tesla dancing robot video twitter / ವೈರಲ್​ ಆಗ್ತಿದೆ ಎಲಾನ್​ ಮಸ್ಕ್​ ರೋಬೊ ಡ್ಯಾನ್ಸ್

tesla dancing robot video twitter  ಟೆಸ್ಲಾದ ಮಾನವ ರೀತಿಯ ರೋಬೋಟ್ ಮತ್ತೆ ಸುದ್ದಿಯಲ್ಲಿದೆ. ಈ ಸಲ ಅದು ಡ್ಯಾನ್ಸ್ ಮಾಡಿದೆಯಷ್ಟೆ ಅಲ್ಲದೆ ಆ ಡ್ಯಾನ್ಸ್ನ ವಿಡಿಯೋ ವೈರಲ್ ಆಗುತ್ತಿದೆ. ಎಲಾನ್ ಮಸ್ಕ್ ತಮ್ಮ ಅಕೌಂಟ್ನಲ್ಲಿ ರೋಬೋ ಡ್ಯಾನ್ಸ್ನ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರೋಬೋಟ್ನ ಡ್ಯಾನ್ಸ್ ಸಖತ್ ಅಟ್ರ್ಯಾಕ್ಷನ್ ಆಗಿ ಕಾಣುತ್ತಿದೆ. ವಿಡಿಯೋ ಅಪ್ಲೋಡ್ ಆದ ಬೆನ್ನಲ್ಲೆ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಅಲ್ದೆ ಹಲವು ಸಮಯದ ವೀಕ್ಷಣಾವಧಿಯನ್ನು ಹೊಂದಿದೆ.

Tesla dancing robot video twitter
Tesla dancing robot video twitter

tesla dancing robot video twitter

ಮತ್ತೆ ಹಲವರು ಈ ವಿಡಿಯೊವನ್ನು ಅನುಮಾಸ್ಪದವಾಗಿ ನೋಡುತ್ತಿದ್ದು ಎಐ ಬಳಸಿಕೊಂಡು ಕ್ಲಿಪ್ ಅನ್ನು ರಚಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮಸ್ಕ್ ಈ ದೃಶ್ಯಾವಳಿ ನಿಜವಾದದ್ದು ಮತ್ತು ನೈಜವಾದದ್ದು ಎಂದಿದ್ದಾರೆ.
ಟೆಸ್ಲಾ ಈ ರೀತಿಯ ಪ್ರಯೋಗ ಹಾಗೂ ಪ್ರದರ್ಶನಗಳನ್ನು ಮೊದಲಿನಿಂದಲೂ ಮಾಡುತ್ತಲೇ ಬಂದಿದೆ. ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಈ ವಿಡಿಯೋ ಹೆಚ್ಚು ಕೆಲಸ ಮಾಡಿದೆ. ರೋಬೋಟ್ಗಳಲ್ಲಿ ಶ್ರಮದಾಯಕ ಕೆಲಸ ಮಾಡಿಕೊಳ್ಳುವ ಕಾಲಘಟ್ಟದ ಚಿಂತನೆಯಲ್ಲಿ ಟೆಸ್ಲಾ ವಿವಿಧ ಮಾದರಿಯ ರೋಬೋಟ್ಗಳನ್ನು ತಯಾರು ಮಾಡುತ್ತಿದೆ.

Leave a Comment