arecanut price per quintal , ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (arecanut price per quintal)ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
arecanut price per quintal

ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ.
arecanut price per quintal ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ May 16, 2025
ಉತ್ಪನ್ನ | ವೆರೈಟಿ | ಮಾರುಕಟ್ಟೆ | ಕನಿಷ್ಠ | ಗರಿಷ್ಠ |
ಅಡಿಕೆ | ಇತರೆ | ಬೆಂಗಳೂರು | 0 | 0 |
ಅಡಿಕೆ | ಅಪಿ | ಚಿತ್ರದುರ್ಗ | 53639 | 54069 |
ಅಡಿಕೆ | ಕೆಂಪುಗೋಟು | ಚಿತ್ರದುರ್ಗ | 20609 | 21010 |
ಅಡಿಕೆ | ಬೆಟ್ಟೆ | ಚಿತ್ರದುರ್ಗ | 29429 | 29859 |
ಅಡಿಕೆ | ರಾಶಿ | ಚಿತ್ರದುರ್ಗ | 53149 | 53599 |
ಅಡಿಕೆ | ರಾಶಿ | ಚನ್ನಗಿರಿ | 54569 | 59019 |
ಅಡಿಕೆ | ಬೆಟ್ಟೆ | ಶಿವಮೊಗ್ಗ | 48599 | 58699 |
ಅಡಿಕೆ | ಸರಕು | ಶಿವಮೊಗ್ಗ | 51000 | 92896 |
ಅಡಿಕೆ | ಗೊರಬಲು | ಶಿವಮೊಗ್ಗ | 18469 | 32799 |
ಅಡಿಕೆ | ರಾಶಿ | ಶಿವಮೊಗ್ಗ | 46338 | 57000 |
ಅಡಿಕೆ | ರಾಶಿ | ತುಮಕೂರು | 51000 | 53500 |
ಅಡಿಕೆ | ಕೋಕ | ಪುತ್ತೂರು | 20000 | 30500 |
ಅಡಿಕೆ | ನ್ಯೂ ವೆರೈಟಿ | ಪುತ್ತೂರು | 26000 | 46000 |
ಅಡಿಕೆ | ನ್ಯೂ ವೆರೈಟಿ | ಬೆಳ್ತಂಗಡಿ | 28500 | 46000 |
ಅಡಿಕೆ | ಕೋಕ | ಬಂಟ್ವಾಳ | 25000 | |
ಅಡಿಕೆ | ನ್ಯೂ ವೆರೈಟಿ | ಬಂಟ್ವಾಳ | 46000 | |
ಅಡಿಕೆ | ವೋಲ್ಡ್ ವೆರೈಟಿ | ಬಂಟ್ವಾಳ | 49000 | |
ಅಡಿಕೆ | ನ್ಯೂ ವೆರೈಟಿ | ಕಾರ್ಕಳ | 25000 | 46000 |
ಅಡಿಕೆ | ವೋಲ್ಡ್ ವೆರೈಟಿ | ಕಾರ್ಕಳ | 30000 | 49000 |
ಅಡಿಕೆ | ಕೋಕ | ಕುಮುಟ | 10100 | 26171 |
ಅಡಿಕೆ | ಚಿಪ್ಪು | ಕುಮುಟ | 20209 | 33269 |
ಅಡಿಕೆ | ಫ್ಯಾಕ್ಟರಿ | ಕುಮುಟ | ||
ಅಡಿಕೆ | ಚಾಲಿ | ಕುಮುಟ | 35269 | 42698 |
ಅಡಿಕೆ | ಹೊಸ ಚಾಲಿ | ಕುಮುಟ | 30000 | 42999 |
ಅಡಿಕೆ | ಬಿಳೆ ಗೋಟು | ಸಿದ್ಧಾಪುರ | 25489 | 31800 |
ಅಡಿಕೆ | ಕೆಂಪುಗೋಟು | ಸಿದ್ಧಾಪುರ | 18399 | 22599 |
ಅಡಿಕೆ | ಕೋಕ | ಸಿದ್ಧಾಪುರ | 16019 | 24689 |
ಅಡಿಕೆ | ತಟ್ಟಿಬೆಟ್ಟೆ | ಸಿದ್ಧಾಪುರ | 32809 | 39099 |
ಅಡಿಕೆ | ರಾಶಿ | ಸಿದ್ಧಾಪುರ | 42469 | 46599 |
ಅಡಿಕೆ | ಚಾಲಿ | ಸಿದ್ಧಾಪುರ | 36769 | 40709 |
ಅಡಿಕೆ | ಬಿಳೆ ಗೋಟು | ಸಿರಸಿ | 19099 | 31826 |
ಅಡಿಕೆ | ಕೆಂಪುಗೋಟು | ಸಿರಸಿ | 20869 | 23721 |
ಅಡಿಕೆ | ಬೆಟ್ಟೆ | ಸಿರಸಿ | 27699 | 44209 |
ಅಡಿಕೆ | ರಾಶಿ | ಸಿರಸಿ | 40809 | 48499 |
ಅಡಿಕೆ | ಚಾಲಿ | ಸಿರಸಿ | 35099 | 42799 |
ಅಡಿಕೆ | ಬಿಳೆ ಗೋಟು | ಯಲ್ಲಾಪೂರ | 14699 | 32501 |
ಅಡಿಕೆ | ಅಪಿ | ಯಲ್ಲಾಪೂರ | 60269 | 61800 |
ಅಡಿಕೆ | ಕೆಂಪುಗೋಟು | ಯಲ್ಲಾಪೂರ | 16509 | 26899 |
ಅಡಿಕೆ | ಕೋಕ | ಯಲ್ಲಾಪೂರ | 7317 | 19499 |
ಅಡಿಕೆ | ತಟ್ಟಿಬೆಟ್ಟೆ | ಯಲ್ಲಾಪೂರ | 27399 | 38169 |
ಅಡಿಕೆ | ರಾಶಿ | ಯಲ್ಲಾಪೂರ | 39309 | 54119 |
ಅಡಿಕೆ | ಚಾಲಿ | ಯಲ್ಲಾಪೂರ | 32899 | 41651 |