ಶಿವಮೊಗ್ಗ: ಕುತ್ತಿಗೆಯಲ್ಲಿ L ಟ್ಯಾಟೂ ಇರುವ ಈ ಬಾರ್ ಕ್ಯಾಷಿಯರ್ ನಾಪತ್ತೆ; ಸುಳಿವು ಸಿಕ್ಕರೆ ಪೊಲೀಸರಿಗೆ ತಿಳಿಸಿ

ಹಂಚಿಕೊಳ್ಳಿ
WhatsApp Facebook X Telegram
Shimoga Bar Cashier Lakshmish Missing 
Shimoga Bar Cashier Lakshmish Shimoga Bar Cashier Lakshmish Missing Missing 

ಶಿವಮೊಗ್ಗ: ಶಿವಮೊಗ್ಗ ತಾಲೂಕು ಮಾಚೇನಹಳ್ಳಿ ಡೈರಿ ಹತ್ತಿರುವಿರುವ ಶ್ರೀ ಮಹಾಲಕ್ಷ್ಮೀ ಬಾರ್ & ರೆಸ್ಟೋರೆಂಟ್‌ನಲ್ಲಿ ಕ್ಯಾಶಿಯರ್ ಆಗಿದ್ದ ಲಕ್ಷ್ಮೀಶ್ ಎಂಬ 30 ವರ್ಷದ ವ್ಯಕ್ತಿ ಫೆ. 05 ರಂದು ಕಾಣೆಯಾಗಿದ್ದಾರೆ. ಈ ಕುರಿತು ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

Shimoga Bar Cashier ಕಾಣೆಯಾದ ವ್ಯಕ್ತಿಯ ಚಹರೆ

ಈತನ ಚಹರೆ 5.6 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕುತ್ತಿಗೆಯಲ್ಲಿ L ಮತ್ತು ಬಲಗೈಯಲ್ಲಿ ಹಾರ್ಟ್ ಗುರುತಿನ ಟ್ಯಾಟು ಇರುತ್ತದೆ. ಈತ ಕಾಣೆಯಾದ ದಿನ ಬಾದಮಿ ಮತ್ತು ಬಿಳಿ ಬಣ್ಣದ ಶರ್ಟ್, ನೀಲಿಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಜರ್ಕಿನ್ ಧರಿಸಿರುತ್ತಾನೆ 

ಈ ವ್ಯಕ್ತಿ ಕಂಡು ಬಂದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ – 08182-261400/261418/ 9480803332/ 9480803350 ಗಳನ್ನು ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

Shimoga Bar Cashier Lakshmish Missing 
Shimoga Bar Cashier Lakshmish Missing 
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor