₹1 ಲಕ್ಷದ ಬಾಂಡ್​ಗಾಗಿ 24 ದಿನ ಜೈಲು! ಧರ್ಮಸ್ಥಳ ಕೇಸ್​ನಲ್ಲಿ ಚಿನ್ನಯ್ಯನಿಗೆ ಮೊದಲ ಬಿಡುಗಡೆ!

ajjimane ganesh

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗದ ಸೊಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಧರ್ಮಸ್ಥಳದ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ (Chinnaiah ) ಬಿಡುಗಡೆ ಆಗಿದ್ದಾರೆ. ಇವತ್ತು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಚಿನ್ನಯ್ಯ Chinnaiah ಶಿವಮೊಗ್ಗ ಜೈಲ್​ನಿಂದ ಬಿಡುಗಡೆಯಾಗಿದ್ದಾರೆ. ಕಳೆದ 97 ದಿನಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ಚಿನ್ನಯ್ಯರಿಗೆ  ಬೆಳ್ತಂಗಡಿ ನ್ಯಾಯಾಲಯವು ಕಳೆದ ನವೆಂಬರ್ 24 ರಂದು ಜಾಮೀನು ಮಂಜೂರು ಮಾಡಿತ್ತು. ಜೊತೆಯಲ್ಲಿ ಬೇಲ್​ ಷರತ್ತುಗಳಡಿಯಲ್ಲಿ 12 ಕಠಿಣ ಷರತ್ತುಗಳನ್ನು ವಿಧಿಸಿತ್ತು. ಈ ಜಾಮೀನು ಷರತ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಚಿನ್ನಯ್ಯನ ಕುಟುಂಬ ಪರಿಪಾಟಲು ಪಟ್ಟಿತ್ತು. ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದ 1 ಲಕ್ಷ ರೂಪಾಯಿ ಮೊತ್ತದ ಬಾಂಡ್ ಒದಗಿಸಲು ಸಾಧ್ಯವಾಗದ ಕಾರಣ, ಜಾಮೀನು ದೊರೆತು 24 ದಿನಗಳು ಕಳೆದರೂ ಅವರು ಜೈಲಿನಿಂದ ಬಿಡುಗಡೆಯಾಗದೆ ಅಲ್ಲಿಯೇ ಉಳಿಯುವಂತಾಗಿತ್ತು. ಇನ್ನೂ ನಿನ್ನೆದಿನ ಇಬ್ಬರು ವ್ಯಕ್ತಿಗಳು ಜಾಮೀನುದಾರರಾಗಿ ನಿಂತು 1 ಲಕ್ಷ ರೂಪಾಯಿ ಮೊತ್ತದ ಬಾಂಡ್ ಭದ್ರತೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಿನ್ನಯ್ಯ  Chinnaiah  ಅವರ ಬಿಡುಗಡೆ ಆದೇಶ ಬೆಳ್ತಂಗಡಿ ಕೋರ್ಟ್​ ನೀಡಿತ್ತು. ಆದರೆ ಅಷ್ಟರಲ್ಲಿ ಸಂಜೆಯಾಗಿದ್ದರಿಂದ ಶಿವಮೊಗ್ಗ ಜೈಲಿನಿಂದ ಇವತ್ತು ಬೆಳಗ್ಗೆ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಚಿನ್ನಯ್ಯರನ್ನ ಬಿಡಿಸಿಕೊಂಡು ಅವರ ಕುಟುಂಬಸ್ಥರು ಕರೆದೊಯ್ದರು. 

ಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ ಜೈಲಿನಿಂದ ಬುರುಡೆ ಚಿನ್ನಯ್ಯ ಬಿಡುಗಡೆ 97 ದಿನಗಳ ಬಳಿಕ ಕಾರಾಗೃಹದಿಂದ ಹೊರಕ್ಕೆ Burude Chinnaiah Released from Shimoga Central Jail After 97 Days of Custody
ಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ ಜೈಲಿನಿಂದ ಬುರುಡೆ ಚಿನ್ನಯ್ಯ ಬಿಡುಗಡೆ 97 ದಿನಗಳ ಬಳಿಕ ಕಾರಾಗೃಹದಿಂದ ಹೊರಕ್ಕೆ Burude Chinnaiah Released from Shimoga Central Jail After 97 Days of Custody

 ಕಳೆದ ಸೆಪ್ಟೆಂಬರ್ 6 ರಂದು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದ ಚಿನ್ನಯ್ಯ ಸುಮಾರು ಮೂರು ತಿಂಗಳಿಗೂ ಹೆಚ್ಚು ಕಾಲ ಇಲ್ಲಿದ್ದರು. ಬಿಡುಗಡೆಯಾದ ಸಂದರ್ಭದಲ್ಲಿ ಚಿನ್ನಯ್ಯರನ್ನು  Chinnaiah ಕರೆದುಕೊಂಡು ಹೋಗಲು ಅವರ ಪತ್ನಿ ಮಲ್ಲಿಕಾ, ಸಹೋದರಿ ಹಾಗೂ ವಕೀಲರು ಸೇರಿದಂತೆ ಒಟ್ಟು 5 ಜನರು ಆಗಮಿಸಿದ್ದರು. ಶಿವಮೊಗ್ಗದ ಜೈಲಿನಿಂದ ಹೊರಬಂದ ಚಿನ್ನಯ್ಯ ಬಿಳಿ ಬಣ್ಣದ ಇನೋವಾ ಕಾರಿನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ತೆರಳಿದರು

ಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ ಜೈಲಿನಿಂದ ಬುರುಡೆ ಚಿನ್ನಯ್ಯ ಬಿಡುಗಡೆ 97 ದಿನಗಳ ಬಳಿಕ ಕಾರಾಗೃಹದಿಂದ ಹೊರಕ್ಕೆ Burude Chinnaiah Released from Shimoga Central Jail After 97 Days of Custody
Dharmasthala Burude Case Chinnayyaಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ ಜೈಲಿನಿಂದ ಬುರುಡೆ ಚಿನ್ನಯ್ಯ ಬಿಡುಗಡೆ 97 ದಿನಗಳ ಬಳಿಕ ಕಾರಾಗೃಹದಿಂದ ಹೊರಕ್ಕೆ Burude Chinnaiah Released from Shimoga Central Jail After 97 Days of Custody

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ ಜೈಲಿನಿಂದ ಬುರುಡೆ ಚಿನ್ನಯ್ಯ ಬಿಡುಗಡೆ 97 ದಿನಗಳ ಬಳಿಕ ಕಾರಾಗೃಹದಿಂದ ಹೊರಕ್ಕೆ Burude Chinnaiah Released from Shimoga Central Jail After 97 Days of Custody

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ ಜೈಲಿನಿಂದ ಬುರುಡೆ ಚಿನ್ನಯ್ಯ ಬಿಡುಗಡೆ 97 ದಿನಗಳ ಬಳಿಕ ಕಾರಾಗೃಹದಿಂದ ಹೊರಕ್ಕೆ Burude Chinnaiah Released from Shimoga Central Jail After 97 Days of Custody

Share This Article