ಶಿವಮೊಗ್ಗ ನಾಡಹಬ್ಬ ದಸರಾ 2024 | ಇವತ್ತು ಏನೆಲ್ಲಾ ಕಾರ್ಯಕ್ರಮಗಳಿವೆ ಗೊತ್ತಾ

13

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Oct 7, 2024   SHIVAMOGGA DASARA

ಶಿವಮೊಗ್ಗದ ದಸರಾದಲ್ಲಿ ಇವತ್ತು  ಸಹ ಹಲವು ಕಾರ್ಯಕ್ರಮಗಳು ನಡೆಯಲಿವೆ. ಇವತ್ತಿನ ಕಾರ್ಯಕ್ರಮಗಳ ವಿವರ ಹೀಗಿದೆ. 

ಶಿವಮೊಗ್ಗ ನಾಡಹಬ್ಬ ದಸರಾ 2024

ದಸರಾ ಚಲನಚಿತ್ರೋತ್ಸವದ ಅಂಗವಾಗಿ ಇವತ್ತು ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 9 ಗಂಟೆಗೆ ಕಾಲಪತ್ತರ್‌ ಸಿನಿಮಾ ಪ್ರದರ್ಶನಗೊಳ್ಳಲಿದೆ. ಪ್ರವೇಶ ಉಚಿತವಾಗಿದೆ. 

ಇಂದು ಸಂಜೆ ಐದು ಗಂಟೆಗೆ ಯುವ ದಸರಾದ ಅಂಗವಾಗಿ ಶಿವಮೊಗ್ಗದ ಸಿಟಿ ಸೆಂಟರ್‌ ಮಾಲ್‌ನಲ್ಲಿ  ಟ್ಯಾಲೆಂಟ್‌  ಹಂಟ್‌ ಕಾರ್ಯಕ್ರಮ ನಡೆಯಲಿದೆ. 

ಇನ್ನೂ ರಂಗದಸರಾದ ಅಂಗವಾಗಿ ಸಂಜೆ ಆರು ಗಂಟೆಯಿಂದ ರಾತ್ರಿ 8.55 ಕ್ಕೆ ಕುವೆಂಪು ರಂಗಮಂದಿರದಲ್ಲಿ ಏಕ ವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ. ಕನಕ, ತದ್ರೂಪಿ, ಜಯಂತನ ಸ್ವಗತಗಳು ನಾಟಕ ಪ್ರದರ್ಶನಗೊಳ್ಳಲಿದೆ. 

Summary | Rangadasara, Yuva Dasara, solo drama show and talent programmes will be held at Dasara in Shivamogga.

Keywords|  Rangadasara, Yuva Dasara, solo drama show and talent programmes will be held at Dasara in Shivamogga.

Share This Article