಿವಮೊಗ್ಗ.
ಭರತ್ ಕುಮಾರ್ ಡಿ.ಆರ್: ಮಹಿಳಾ ಠಾಣೆ ಶಿವಮೊಗ್ಗದಿಂದ (ಸ್ಥಳ ನಿಯುಕ್ತಿಗೊಂಡಿಲ್ಲ/ಬದಲಾವಣೆ).
ದೇವಿಕಾದೇವಿ ಎನ್: ಲೋಕಾಯುಕ್ತ ಆದೇಶದಿಂದ ಸೈಬರ್ ಕ್ರೈಂ ಬೆಂಗಳೂರು ಜಿಲ್ಲೆ.
ಪ್ರವೀಣ್ ಕುಮಾರ್ ಟಿ.ಎಲ್: ಸೈಬರ್ ಕ್ರೈಂ ಬೆಂಗಳೂರು ಜಿಲ್ಲೆಯಿಂದ ಕರ್ನಾಟಕ ಲೋಕಾಯುಕ್ತ.
ರತ್ನ ಫಕೀರಪ್ಪ ಭರಮಪ್ಪನವರ್: ಲೋಕಾಯುಕ್ತ ಆದೇಶದಿಂದ ಮಹಿಳಾ ಠಾಣೆ ಹುಬ್ಬಳ್ಳಿ-ಧಾರವಾಡ.
ಜ್ಯೋತಿರ್ಲಿಂಗ ಹೊನಕಟ್ಟಿ: ಮಹಿಳಾ ಠಾಣೆ ಹುಬ್ಬಳ್ಳಿ-ಧಾರವಾಡದಿಂದ ಡಿ.ಸಿ.ಆರ್.ಬಿ ಯಾದಗಿರಿ.
ರಾಮನಗೌಡ ಮಲ್ಲಪ್ಪ ಸಂಕನಾಳ್: ಲೋಕಾಯುಕ್ತ ಆದೇಶದಿಂದ ಮಹಿಳಾ ಠಾಣೆ ಧಾರವಾಡ.
ಬಸವರಾಜ ಎ ಕಾಮನಬೈಲ್: ಮಹಿಳಾ ಠಾಣೆ ಧಾರವಾಡದಿಂದ ವಿ.ವಿ.ಐ.ಪಿ ಭದ್ರತೆ ಬೆಂಗಳೂರು.
ರಾಜಕುಮಾರ್ ವೈ ಬೀಳಗಿ: ಪಿಎಸ್‌ಐ ನಿಂದ ಪಿಐ ಬಡ್ತಿ -ಸಿಐಡಿಗೆ
ಸಿದ್ದಪ್ಪ: ಪಿಎಸ್‌ಐ ನಿಂದ ಪಿಐ ಬಡ್ತಿಯಾಗಿ ಸ್ಥಳ ನಿಯುಕ್ತಿಗೆ ಕಾಯುತ್ತಿದ್ದವರು ಸಿಐಡಿಗೆಗೆ
ರೋಹಿಣಿ ರಾಜೇಂದ್ರ ಪಾಟೀಲ್: ಪಿಎಸ್‌ಐ ನಿಂದ ಪಿಐ ಬಡ್ತಿ ಸಿಐಡಿಗೆ
ಮಂಜುಳಾ ಬಿ ಸದರಿಯವರ್: ಪಿಎಸ್‌ಐ ನಿಂದ ಪಿಐ ಬಡ್ತಿ ಆಗಿರುವವರು -ಸಿಐಡಿಗೆ
ರಾಘವೇಂದ್ರ ಬಿ.ಎನ್: ಲೋಕಾಯುಕ್ತ ಆದೇಶದಿಂದ ಪೊಲೀಸ್ ತರಬೇತಿ ಶಾಲೆ ಹಾಸನ.
ನಾಗೇಂದ್ರ ಬಿ.ಎಲ್: ಪಿಟಿಎಸ್ ಹಾಸನದಿಂದ ವಿ.ವಿ.ಐ.ಪಿ ಭದ್ರತೆ ಬೆಂಗಳೂರು.
ನೇತ್ರಾವತಿ ಬಿ ಪಾಟೀಲ್: ಆಂತರಿಕ ಭದ್ರತಾ ವಿಭಾಗದಿಂದ ಮಹಿಳಾ ಠಾಣೆ ಬೆಳಗಾವಿ.
ಬಸವರಾಜು: ಲೋಕಾಯುಕ್ತ ಆದೇಶದಿಂದ ಸೈಬರ್ ಕ್ರೈಂ ಕಲಬುರಗಿ.
ಮಡಿವಾಳಪ್ಪಗೌಡ ಬಿ ಬಿರಾದಾರ್: ಲೋಕಾಯುಕ್ತ ಆದೇಶದಿಂದ ಹೆಸ್ಕಾಂ ಜಾಗೃತ ದಳ ವಿಜಯಪುರ.
ಪಲ್ಲವಿ ಜಿ: ಲೋಕಾಯುಕ್ತ ಆದೇಶದಿಂದ ಕರ್ನಾಟಕ ಲೋಕಾಯುಕ್ತ (SIT).
ಶುಭಾಂಬಿಕಾ ಆರ್: ಲೋಕಾಯುಕ್ತ ಆದೇಶದಿಂದ ಡಿ.ಸಿ.ಆರ್.ಬಿ ಬೆಂಗಳೂರು ದಕ್ಷಿಣ (ರಾಮನಗರ).
ಫಕೀರಮ್ಮ: ಡಿ.ಎಸ್.ಬಿ ವಿಜಯನಗರದಿಂದ ಡಿ.ಎಸ್.ಬಿ ಕೊಪ್ಪಳ.
ನಾಗರಾಜ ಆರ್: ಡಿ.ಎಸ್.ಬಿ ಕೊಪ್ಪಳದಿಂದ ಕರ್ನಾಟಕ ಲೋಕಾಯುಕ್ತ.
ಪ್ರಶಾಂತ್ ಹೆಚ್.ಎಸ್: ಲೋಕಾಯುಕ್ತ ಆದೇಶದಿಂದ ಜೆಸ್ಕಾಂ ಜಾಗೃತ ದಳ ಕೊಪ್ಪಳ.
ವಿಜಯಕುಮಾರ್ ಎಲ್: ಮಹಿಳಾ ಠಾಣೆ ಯಾದಗಿರಿಯಿಂದ ಸೈಬರ್ ಠಾಣೆ ಚಾಮರಾಜನಗರ.
ಲಕ್ಕಪ್ಪ ರಾಮಪ್ಪ ಮಸಗುಪ್ಪಿ: ಹೊಸಪೇಟೆ ಟೌನ್ ಠಾಣೆಯಿಂದ ಅಫ್ಜಲ್‌ಪುರ ವೃತ್ತ.
ಚನ್ನಯ್ಯ ಹಿರೇಮಠ್: ಅಫ್ಜಲ್‌ಪುರ ವೃತ್ತದಿಂದ ಕರ್ನಾಟಕ ಲೋಕಾಯುಕ್ತ.
ರಾಜು ಬಿ: ದಾಬಸ್‌ಪೇಟೆ ಠಾಣೆಯಿಂದ ಕರ್ನಾಟಕ ಲೋಕಾಯುಕ್ತ.
ರಮೇಶ್ ಕೆ: ರಾಜ್ಯ ಗುಪ್ತವಾರ್ತೆಯಿಂದ ಸಿ.ಎಸ್.ಪಿ.
ಜಹೀರ್ ಅಹಮದ್ ಮೊಕಾಶಿ: ಲೋಕಾಯುಕ್ತ ಆದೇಶದಿಂದ ರಾಜ್ಯ ಗುಪ್ತವಾರ್ತೆ.
ರೂಪ ತೆಂಬದ್: ಲೋಕಾಯುಕ್ತ ಆದೇಶದಿಂದ (ಕೇಂದ್ರ ಕಚೇರಿ/ಇತರೆ).
ಸುರೇಶ್ ಬೋಪಣ್ಣ: ಲೋಕಾಯುಕ್ತ ಆದೇಶದಿಂದ ಸೈಬರ್ ಕ್ರೈಂ ಕೊಡಗು.
ರಮಾಕಾಂತ್ ಯಲ್ಲಪ್ಪ ಹುಲ್ಲೂರ್: ಸೈಬರ್ ಕ್ರೈಂ ಬಳ್ಳಾರಿಯಿಂದ ಆಂತರಿಕ ಭದ್ರತಾ ವಿಭಾಗ.
ರಾಹುಲ್ ಗಾಂಧಿ ಮೆಚ್ಚಿ ಬೆನ್ನುತಟ್ಟಿದ್ದ ಶಿವಮೊಗ್ಗ NSUI ಚೇತನ್ಗೆ ಮಂಡಳಿ ಅಧ್ಯಕ್ಷಸ್ಥಾನ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Karnataka Police Transfer list 2026 129 Inspectors Transferred – Shivamogga Doddapete, Jayanagar Get New PI – Malenadu Today ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 129 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ. ಸಂಪೂರ್ಣ ವಿವರ ಇಲ್ಲಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.