ತುಂಗಾನದಿಯಲ್ಲಿ ಈಜಾಡುತ್ತಿದ್ದವರ ಮೇಲೆ ಗುಂಪು ದಾಳಿ! ಓರ್ವನ ಮೇಲೆ ಗಂಭೀರ ಹಲ್ಲೆ! ಸ್ಥಳೀಯರಿಂದ ಬಚಾವ್!
Shivamogga Mar 20, 2024 Tunga river ಶಿವಮೊಗ್ಗದ ಮತ್ತೂರು ಸಮೀಪ ತುಂಗಾ ಹೊಳೆಯಲ್ಲಿ ಈಜಾಡುತ್ತಿದ್ದ ಯುವಕರನ್ನ ಏಳೆಂಟು ಮಂದಿ ಸೇರಿಕೊಂಡು ವಿನಾಕಾರಣ ಹಲ್ಲೆ ಮಾಡಿದ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ಹಲ್ಲೆ ಏತಕ್ಕೆ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ . ಹಾಗೆಯೇ ಪ್ರಕರಣದ ಆರೋಪಿಗಳು ಯಾರು ಎಂಬುದು ಸಹ ಹಲ್ಲೆಗೊಳಗಾದವರಿಗೆ ತಿಳಿದಿಲ್ಲ. ಕಳೆದ 18 ರಂದು ತುಂಗಾ ನದಿಯಲ್ಲಿ ಈಜಾಡಲು ಮೂವರು ಯುವಕರು ತೆರಳಿದ್ದಾರೆ. ಈ ವೇಳೇ ಅಕ್ರಮ ಕೂಟ ಕಟ್ಟಿಕೊಂಡು ಬಂದ … Read more