14 may 2025 dina bhavishya/ 13 ಮೇ 2025 ರ ಜ್ಯೋತಿಷ್ಯ ಭವಿಷ್ಯ / hindu astrology, Horoscope today Ganesha Speaks Today rashi bhavishya , ಇಂದಿನ ರಾಶಿ ಭವಿಷ್ಯ , Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ , DINA BHAVISHYA , ಜಾತಕ ಫಲ
ಮೇಷ | ಓಡಾಟ ಜಾಸ್ತಿ. ಸಾಲ ಆಗಬಹುದು. ಫಲಿತಾಂಶ ಕಾಣುವುದಿಲ್ಲ. ಭೂ ವಿವಾದ . ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಏರಿಳಿತವಿರಲಿದೆ.
ವೃಷಭ | ಹೊಸ ಜನರ ಪರಿಚಯ. ಶುಭ ಸುದ್ದಿ. ಆರ್ಥಿಕ ಪರಿಸ್ಥಿತಿ ಸುಧಾರಣೆ, ಹೊಸ ಸ್ನೇಹ. ವ್ಯವಹಾರ ಲಾಭದಾಯಕ. ಕೆಲಸಗಳಲ್ಲಿ ಕೆಲಸದ ಹೊರೆ.

ಮಿಥುನ | ಯಶಸ್ಸು. ಅಪರಿಚಿತ ಸಂದೇಶ. ಮೌಲ್ಯದ ವಸ್ತು ಸಂಗ್ರಹ. ಸಮಸ್ಯೆಗಳಿಗೆ ಪರಿಹಾರ. ವ್ಯವಹಾರ ಸಾಧಾರಣ, ಉದ್ಯೋಗದಲ್ಲಿ ಪ್ರಗತಿಯ ದಿನ.
ಕರ್ಕಾಟಕ | ದಿನ ನಿಧಾನ, ಕೆಲಸ ಹೆಚ್ಚು, ಚಿಂತೆ ಜಾಸ್ತಿ, ಖರ್ಚಿನ ಲೆಕ್ಕಾಚಾರ ಯೋಚನೆ ತಂದಿಡುವುದು, ವ್ಯವಹಾರದಲ್ಲಿ ಸಾಮಾನ್ಯ ದಿನ ಉದ್ಯೋಗದಲ್ಲಿ ಸಣ್ಣಪುಟ್ಟ ಸಮಸ್ಯೆ.
ಸಿಂಹ | ಒತ್ತಡದ ದಿನ. ಸಾಲ ಆಗಬಹುದು, ಪ್ರಯಾಣದಲ್ಲಿ ಬದಲಾವಣೆ. ಭಿನ್ನಾಭಿಪ್ರಾಯ. ಕೆಲಸದಲ್ಲಿ ಅಡೆತಡೆ. ಅನಾರೋಗ್ಯ. ವ್ಯವಹಾರದಲ್ಲಿ ಲಾಭ.

14 may 2025 dina bhavishya
ಕನ್ಯಾ | ಈ ಸಂದರ್ಭ ಅನುಕೂಲಕರ. ಹೊಸ ಕೆಲಸ ಪ್ರಾರಂಭ. ಆಧ್ಯಾತ್ಮಿಕ ಚಟುವಟಿಕೆಗ. ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಜವಾಬ್ದಾರಿ ಜಾಸ್ತಿ.
ತುಲಾ | ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಹಠಾತ್ ಪ್ರವಾಸ . ಜವಾಬ್ದಾರಿ ಹೆಚ್ಚಾಗಲಿವೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ತೊಂದರೆ . ವ್ಯವಹಾರ ಮತ್ತು ಉದ್ಯೋಗದಲ್ಲಿ ನಿರಾಸೆಯ ದಿನ.
ವೃಶ್ಚಿಕ | ಧನ ಲಾಭ. ಹೊಸ ಸಂಪರ್ಕ. ಭೂ ಲಾಭ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ವ್ಯವಹಾರ ಮತ್ತು ಉದ್ಯೋಗದಲ್ಲಿ ಬೆಳವಣಿಗೆ ದಿನ.
ಧನಸ್ಸು | ಖರ್ಚು ಆದಾಯಕ್ಕಿಂತ ಜಾಸ್ತಿ. ಕುಟುಂಬದಲ್ಲಿ ಏರಿಳಿತ. ದೂರ ಪ್ರಯಾಣ. ಅಚ್ಚರಿಯ ವಿಷಯ ತಿಳಿಯಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ
ಮಕರ | ಆಪ್ತ ಮಿತ್ರರಿಂದ ಮಾತುಕತೆ, ಆರ್ಥಿಕ ಲಾಭ. ವಾಹನ ಖರೀದಿ. ಹೊಸ ಕೆಲಸಕ್ಕೆ ಆಹ್ವಾನ, ವ್ಯವಹಾರದಲ್ಲಿ ಯಶಸ್ಸು. ವ್ಯವಹಾರದಲ್ಲಿ ಅಭಿವೃದ್ಧಿ. ಕೆಲಸದಲ್ಲಿ ಹೊಸ ಜವಾಬ್ದಾರಿ.
ಕುಂಭ | ಹೊಸ ಕೆಲಸಗ. ಅನಿರೀಕ್ಷಿತ ಆಹ್ವಾನ. ಪರಿಸ್ಥಿತಿ ಅನುಕೂಲಕರ. ಸಮುದಾಯದಲ್ಲಿ ವಿಶೇಷ ಗೌರವ. ಹಣ ಮತ್ತು ವಸ್ತು ಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಅಡೆತಡೆ ನಿವಾರಣೆ
ಮೀನ | ಖರ್ಚು ಜಾಸ್ತಿ. ಸಂಬಂಧಿಕರೊಂದಿಗೆ ಸಮಸ್ಯೆ. ಆರ್ಥಿಕ ಪರಿಸ್ಥಿತಿ ಬಗ್ಗೆ ಯೋಚಿಸದಿರಿ. ಕೆಲಸದಲ್ಲಿ ಅಡಚಣೆ. ವ್ಯಾಪಾರ ಮತ್ತು ಉದ್ಯೋಗದಲ್ಲಿಂದು ಗೊಂದಲದ ದಿನ.
14 may 2025 dina bhavishya