KARNATAKA NEWS/ ONLINE / Malenadu today/ Oct 27, 2023 SHIVAMOGGA NEWS
SHIVAMOGGA | ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ತಡವಾಗಿ ದೂರು ದಾಖಲಾಗಿದ್ದು, IPC 1860 (U/s-392) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಪ್ರಕರಣ?
ದಾಖಲಾಗಿರುವ ಎಫ್ಐಆರ್ ನಲ್ಲಿರುವಂತೆ ,ಮದ್ಯಾಹ್ನ 2.45 ರ ಹೊತ್ತಿಗೆ ನಡೆದ ಘಟನೆ ಇದಾಗಿದೆ. ಈ ವೇಳೆ ಮಹಿಳೆ ಅವರ ಸಂಬಂಧಿ ಜೊತೆ ಎ.ಪಿ.ಎಂ.ಸಿ ಮುಂದಿನ ಕಟ್ಟೆಸುಬ್ಬಣ್ಣ, ಸರ್ಕಲ್ ಹತ್ತಿರ ಇರುವ ಹಂಪ್ ಹತ್ತಿರ ಬರುತ್ತಿದ್ದಾಗ, ಹಿಂದಿನಿಂದ ಬಂದ ಇಬ್ಬರು, ಮಹಿಳೆಗೆ ನಿಮ್ಮ ಸೀರೆ ಬೈಕ್ ನ ಚಕ್ರಕ್ಕಾ ಸಿಲುಕಿದೆ ಎಂದು ಹೇಳಿದ್ದಾರೆ.
READ : ವಿನೋಬನಗರ ಪೊಲೀಸ್ ಸ್ಟೇಷನ್ | ಬೈಕ್ನಲ್ಲಿ ಪತಿ ಜೊತೆ ಹೋಗುತ್ತಿದ್ದ ಶಿಕ್ಷಕಿಗೆ ಶಾಕ್ | ನಡೀತು ಹೊಸಥರ ಘಟನೆ
ತಕ್ಷಣವೇ ಮಹಿಳೆಯ ಸಂಬಂಧ ಬೈಕ್ ಸ್ಲೋ ಮಾಡಿದ್ದಾರೆ. ಅಷ್ಟರಲ್ಲಿ ಹಿಂದಿನಿಂದ ಬಂದ ಬೈಕ್ನಲ್ಲಿದ್ದವನು ಮಹಿಳೆಯ ಕುತ್ತಿಗೆಯಲ್ಲಿದ್ದ 75-80 ಗ್ರಾಂ ತೂಕದ ಅಂದಾಜು ರೂ.2,65,000/- ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಿಯಾಗಿದ್ದಾರೆ.
ಇನ್ನಷ್ಟು ಸುದ್ದಿಗಳು
ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್ | ಸಿಕ್ತು ಮಂಗಳೂರು ಸ್ಪೇಷಲ್ 93 ಬೀಡಿ | ಕಾರ್ಬನ್ ಮೊಬೈಲ್!
