may 14 2025 adike rate / ಕೃಷಿ ಮಾರುಕಟ್ಟೆ / ಅಡಿಕೆ ದರ ಎಷ್ಟಿದೆ!? ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ಇದನ್ನೂ ಸಹ ಓದಿ : arecanut poisson : ಅಡಿಕೆಗೆ ಔಷಧಿ ಸಿಂಪಡನೆ ಲಾಭವೋ ನಷ್ಟವೋ? / may 14 2025 adike rate
ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ May 14, 2025 /may 14 2025 adike rate
ಉತ್ಪನ್ನ | ವೈರೈಟಿ | ಮಾರುಕಟ್ಟೆ | ಕನಿಷ್ಠ | ಗರಿಷ್ಠ |
ಅಡಿಕೆ | ಅಪಿ | ಚಿತ್ರದುರ್ಗ | 53719 | 54129 |
ಅಡಿಕೆ | ಕೆಂಪುಗೋಟು | ಚಿತ್ರದುರ್ಗ | 20409 | 20810 |
ಅಡಿಕೆ | ಬೆಟ್ಟೆ | ಚಿತ್ರದುರ್ಗ | 29249 | 29699 |
ಅಡಿಕೆ | ರಾಶಿ | ಚಿತ್ರದುರ್ಗ | 53239 | 53669 |
ಅಡಿಕೆ | ಗೊರಬಲು | ಹೊನ್ನಾಳಿ | 21000 | 24000 |
ಅಡಿಕೆ | ರಾಶಿ | ಹೊನ್ನಾಳಿ | 31500 | 31500 |
ಅಡಿಕೆ | ಬೆಟ್ಟೆ | ಶಿವಮೊಗ್ಗ | 51554 | 58709 |
ಅಡಿಕೆ | ಸರಕು | ಶಿವಮೊಗ್ಗ | 60129 | 98896 |
ಅಡಿಕೆ | ಗೊರಬಲು | ಶಿವಮೊಗ್ಗ | 18009 | 30399 |
ಅಡಿಕೆ | ರಾಶಿ | ಶಿವಮೊಗ್ಗ | 49009 | 57059 |
ಅಡಿಕೆ | ಸಿಪ್ಪೆಗೋಟು | ಸಾಗರ | 10700 | 17877 |
ಅಡಿಕೆ | ಬಿಳೆ ಗೋಟು | ಸಾಗರ | 12099 | 28011 |
ಅಡಿಕೆ | ಕೋಕ | ಸಾಗರ | 16899 | 28055 |
ಅಡಿಕೆ | ರಾಶಿ | ಸಾಗರ | 36699 | 53099 |
ಅಡಿಕೆ | ಚಾಲಿ | ಸಾಗರ | 35699 | 38529 |
ಅಡಿಕೆ | ರಾಶಿ | ಭದ್ರಾವತಿ | 21199 | 57500 |
ಅಡಿಕೆ | ರಾ | ಮಡಿಕೇರಿ | 44792 | 44792 |
ಅಡಿಕೆ | ಇತರೆ | ಚಾಮರಾಜನಗರ | 48775 | 48775 |
ಅಡಿಕೆ | ಕೋಕ | ಪುತ್ತೂರು | 20000 | 30000 |
ಅಡಿಕೆ | ನ್ಯೂ ವೆರೈಟಿ | ಪುತ್ತೂರು | 26000 | 46000 |
ಅಡಿಕೆ | ವೋಲ್ಡ್ ವೆರೈಟಿ | ಪುತ್ತೂರು | 36000 | 49000 |
ಅಡಿಕೆ | ಕೋಕ | ಬಂಟ್ವಾಳ | 25000 | |
ಅಡಿಕೆ | ನ್ಯೂ ವೆರೈಟಿ | ಬಂಟ್ವಾಳ | 30000 | |
ಅಡಿಕೆ | ನ್ಯೂ ವೆರೈಟಿ | ಕಾರ್ಕಳ | 25000 | 46000 |
ಅಡಿಕೆ | ವೋಲ್ಡ್ ವೆರೈಟಿ | ಕಾರ್ಕಳ | 30000 | 49000 |
ಅಡಿಕೆ | ಬಿಳೆ ಗೋಟು | ಸಿದ್ಧಾಪುರ | 25899 | 32009 |
ಅಡಿಕೆ | ಕೆಂಪುಗೋಟು | ಸಿದ್ಧಾಪುರ | 19609 | 23119 |
ಅಡಿಕೆ | ಕೋಕ | ಸಿದ್ಧಾಪುರ | 14699 | 25699 |
ಅಡಿಕೆ | ತಟ್ಟಿಬೆಟ್ಟೆ | ಸಿದ್ಧಾಪುರ | 27909 | 39619 |
ಅಡಿಕೆ | ರಾಶಿ | ಸಿದ್ಧಾಪುರ | 42089 | 46199 |
ಅಡಿಕೆ | ಚಾಲಿ | ಸಿದ್ಧಾಪುರ | 35089 | 41299 |
ಅಡಿಕೆ | ಬಿಳೆ ಗೋಟು | ಸಿರಸಿ | 18191 | 31699 |
ಅಡಿಕೆ | ಕೆಂಪುಗೋಟು | ಸಿರಸಿ | 13666 | 23699 |
ಅಡಿಕೆ | ಬೆಟ್ಟೆ | ಸಿರಸಿ | 28499 | 38099 |
ಅಡಿಕೆ | ರಾಶಿ | ಸಿರಸಿ | 40109 | 47609 |
ಅಡಿಕೆ | ಚಾಲಿ | ಸಿರಸಿ | 34218 | 43001 |
ಅಡಿಕೆ | ಬಿಳೆ ಗೋಟು | ಯಲ್ಲಾಪೂರ | 16189 | 32600 |
ಅಡಿಕೆ | ಅಪಿ | ಯಲ್ಲಾಪೂರ | 65699 | 68915 |
ಅಡಿಕೆ | ಕೆಂಪುಗೋಟು | ಯಲ್ಲಾಪೂರ | 17699 | 26375 |
ಅಡಿಕೆ | ಕೋಕ | ಯಲ್ಲಾಪೂರ | 6810 | 17000 |
ಅಡಿಕೆ | ತಟ್ಟಿಬೆಟ್ಟೆ | ಯಲ್ಲಾಪೂರ | 29800 | 39496 |
ಅಡಿಕೆ | ರಾಶಿ | ಯಲ್ಲಾಪೂರ | 39699 | 54999 |
ಅಡಿಕೆ | ಚಾಲಿ | ಯಲ್ಲಾಪೂರ | 33099 | 43711 |
ಅಡಿಕೆ | ಹೊಸ ಚಾಲಿ | ಯಲ್ಲಾಪೂರ | ||
ಅಡಿಕೆ | ಹಳೆ ಚಾಲಿ | ಯಲ್ಲಾಪೂರ | ||
ಅಡಿಕೆ | ಸಿಪ್ಪೆಗೋಟು | ಹೊಳ್ಳಕೆರೆ | 10000 | 10000 |
ಅಡಿಕೆ | ರಾಶಿ | ಹೊಳ್ಳಕೆರೆ | 23000 | 23100 |
may 14 2025 adike rate