₹1 ಲಕ್ಷದ ಬಾಂಡ್​ಗಾಗಿ 24 ದಿನ ಜೈಲು! ಧರ್ಮಸ್ಥಳ ಕೇಸ್​ನಲ್ಲಿ ಚಿನ್ನಯ್ಯನಿಗೆ ಮೊದಲ ಬಿಡುಗಡೆ!

ಶಿವಮೊಗ್ಗ ಜೈಲಿನಿಂದ ಬುರುಡೆ ಚಿನ್ನಯ್ಯ ಬಿಡುಗಡೆ: 97 ದಿನಗಳ ಬಳಿಕ ಕಾರಾಗೃಹದಿಂದ ಹೊರಕ್ಕೆ SEO Title (English): Burude Chinnaiah Released from Shimoga Central Jail After 97 Days of Custody

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗದ ಸೊಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಧರ್ಮಸ್ಥಳದ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ (Chinnaiah ) ಬಿಡುಗಡೆ ಆಗಿದ್ದಾರೆ. ಇವತ್ತು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಚಿನ್ನಯ್ಯ Chinnaiah ಶಿವಮೊಗ್ಗ ಜೈಲ್​ನಿಂದ ಬಿಡುಗಡೆಯಾಗಿದ್ದಾರೆ. ಕಳೆದ 97 ದಿನಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ಚಿನ್ನಯ್ಯರಿಗೆ  ಬೆಳ್ತಂಗಡಿ ನ್ಯಾಯಾಲಯವು ಕಳೆದ ನವೆಂಬರ್ 24 ರಂದು ಜಾಮೀನು ಮಂಜೂರು ಮಾಡಿತ್ತು. ಜೊತೆಯಲ್ಲಿ ಬೇಲ್​ ಷರತ್ತುಗಳಡಿಯಲ್ಲಿ 12 ಕಠಿಣ ಷರತ್ತುಗಳನ್ನು ವಿಧಿಸಿತ್ತು. … Read more