Minimum Maximum Rates ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ರಾಜ್ಯದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅಡಿಕೆ ದರ ಸ್ವಲ್ಪ ಆಚೀಚೆ ಆಗಿದೆ. ಮಲೆನಾಡು ಹಾಗೂ ಇತರೆ ಭಾಗದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ರೇಟು ಏರಿಕೆ ಇಳಿಕೆ ಎರಡನ್ನು ಕಂಡಿದ್ದು, ಉಳಿದೆಡೆ ಸ್ಥಿರವಾಗಿದೆ. ಮುಖ್ಯವಾಗಿ ದಾವಣಗೆರೆ ಎಪಿಎಂಸಿಯಲ್ಲಿ ರಾಶಿ ಕ್ವಿಂಟಾಲ್ಗೆ 57461 ರಷ್ಟಿದೆ. ಹೊನ್ನಾಳಿ ಮಾರುಕಟ್ಟೆಯಲ್ಲಿ ರಾಶಿ ಕ್ವಿಂಟಾಲ್ 56700 ಕ್ಕೆ ಮಾರಾಟವಾಗಿದ್ದರೆ, ಈಡಿ ರೇಟು ಕನಿಷ್ಠ ರೂ. 25400 ರಿಂದ ಗರಿಷ್ಠ ರೂ. 37900 ರ ವರೆಗಿತ್ತು.
ತೀರ್ಥಹಳ್ಳಿ ತುಂಗಾ ಕಾಲೇಜು ಬಳಿ ಬೈಕ್ ಹಾಗೂ ಬಸ್ ನಡುವೆ ಅಪಘಾತ : ಸವಾರನ ಸ್ಥಿತಿ ಗಂಭೀರ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಕನಿಷ್ಠ 50159 ಆಗಿದ್ದರೆ, ಗರಿಷ್ಠ 94900 ರ ವರೆಗೆ ವಹಿವಾಟು ನಡೆಸಿದೆ. ಬೆಟ್ಟೆ ಕನಿಷ್ಠ ರೂ. 56900 ದರದಿಂದ ಗರಿಷ್ಠ ರೂ. 67019 ರವರೆಗೆ ಮಾರಾಟವಾಗಿದೆ. ಹಾಗೆ, ರಾಶಿ 40099 ಕನಿಷ್ಠ ದರದಿಂದ ರೂ. 57509 ಗರಿಷ್ಠ ದರದವರೆಗೆ ವಹಿವಾಟು ಕಂಡಿದೆ. ಗೋರಬಲು ಕ್ವಿಂಟಾಲ್ 19000 ರಿಂದ ಶುರುವಾಗಿ ಗರಿಷ್ಠ ದರ ರೂ. 43899 ರವರೆಗಗೂ ಮಾರಾಟ ಕಂಡಿದೆ. ಮತ್ತೊಂದೆಡೆ, ಭದ್ರಾವತಿ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ದರ ರೂ. 10000 ರಿಂದ 10200 ರ ನಡುವೆ ವಹಿವಾಟು ನಡೆಸಿದೆ. ಚಾಮರಾಜನಗರದಲ್ಲಿ ಇತರೆ ಅಡಿಕೆಯ ಬೆಲೆ ರೂ. 56011 ರ ಗರಿಷ್ಠ ಮಟ್ಟದಲ್ಲಿದೆ. Minimum Maximum Rates

ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ
ಅಡಿಕೆ ಮಾರುಕಟ್ಟೆ ದರ
ಶಿವಮೊಗ್ಗ (Shivamogga)
ಸರಕು (Saraku): ಕನಿಷ್ಠ ದರ: 50159 | ಗರಿಷ್ಠ ದರ: 94900
ಬೆಟ್ಟೆ (Bette): ಕನಿಷ್ಠ ದರ: 56900 | ಗರಿಷ್ಠ ದರ: 67019
ರಾಶಿ ಇಡಿ (Rashi Eedi): ಕನಿಷ್ಠ ದರ: 40099 | ಗರಿಷ್ಠ ದರ: 57509
ಗೊರಬಲು (Gorabalu): ಕನಿಷ್ಠ ದರ: 19000 | ಗರಿಷ್ಠ ದರ: 43899
ಹೊಸ ರಾಶಿ ಇಡಿ (Hosa Rashi Eedi): ಕನಿಷ್ಠ ದರ: 55069 | ಗರಿಷ್ಠ ದರ: 56819
ದಾವಣಗೆರೆ (Davangere)
ಸಿಪ್ಪೆಗೋಟು (Sippe Gotu): ಕನಿಷ್ಠ ದರ: 12000 | ಗರಿಷ್ಠ ದರ: 12000
ರಾಶಿ (Rashi): ಕನಿಷ್ಠ ದರ: 57461 | ಗರಿಷ್ಠ ದರ: 57461
ಶಿವಮೊಗ್ಗ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಸಾವು
ಹೊನ್ನಾಳಿ (Honnali)
ಸಿಪ್ಪೆಗೋಟು (Sippe Gotu): ಕನಿಷ್ಠ ದರ: 10300 | ಗರಿಷ್ಠ ದರ: 10300
ರಾಶಿ (Rashi): ಕನಿಷ್ಠ ದರ: 56700 | ಗರಿಷ್ಠ ದರ: 56700
ಈಡಿ (Eedi): ಕನಿಷ್ಠ ದರ: 25400 | ಗರಿಷ್ಠ ದರ: 37900

ಭದ್ರಾವತಿ (Bhadravathi)
ಸಿಪ್ಪೆಗೋಟು (Sippe Gotu): ಕನಿಷ್ಠ ದರ: 10000 | ಗರಿಷ್ಠ ದರ: 10200
ಇತರೆ (Ithare/Other): ಕನಿಷ್ಠ ದರ: 32500 | ಗರಿಷ್ಠ ದರ: 50047
ಪ್ರತಿಭೆಯಿದ್ದರೆ ಸಾಕು! ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ಶೋಗೆ ಶಿವಮೊಗ್ಗದಲ್ಲಿಯೇ ನಡೆಯಲಿದೆ ಆಡಿಷನ್!
ಚಾಮರಾಜನಗರ (Chamarajanagar)
ಇತರೆ (Ithare/Other): ಕನಿಷ್ಠ ದರ: 56011 | ಗರಿಷ್ಠ ದರ: 56011
ಪುತ್ತೂರು (Puttur)
ಕೋಕ (Koka): ಕನಿಷ್ಠ ದರ: 20000 | ಗರಿಷ್ಠ ದರ: 35000
ನ್ಯೂ ವೆರೈಟಿ (New Variety): ಕನಿಷ್ಠ ದರ: 26000 | ಗರಿಷ್ಠ ದರ: 41000
ವೋಲ್ಡ್ ವೆರೈಟಿ (Old Variety): ಕನಿಷ್ಠ ದರ: 45000 | ಗರಿಷ್ಠ ದರ: 54000
ಕುಮಟಾ (Kumata)
ಚಾಲಿ (Chali): ಕನಿಷ್ಠ ದರ: 42306 | ಗರಿಷ್ಠ ದರ: 45693

ಶಿರಸಿ (Sirsi)
ಬಿಳೆ ಗೋಟು (Bile Gotu): ಕನಿಷ್ಠ ದರ: 25099 | ಗರಿಷ್ಠ ದರ: 39699
ಕೆಂಪುಗೋಟು (Kempu Gotu): ಕನಿಷ್ಠ ದರ: 22599 | ಗರಿಷ್ಠ ದರ: 45699
ಬೆಟ್ಟೆ (Bette): ಕನಿಷ್ಠ ದರ: 41509 | ಗರಿಷ್ಠ ದರ: 53299
ರಾಶಿ (Rashi): ಕನಿಷ್ಠ ದರ: 53699 | ಗರಿಷ್ಠ ದರ: 58698
ಚಾಲಿ (Chali): ಕನಿಷ್ಠ ದರ: 42199 | ಗರಿಷ್ಠ ದರ: 49411
ಶಿವಮೊಗ್ಗಕ್ಕೆ ಬರ್ತಿದ್ದಾರೆ ಮಳೆ ಹುಡುಗಿ ಪೂಜಾ ಗಾಂಧಿ, ಯಾವಾಗ, ಏಕೆ ಗೊತ್ತಾ
ಯಲ್ಲಾಪುರ (Yallapura)
ಬಿಳೆ ಗೋಟು (Bile Gotu): ಕನಿಷ್ಠ ದರ: 11669 | ಗರಿಷ್ಠ ದರ: 35501
ಅಪಿ (Api): ಕನಿಷ್ಠ ದರ: 66919 | ಗರಿಷ್ಠ ದರ: 77175
ಕೆಂಪುಗೋಟು (Kempu Gotu): ಕನಿಷ್ಠ ದರ: 12109 | ಗರಿಷ್ಠ ದರ: 37699
ಕೋಕ (Koka): ಕನಿಷ್ಠ ದರ: 9609 | ಗರಿಷ್ಠ ದರ: 32989
ತಟ್ಟಿಬೆಟ್ಟೆ (Tatti Bette): ಕನಿಷ್ಠ ದರ: 32100 | ಗರಿಷ್ಠ ದರ: 54921
ರಾಶಿ (Rashi): ಕನಿಷ್ಠ ದರ: 50661 | ಗರಿಷ್ಠ ದರ: 65889
ಹೊಸ ಚಾಲಿ (Hosa Chali): ಕನಿಷ್ಠ ದರ: 33899 | ಗರಿಷ್ಠ ದರ: 36699
ಹಳೆ ಚಾಲಿ (Hale Chali): ಕನಿಷ್ಠ ದರ: 33299 | ಗರಿಷ್ಠ ದರ: 48589

ತೀರ್ಥಹಳ್ಳಿ (Thirthahalli)
ಸಿಪ್ಪೆಗೋಟು (Sippe Gotu): ಕನಿಷ್ಠ ದರ: 14000 | ಗರಿಷ್ಠ ದರ: 14000
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
