SHIVAMOGGA | MALENADUTODAY NEWS | ಮಲೆನಾಡು ಟುಡೆ Feb 15, 2025
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಇವತ್ತು ಹಲವೆಡೆ ಕರೆಂಟ್ ಇರಲ್ಲ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇಲ್ಲಿನ ಭದ್ರಾವತಿ ನಗರದ ಜೆಪಿಎಸ್ ಮತ್ತು ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾಸಿಕ ನಿರ್ವಹಣಾ ಕಾರ್ಯವನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಹಿನ್ನೆಲೆ ಇವತ್ತು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಲವತ್ತಕ್ಕೂ ಹೆಚ್ಚು ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಪ್ರಕಟಣೆಯಲ್ಲಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಕಟ್
ನ್ಯೂಟೌನ್, ಆಕಾಶವಾಣಿ, ಕಾಗದನಗರ, ಸುರಗೀತೋಪು, ಆನೆಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಡ್ಕೊ ಕಾಲೊನಿ, ಬೊಮ್ಮನಕಟ್ಟೆ, ಹೊಸ ಸಿದ್ದಾಪುರ, ಹಳೇಸಿದ್ದಾಪುರ, ಹೊಸೂರು, ತಾಂಡ್ಯಾ, ಸಂಕ್ಲೀಪುರ, ಹುತ್ತಾಕಾಲೊನಿ, ಐಟಿಐ, ಜನ್ನಾಪುರ, ಸಿರಿಯೂರು, ತರೀಕೆರೆ ರಸ್ತೆ. ಸುಣ್ಣದಹಳ್ಳಿ, ಬಸವನಗುಡಿ, ಹಿರಿಯೂರು, ಸಿದ್ದರಹಳ್ಳಿ, ಗೊಂದಿ, ತಾರೀಕಟ್ಟೆ, ಬಿಳಿಕಿ, ಹೊಳೆ ಗಂಗೂರು, ರಬ್ಬರ್ ಕಾಡು, ಸುಲ್ತಾನ ಮಟ್ಟಿ ಕಾರೇಹಳ್ಳಿ, ಬಾಳೆ ಮಾರನಹಳ್ಳಿ, ಕಂಬದಾಳ್ ಹೊಸೂರು. ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ, ಹೊಳೆ ನೇರಳೇಕೆರೆ, ಅಂತರಗಂಗೆ, ದೊಣಬಘಟ್ಟ, ತಡಸ, ಚಿಕ್ಕಗೊಪ್ಪೇನ ಹಳ್ಳಿ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡೇರಿ, ಮಜ್ಜಿಗೇನಹಳ್ಳಿ, ಪದ್ಮನಹಳ್ಳಿ, ಲಕ್ಷ್ಮೀಪುರ, ಕೆಂಪೇಗೌಡ ನಗರ, ಬೊಮ್ಮನಹಳ್ಳಿ, ಕುಂಬಾರ ಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಉಕ್ಕುಂದ, ರತ್ನಾಪುರ, ಕೆಂಚೇನ ಹಳ್ಳಿ, ಗಂಗೂರು, ಬಿಸಿಲುಮನೆ, ದೇವರ ನರಸೀಪುರ, ಶಿವಪುರ, ಹಡ್ಲಘಟ್ಟ, ಅಂಬುದಹಳ್ಳಿ, ಅರಳಿಕೊಪ್ಪ, ಮಾಚೇನಹಳ್ಳಿ.ನಿದಿಗೆ ಕೈಗಾರಿಕಾ ಪ್ರದೇಶ, ಜೇಡಿಕಟ್ಟೆ, ಮಲವಗೊಪ್ಪ, ಹೊನ್ನವಿಲೆ, ಕಲ್ಲಹಳ್ಳಿ ಗ್ರಾ.ಪಂ. ವ್ಯಾಪ್ತಿ, ಶಿವರಾಮನಗರ, ವಿಶ್ವೇಶ್ವರಯ್ಯ ನಗರ, ಜಯಂತಿ ಗ್ರಾಮ, ಜೇಡಿಕಟ್ಟೆ ವೀರಾಪುರ, ಹುಲಿ ರಾಮನಕೊಪ್ಪ, ಮತಿಘಟ್ಟ, ಹಾತಿಕಟ್ಟೆ
SUMMARY | Newtown, Akashvani, Paparnagar, Suragitopu, Anekoppa, Ujjanipur, Bullapur, Hudco Colony, Bommanakatte, New Siddapur, Halesiddapur, Hosur, Tandya, Sankleepur, Hutta Colony, ITI, Jannapur, Siriyur, Tarikere Road. Sunndahalli, Basavanagudi, Hiriyur, Siddarahalli, Gondi, Tarikatte, Biliki, Hole Gangur, Rubber Kadu, Sultana Matti Karehalli, Bale Maranahalli, Kambadal Hosur. Honnahatti Hosur, Hunasekatte, Hole Neralekere, Antargange, Donbaghatta, Tadasa, Chikkagoppena Halli, Barandur, Kallahalli, Yarehalli, Mavinakere, Dodderi, Majjigenahalli, Padmanahalli, Lakshmipur, Kempegowda Nagar, Bommanahalli, Kumbar Gundi, Hale Barandur, Hallikere, Ukkunda, Ratnapura, Kenchena Halli, Gangur, Bisilumane, Deva Narasipura, Shivpur, Hadlaghatta, Ambudahalli, Aralikoppa, Machenahalli. Nidige Industrial Area, Jedikatte, Malavagoppa, Honnavile, Kallahalli Dist. Range, Shivaramnagar, Visvesvaraya Nagar, Jayanthi Village, Jedikatte Veerapura, Huli Ramanakoppa, Matighatta, Hatikatte,
KEY WORDS |Newtown, Akashvani, Paparnagar, Suragitopu, Anekoppa, Ujjanipur, Bullapur, Hudco Colony, Bommanakatte, New Siddapur, Halesiddapur, Hosur, Tandya, Sankleepur, Hutta Colony, ITI, Jannapur, Siriyur, Tarikere Road. Sunndahalli, Basavanagudi, Hiriyur, Siddarahalli, Gondi, Tarikatte, Biliki, Hole Gangur, Rubber Kadu, Sultana Matti Karehalli, Bale Maranahalli, Kambadal Hosur. Honnahatti Hosur, Hunasekatte, Hole Neralekere, Antargange, Donbaghatta, Tadasa, Chikkagoppena Halli, Barandur, Kallahalli, Yarehalli, Mavinakere, Dodderi, Majjigenahalli, Padmanahalli, Lakshmipur, Kempegowda Nagar, Bommanahalli, Kumbar Gundi, Hale Barandur, Hallikere, Ukkunda, Ratnapura, Kenchena Halli, Gangur, Bisilumane, Deva Narasipura, Shivpur, Hadlaghatta, Ambudahalli, Aralikoppa, Machenahalli. Nidige Industrial Area, Jedikatte, Malavagoppa, Honnavile, Kallahalli Dist. Range, Shivaramnagar, Visvesvaraya Nagar, Jayanthi Village, Jedikatte Veerapura, Huli Ramanakoppa, Matighatta, Hatikatte, Powar Cut