arecanut price per quintal : 1 ಕ್ವಿಂಟಾಲ್​ ಅಡಿಕೆ ರೇಟು ಎಷ್ಟಾಗಿದೆ! ಮಾರುಕಟ್ಟೆಯಲ್ಲಿ ಅಡಕೆ ದರ?

Malenadu Today
ಅಡಿಕೆ ದರ ಅಡಿಕೆ ಮಾರುಕಟ್ಟೆ ಶಿವಮೊಗ್ಗ ಅಡಿಕೆ ಮಾರುಕಟ್ಟೆ 

arecanut price per quintal , ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್​ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  (arecanut price per quintal)ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.  

arecanut price per quintal

arecanut price per quintal supari rate in Karnataka arecanut trading rates in Shivamogga today adike rate in channagiri ಶಿವಮೊಗ್ಗ ಅಡಿಕೆ ರೇಟ್ today arecanut price
arecanut price arecanut price hike

ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. 

arecanut price per quintal ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ  May 16, 2025 

ಉತ್ಪನ್ನವೆರೈಟಿಮಾರುಕಟ್ಟೆಕನಿಷ್ಠಗರಿಷ್ಠ
ಅಡಿಕೆಇತರೆಬೆಂಗಳೂರು00
ಅಡಿಕೆಅಪಿಚಿತ್ರದುರ್ಗ5363954069
ಅಡಿಕೆಕೆಂಪುಗೋಟುಚಿತ್ರದುರ್ಗ2060921010
ಅಡಿಕೆಬೆಟ್ಟೆಚಿತ್ರದುರ್ಗ2942929859
ಅಡಿಕೆರಾಶಿಚಿತ್ರದುರ್ಗ5314953599
ಅಡಿಕೆರಾಶಿಚನ್ನಗಿರಿ5456959019
ಅಡಿಕೆಬೆಟ್ಟೆಶಿವಮೊಗ್ಗ4859958699
ಅಡಿಕೆಸರಕುಶಿವಮೊಗ್ಗ5100092896
ಅಡಿಕೆಗೊರಬಲುಶಿವಮೊಗ್ಗ1846932799
ಅಡಿಕೆರಾಶಿಶಿವಮೊಗ್ಗ4633857000
ಅಡಿಕೆರಾಶಿತುಮಕೂರು5100053500
ಅಡಿಕೆಕೋಕಪುತ್ತೂರು2000030500
ಅಡಿಕೆನ್ಯೂ ವೆರೈಟಿಪುತ್ತೂರು2600046000
ಅಡಿಕೆನ್ಯೂ ವೆರೈಟಿಬೆಳ್ತಂಗಡಿ2850046000
ಅಡಿಕೆಕೋಕಬಂಟ್ವಾಳ25000
ಅಡಿಕೆನ್ಯೂ ವೆರೈಟಿಬಂಟ್ವಾಳ46000
ಅಡಿಕೆವೋಲ್ಡ್ ವೆರೈಟಿಬಂಟ್ವಾಳ49000
ಅಡಿಕೆನ್ಯೂ ವೆರೈಟಿಕಾರ್ಕಳ2500046000
ಅಡಿಕೆವೋಲ್ಡ್ ವೆರೈಟಿಕಾರ್ಕಳ3000049000
ಅಡಿಕೆಕೋಕಕುಮುಟ1010026171
ಅಡಿಕೆಚಿಪ್ಪುಕುಮುಟ2020933269
ಅಡಿಕೆಫ್ಯಾಕ್ಟರಿಕುಮುಟ
ಅಡಿಕೆಚಾಲಿಕುಮುಟ3526942698
ಅಡಿಕೆಹೊಸ ಚಾಲಿಕುಮುಟ3000042999
ಅಡಿಕೆಬಿಳೆ ಗೋಟುಸಿದ್ಧಾಪುರ2548931800
ಅಡಿಕೆಕೆಂಪುಗೋಟುಸಿದ್ಧಾಪುರ1839922599
ಅಡಿಕೆಕೋಕಸಿದ್ಧಾಪುರ1601924689
ಅಡಿಕೆತಟ್ಟಿಬೆಟ್ಟೆಸಿದ್ಧಾಪುರ3280939099
ಅಡಿಕೆರಾಶಿಸಿದ್ಧಾಪುರ4246946599
ಅಡಿಕೆಚಾಲಿಸಿದ್ಧಾಪುರ3676940709
ಅಡಿಕೆಬಿಳೆ ಗೋಟುಸಿರಸಿ1909931826
ಅಡಿಕೆಕೆಂಪುಗೋಟುಸಿರಸಿ2086923721
ಅಡಿಕೆಬೆಟ್ಟೆಸಿರಸಿ2769944209
ಅಡಿಕೆರಾಶಿಸಿರಸಿ4080948499
ಅಡಿಕೆಚಾಲಿಸಿರಸಿ3509942799
ಅಡಿಕೆಬಿಳೆ ಗೋಟುಯಲ್ಲಾಪೂರ1469932501
ಅಡಿಕೆಅಪಿಯಲ್ಲಾಪೂರ6026961800
ಅಡಿಕೆಕೆಂಪುಗೋಟುಯಲ್ಲಾಪೂರ1650926899
ಅಡಿಕೆಕೋಕಯಲ್ಲಾಪೂರ731719499
ಅಡಿಕೆತಟ್ಟಿಬೆಟ್ಟೆಯಲ್ಲಾಪೂರ2739938169
ಅಡಿಕೆರಾಶಿಯಲ್ಲಾಪೂರ3930954119
ಅಡಿಕೆಚಾಲಿಯಲ್ಲಾಪೂರ3289941651
Share This Article