BREAKING : ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಪ್ರಕಟ/ ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಕ್ಷೇತ್ರಗಳಿವೆ ವಿವರ ಇಲ್ಲಿದೆ ಓದಿ

ಈ ಸಂಬಂಧ ಕರ್ನಾಟಕ ರಾಜ್ಯ ಪಂಚಾಯನ್​ ಸೀಮಾ ನಿರ್ಣಯ ಆಯೋಗ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಮಾಡಿ ಪ್ರಕಟಣೆ ಹೊರಡಿಸಿದದೆ.

BREAKING  :  ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಪ್ರಕಟ/ ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಕ್ಷೇತ್ರಗಳಿವೆ ವಿವರ ಇಲ್ಲಿದೆ ಓದಿ

ರಾಜ್ಯ ಸರ್ಕಾರ, ಚುನಾವಣೆಯ ಭರದ ಸಿದ್ದತೆ ನಡುವೆ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾಯಿತ ಸದಸ್ಯ ಸಂಖ್ಯೆಯನ್ನು ನಿಗದಿ ಮಾಡಿ ನಿರ್ಣಯ ತೆಗೆದುಕೊಂಡಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಪಂಚಾಯನ್​ ಸೀಮಾ ನಿರ್ಣಯ ಆಯೋಗ  ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಮಾಡಿ ಪ್ರಕಟಣೆ ಹೊರಡಿಸಿದದೆ. 

ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ಮತ್ತೊಂದು ಕೇಸರಿ ಸಮಾವೇಶ! ಶೌರ್ಯ ಸಂಚಲನಕ್ಕೆ ದಿನಾಂಕ ನಿಗದಿ! ಹೇಗಿರದಲಿದೆ ಕಾರ್ಯಕ್ರಮ ? ಇಲ್ಲಿದೆ ವಿವರ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪುಕರಣ 121, 122 ಮತ್ತು 124 ರನ್ವಯ ಹಾಗೂ 308(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿದೆ. 

ಹೊಸವರ್ಷದ ಆರಂಭದಲ್ಲಿಯೇ ಪೊಲೀಸ್​ ವರ್ಗಾವಣೆ/ ಶಿವಮೊಗ್ಗ ಹೆಚ್ಚುವರಿ ಎಸ್​ಪಿ ಟ್ರಾನ್ಸಫರ್​/ ನೂತನ ASP ಯಾರು

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 113 ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ನಿರ್ಣಯಿಸಿದೆ.  

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 15 (ಹದಿನೈದು) ದಿವಸಗಳ ಒಳಗಾಗಿ ಅಂದರೆ ದಿನಾಂಕ:16-01-2023 ಸೋಮವಾರ ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ಆಕ್ಷೇಪಣೆಗಳನ್ನು ಆನ್ಲೈನ್​ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ. (ಅ) ಆನ್ ಲೈನ್ ಮೂಲಕ:

ವೆಬ್ ಸೈಟ್ ವಿಳಾಸ: "https://rdpr.karnataka.gov.in/rdc/public/" ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

(ಆ) ಖುದ್ದಾಗಿ/ಅಂಚೆ ಮೂಲಕ:  ಸಲ್ಲಿಸುವವರು  ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.,3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ, 560001 ಇಲ್ಲಿಗೆ ಸಲ್ಲಿಸಬಹುದು. 

ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಹಾಗೂ ಅಲ್ಲಿನ ಕ್ಷೇತ್ರಗಳ ವಿವರ ಇಲ್ಲಿದೆ ನೋಡಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಸೊರಬ ತಾಲ್ಲೂಕು

01- ಅಗಸನಹಳ್ಳಿ

03-ಭಾರಂಗಿ

04-ಶಕುನವಳ್ಳಿ

05-ಜಡೆ

06-ಕಾತುವಳ್ಳಿ

07-ತತ್ತೂರು

08-ಉದ್ರಿ

09-ಕುಪ್ಪಗುಡ್ಡೆ

10-ಹರೀಶಿ

11-ಗುಡುವಿ

12-ಚಂದ್ರಗುತ್ತಿ

13-ಹೊಸಬಾಳೆ

14-ನಿಸರಾಣಿ

‘15- ಉಳವಿ

16-ಇಂಡುವಳ್ಳಿ

17-ಮಾವಲಿ

ಶಿಕಾರಿಪುರ ತಾಲ್ಲೂಕು 

1- ಈಸೂರು

2- ಹಾರೋಗೊಪ್ಪ

3-ಹಿತ್ತಲ

4-ಸಾಲೂರು

5-ಹೊಸೂರು

7-ಮಾರವಳ್ಳಿ

8-ಬೇಗೂರು

9-ಕಪ್ಪನಹಳ್ಳಿ

10-ಅಂಬಾರಗೊಪ್ಪ

11-ಉಡುಗಣಿ

12-ಹರಗುವಳ್ಳಿ

13-ಸುಣ್ಯದ ಕೊಪ್ಪ

14-ಚಿಕ್ಕಜಂಬೂರು

15-ಮತ್ತಿಕೋಟೆ

16-ತಾಳಗುಂದ

17-ಬಿಳಕಿ

18-ತೊಗರ್ಸಿ

19-ನರಸಾಪುರ

ಹೊಸನಗರ ತಾಲ್ಲೂಕು

1-ಕಳೂರು

2-ಮಾರುತಿಪುರ

3-ಹುಂಚ

4- ಹೆದ್ದಾರಿಪುರ

5-ಮೇಲಿನ ಬೆಸಿಗೆ

6-ಮೂಡಗೊಪ್ಪ

7-ಖೈರುಗುಂದ

8-ನಿಟ್ಟೂರು

9-ರಿಪ್ಪನ್ ಪೇಟೇ

10-ಅರಸಾಳು

11-ಬಾಳೂರು

12-ಹರಿದ್ರಾವತಿ

ಶಿವಮೊಗ್ಗ ತಾಲ್ಲೂಕು

1-ಗಾಜನೂರು

2-ಅಗಸವಳ್ಳಿ

3-ಮತ್ತೂರು

4-ಹಾರನಹಳ್ಳಿ

5-ರಾಮನಗರ

6-ಕುಂಚೇನಹಳ್ಳಿ

7-ಕೋಟೆಗಂಗೂರು

8-ಹೊಳಲೂರು 9-ಕೊಮ್ಮನಾಳು

10-ಮೇಲಿನಹನಸವಾಡಿ

11-ಕೂಡ್ಲಿ

12-ಹಸೂಡಿ

13-ಸದಾಶಿವಪುರ

15-ಸೋಗಾನೆ

16-ಕುಂಸಿ

17-ಆಯನೂರು

18-ಮಂಡಘಟ್ಟ

19-ತಮ್ಮಡಿಹಳ್ಳಿ

ಭದ್ರಾವತಿ ತಾಲ್ಲೂಕು

1-ಆನವೇರಿ

2-ಮಂಗೋಟೆ

4-ಸಿದ್ಲಿಪುರ

3-ಮೈದೊಳಲು

5-ಯಡೇಹಳ್ಳಿ

6-ಕಲ್ಲಿಹಾಳ್

7-ಅರಬಿಳಚಿ

8-ಕೂಡ್ಲಿಗೆರ

9-ಕಾಗೆಕೋಡಮಗ್ಗೆ

10-ಅರಳಿಹಳ್ಳಿ

11-ಅಂತರಗಂಗ

12-ಮಾವಿನಕೆರೆ

13-ಬಾರಂದೂರು

14-ಹಿರಿಯೂರು

15-ಕಲ್ಲಹಳ್ಳಿ

16-ಸಿಂಗನಮನೆ

17-ದೊಣಬಘಟ್ಟ

18-ಹುಣಸೇಕಟ್ಟೆ

ತೀರ್ಥಹಳ್ಳಿ ತಾಲ್ಲೂಕು 

01- ಆರಗ

02-ಹಾದಿಗಲ್ಲು

03- ಕೋಣಂದೂರು

04- ಮೇಲಿನಕುರುವಳ್ಳಿ

05- ದೇವಂಗಿ

06-ಸಾಲ್ಗಡಿ

07-ಅರೇಹಳ್ಳಿ

08-ಕನ್ನಂಗಿ

09- ಲಿಂಗಾಪುರ

10-ಮಾಳೂರು

11-ಆಗುಂಬೆ

12- ಮೇಗರವಳ್ಳಿ

13-ಮುಳುಬಾಗಿಲು

ಸಾಗರ ತಾಲ್ಲೂಕು ಪಂಚಾಯಿತಿ

1- ಗೌತಮಪುರ

2 - ಹೊಸೂರು

3 - ಆನಂದಪುರ

4 - ಯಡೇಹಳ್ಳಿ

5 - ಹೆಗೋಡು .

6-ಇಕ್ಕೇರಿ

7 - ಆವಿನಹಳ್ಳಿ

8 - ಕರೂರು

9 - ಕೆಳದಿ

10 - ಬರೂರು

11 - ಭೀಮನೇರಿ

12 - ಕಾನ್ಸೆ

13 - ಶಿರುವಂತ

14 - ತಾಳಗುಪ್ಪ

15-ಚೆನ್ನಗೊಂಡ