ಶಿವಮೊಗ್ಗ ಜಿಲ್ಲೆ ಭದ್ರಾವತಿಯಿಂದ ತುಮಕೂರಿಗೆ ಗಿರಿ ಎಂಬಾತನ ಗಡಿಪಾರು! ಕಾರಣ?

Giri was exiled from Bhadravati in Shimoga district to Tumkurಶಿವಮೊಗ್ಗ ಜಿಲ್ಲೆ ಭದ್ರಾವತಿಯಿಂದ ತುಮಕೂರಿಗೆ ಗಿರಿಯನ್ನು ಗಡಿಪಾರು ಮಾಡಲಾಗಿದೆ

ಶಿವಮೊಗ್ಗ ಜಿಲ್ಲೆ  ಭದ್ರಾವತಿಯಿಂದ ತುಮಕೂರಿಗೆ ಗಿರಿ ಎಂಬಾತನ ಗಡಿಪಾರು! ಕಾರಣ?

KARNATAKA NEWS/ ONLINE / Malenadu today/ Sep 17, 2023 SHIVAMOGGA NEWSಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು  ಔಲ್ಡ್ ಟೌನ್​ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಓರ್ವ ವ್ಯಕ್ತಿಯನ್ನು ಗಡಿಪಾರು ಮಾಡಲಾಗಿದೆ. ಈತನನ್ನು ಗಡಿಪಾರು ಮಾಡುವಂತೆ ಕೋರ್ಟ್​ ಆದೇಶಿಸಿದ ಹಿನ್ನೆಲೆಯಲ್ಲಿ ಆತನನ್ನ ಗಡಿಪಾರು ಮಾಡಲಾಗಿದೆ ಎಂಬ  ಮಾಹಿತಿ ಲಭ್ಯವಾಗಿದೆ. 

ಒಸಿ ಪ್ರಕರಣದಲ್ಲಿ ಅಂದರ್ ಆಗಿದ್ದ ಆರೋಪಿಯ ಮೇಲೆ 20 ಹೆಚ್ಚು ಪ್ರಕರಣದ ಆರೋಪಗಳು ಕೆಳಿಬಂದಿದ್ದವು. ಸದ್ಯ ಈತನನ್ನು ತುಮಕೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದ್ದು, ಖಾಸಗಿ ವಾಹನದಲ್ಲಿ ತುಮಕೂರು ಜಿಲ್ಲೆಗೆ ರವಾನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  


ಇನ್ನಷ್ಟು ಸುದ್ದಿಗಳು