ಸೊರಬ : ಅನೈತಿಕ ಸಂಬಂಧಕ್ಕೆ ತಮ್ಮನನ್ನೇ ಕೊಂದ ಅಣ್ಣ
ಶಿವಮೊಗ್ಗ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅಣ್ಣನೇ ತನ್ನ ಸ್ವಂತ ತಮ್ಮನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ವ್ಯಾಪ್ತಿಯಲ್ಲಿ ನಡೆದಿದೆ.ರಾಮಚಂದ್ರಪ್ಪ (28) ಮೃತ ದುರ್ದೈವಿ. ಶಿವಮೊಗ್ಗ, ಅಬಕಾರಿ ಇಲಾಖೆಯಿಂದ ದಿಢೀರ್ ದಾಳಿ, 51.75 ಲೀಟರ್ ಗೋವಾ ಮದ್ಯ ವಶ Shimoga news ಘಟನೆಯ ಹಿನ್ನೆಲೆ ದೂರುದಾರರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಮಾಲತೇಶ (35 ವರ್ಷ) ಮತ್ತು ಕಿರಿಯ ಮಗ ರಾಮಚಂದ್ರಪ್ಪ (28 ವರ್ಷ). ಮಾಲತೇಶನ ಪತ್ನಿ ಭಾಗ್ಯ ಹಾಗೂ ರಾಮಚಂದ್ರಪ್ಪನ ನಡುವೆ … Read more