ಶಿವಮೊಗ್ಗ ಪೊಲೀಸರಿಂದ 12 ದಿನದಲ್ಲಿ 64 ಕೇಸ್/ ರೈಲ್ವೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಇಬ್ಬರು ಯುವಕರು!

SHIVAMOGGA  |  Dec 14, 2023  |  ರೈಲ್ವೆ ಟಿಕೆಟ್​ನಲ್ಲಿ ಗೋಲ್​ಮಾಲ್ ಮಾಡ್ತಿದ್ದ ಇಬ್ಬರನ್ನ ರೈಲ್ವೆ ಪೊಲೀಸ್ ಪೋರ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಈ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ @RPF_INDIA ನಲ್ಲಿ ಪೋಸ್ಟ್ ಹಾಕಿದ್ದಾರೆ.  ಶಿವಮೊಗ್ಗ ರೈಲ್ವೆ ಪೊಲೀಸ್  ಇಬ್ಬರು ಆಸಾಮಿಗಳನ್ನ ಬಂಧಿಸಿರುವ ಪೊಲೀಸರು  02 ಲೈವ್ ಇ-ಟಿಕೆಟ್ ಗಳನ್ನು ವಶಪಡಿಸಿಕೊಳ್ಳಲಾದ್ದಾರೆ. ಅಲ್ಲದೆ ಒಟ್ಟು 59,480/- ರೂಪಾಯಿ ಮೌಲ್ಯದ, ಎಲೆಕ್ಟ್ರಾನಿಕ್ ಸಾಧನನವನ್ನ ಜಪ್ತು ಮಾಡಿದ್ದಾರೆ. ಈ ಸಂಬಂಧ  ಶಿವಮೊಗ್ಗ ಪೋಸ್ಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   READ : … Read more

ಕುಂಸಿ ಬಳಿ ಟ್ರೈನ್​ಗೆ ಸಿಲುಕಿ ರೈಲ್ವೆ ಸ್ಟೇಷನ್​ ಮಾಸ್ಟರ್​ ನಿಗೂಢ ಸಾವು!

SHIVAMOGGA NEWS / ONLINE / Malenadu today/ Nov 22, 2023 NEWS KANNADA Shivamogga|  Malnenadutoday.com |   ರೈಲ್ವೆ ಹಳಿ ಮೇಲೆ, ರೈಲಿಗೆ ತಲೆಕೊಟ್ಟು ಮೃತಪಟ್ಟ ರೀತಿಯಲ್ಲಿ ರೈಲ್ವೆ  ಸ್ಟೇಷನ್​ ಮಾಸ್ಟರ್ (railway station master ) ಒಬ್ಬರ ಮೃತದೇಹ ಪತ್ತೆಯಾಗಿದೆ. ಇವತ್ತು ಈ ಘಟನೆ ನಡೆದಿದ್ದು, ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಈ ಸಂಬಂಧ ರೈಲ್ವೆ ಇಲಾಖೆಗೆ ತನಿಖೆಗೆ ಮುಂದಾಗಿದೆ.  READ : ಮೆಡಿಕಲ್ ಕಾಲೇಜ್ ಬಳಿ ಪುಟ್​ಪಾತ್ ಮೇಲೆ ಮಲಗಿದ್ದ ಅಪರಿಚಿತ … Read more

ಬ್ಯಾಗ್​ ಹಾಕಿಕೊಂಡು ರೈಲು ಹತ್ತಲು ಹೊರಟಿದ್ದ ಇಬ್ಬರು ಮಕ್ಕಳನ್ನ ರಕ್ಷಿಸಿದ ಶಿವಮೊಗ್ಗ ರೈಲ್ವೆ ಪೊಲೀಸರು! ಏನಿದು ಪ್ರಕರಣ

ಬ್ಯಾಗ್​ ಹಾಕಿಕೊಂಡು ರೈಲು ಹತ್ತಲು ಹೊರಟಿದ್ದ ಇಬ್ಬರು ಮಕ್ಕಳನ್ನ ರಕ್ಷಿಸಿದ ಶಿವಮೊಗ್ಗ ರೈಲ್ವೆ ಪೊಲೀಸರು! ಏನಿದು ಪ್ರಕರಣ

SHIVAMOGGA NEWS / ONLINE / Malenadu today/ Nov 22, 2023 NEWS KANNADA Shivamogga|  Malnenadutoday.com | ಶಿವಮೊಗ್ಗ ರೈಲ್ವೆ ನಿಲ್ದಾಣ (shivamogga railway station) ಆಗಾಗ ತನ್ನದೆ ವಿಶೇಷ ಕಾರಣಕ್ಕೆ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಅನುಮಾನಸ್ಪದ ಬಾಕ್ಸ್​  ಪತ್ತೆಯಾಗಿತ್ತು. ಅದರಲ್ಲಿ ಕೊನೆಗೆ ಉಪ್ಪು ಸಿಕ್ಕಿತ್ತು.  ಇದೀಗ ರೈಲ್ವೆ ನಿಲ್ದಾಣ ಮತ್ತೆ ಸುದ್ದಿಯಾಗಿದ್ದು ಕಳೆದ 30 ದಿನದಲ್ಲಿ ಶಿವಮೊಗ್ಗದ ರೈಲ್ವೆ ಸ್ಟೇಷನ್​ನಲ್ಲಿ ಮೂರು ಮಕ್ಕಳು ಪತ್ತೆಯಾಗಿದ್ದಾರೆ. ರೈಲ್ವೆ ಪೊಲೀಸ್​ ಇಲಾಖೆ #OperationNanheFariste  ಅಭಿಯಾನದ … Read more

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ #Operation Amanat ! ಪ್ರಯಾಣಿಕ ಫುಲ್​ ಖುಶ್!

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ #Operation Amanat ! ಪ್ರಯಾಣಿಕ ಫುಲ್​ ಖುಶ್!

KARNATAKA NEWS / ONLINE / Malenadu today/ Nov 16, 2023 SHIVAMOGGA NEWS Shivamogga | Malnenadutoday.com | ಪ್ರಯಾಣಿಕರ ಅನುಕೂಲ ಅನಾನುಕೂಲಗಳನ್ನು ರೈಲ್ವೆ ಇಲಾಖೆ ಹತ್ತಿರದಿಂದ ಗಮನಿಸುತ್ತಿದೆ. ಪ್ರಯಾಣದ ಭರದಲ್ಲಿ ರೈಲಿನಲ್ಲಿಯೇ ಬಿಟ್ಟುಹೋಗುವ ವಸ್ತುಗಳನ್ನು ಇಲಾಖೆಯ ಸಿಬ್ಬಂದಿಗಳು ಜೋಪಾನ ಮಾಡಿ ವಾಪಸ್ ನೀಡುತ್ತಿದ್ದಾರೆ.  ಇತ್ತೀಚೆಗೆ ಅನುಮಾನಸ್ಪದವಾಗಿ ಕಂಡು ಬಂದಿದ್ದ ಅಪ್ರಾಪ್ತೆಯೊಬ್ಬಳನನ್ನ ರಕ್ಷಿಸಿದ್ದ ಶಿವಮೊಗ್ಗ ರೈಲ್ವೆ ಪೊಲೀಸರು ಆಪರೇಷನ್ ಅಮಾನತ್ ಅಡಿಯಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಮೊಬೈಲ್​​ನ್ನ ಅವರಿಗೆ ವಾಪಸ್ ಕೊಡಿಸಿದ್ದಾರೆ.  READ :ರಸ್ತೆ ಬದಿ … Read more

BREAKING NEWS / ಎರಡು ದಿನಗಳಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಮೂವರು ಬಾಲಕರ ರಕ್ಷಣೆ!

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS ಶಿವಮೊಗ್ಗ ರೈಲ್ವೆ ಪೊಲೀಸರು ಎರಡು ದಿನದಲ್ಲಿ ಮೂವರು ಅಪ್ರಾಪ್ತರನ್ನು ರಕ್ಷಿಸಿದ್ದಾರೆ.  ಕಳೆದ ಆಗಸ್ಟ್ 30 ರಂದು ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ಹಾಕಿಕೊಂಡಿದ್ದ ಬಾಲಕನನ್ನ ರಕ್ಷಿಸಿದ ಪೊಲೀಸರು ಆನಂತರ ಆ ಬಾಲಕನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಿದ್ದರು. ಸದ್ಯ ಆ ಬಾಲಕನ ಗುರುತು ಪರಿಚಯ ವಿಚಾರಿಸಿ, ಅವರ ಪೋಷಕರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ.  ಬ್ಯಾಗ್ ಹಾಕ್ಕೊಂಡು ರೈಲ್ವೆ ನಿಲ್ದಾಣದಲ್ಲಿದ್ದ ಬಾಲಕನನ್ನ ರಕ್ಷಿಸಿದ … Read more

ಬ್ಯಾಗ್ ಹಾಕ್ಕೊಂಡು ರೈಲ್ವೆ ನಿಲ್ದಾಣದಲ್ಲಿದ್ದ ಬಾಲಕನನ್ನ ರಕ್ಷಿಸಿದ ಶಿವಮೊಗ್ಗ ರೈಲ್ವೆ ಪೊಲೀಸ್

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   ಶಿವಮೊಗ್ಗ ರೈಲ್ವೆ ಪೊಲೀಸರು ಒಂದೊಳ್ಳೇ ಕೆಲಸವನ್ನು ಮಾಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನನ್ನು ರಕ್ಷಣೆ ಮಾಡಿದ್ದಾರೆ.  ಸುಮಾರು 12 ವರ್ಷದ ಬಾಲಕನೊಬ್ಬ ಬ್ಯಾಗ್​ ಹಾಕಿಕೊಂಡು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದನ್ನ ಗಮನಿಸಿದ ರೈಲ್ವೆ ಪೊಲೀಸರು ಆತನ ಪೂರ್ವಪರ ವಿಚಾರಣೆ ಮಾಡಿ ರಕ್ಷಿಸಿದ್ದಾರೆ. ಬಳಿಕ ಬಾಲಕನನ್ನು ನಿಯಮಾವಳಿಗಳ ಪ್ರಕಾರ, ಮಕ್ಕಳ ಕಲ್ಯಾಣ ಸಮಿತಿ ಸುಪರ್ಧಿಗೆ ಒಪ್ಪಿಸಲಾಗಿದೆ. ಸದ್ಯ ಬಾಲಕನ ಗುರುತುಪರಿಚಯ ಇನ್ನಿತರ ವಿವರಗಳನ್ನು … Read more

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ ರೈಲ್ವೆ ಪೊಲೀಸರು!

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS ರೈಲ್ವೆ ಸ್ಟೇಷನ್​ಗಳಲ್ಲಿ ರೈಲ್ವೆ ಪೊಲೀಸರು ಪ್ರಯಾಣಿಕರು ರೈಲುಗಳಲ್ಲಿ ಗೊತ್ತಾಗದೆ ಬಿಟ್ಟು ಹೋದ ವಸ್ತುಗಳನ್ನು ಹಿಂತಿರುಗಿಸುತ್ತಿರುತ್ತಾರೆ. ಅಷ್ಟೆಅಲ್ಲದೆ ರೈಲ್ವೆ ಪೊಲೀಸರು ಸ್ಟೇಷನ್​ ವ್ಯಾಪ್ತಿಯಲ್ಲಿ ಓಡಾಡುವ ಅನುಮಾನಸ್ಪದ ವ್ಯಕ್ತಿಗಳು ಹಾಗೂ ಪ್ರಯಾಣಿಕರಲ್ಲ ಎಂದೆನಿಸುವ ಅಪ್ರಾಪ್ತರ ಬಗ್ಗೆ ನಿಗಾವಹಿಸಿರುತ್ತಾರೆ. ಹೀಗೆ ನಿಗಾವಹಿಸಿದ ಸಂದರ್ಭದಲ್ಲಿ ಹಲವು ಸಲ, ಕಾಣೆಯಾದವರು ಸಹ ಪತ್ತೆಯಾಗಿದ್ದಾರೆ. ಸದ್ಯ ಇದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗ ರೈಲ್ವೆ ಪೊಲೀಸ್ ಸ್ಟೇಷನ್ ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬರು ಪತ್ತೆಯಾಗಿದ್ದು, … Read more

ಶಿವಮೊಗ್ಗ ರೈಲು ನಿಲ್ದಾಣದ ಫ್ಲಾಟ್​ಫಾರಂನಲ್ಲಿ ಅಪರಿಚಿತ ಶವವಾಗಿ ಪತ್ತೆ/ ಈತನ ಬಗ್ಗೆ ಮಾಹಿತಿ ಗೊತ್ತಿದ್ದರೇ ತಿಳಿಸಿ

ದಿನಾಂಕ: 05-04-2023 ರಂದು ಶಿವಮೊಗ್ಗ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರಂ 1 ರಲ್ಲಿ ಭದ್ರಾವತಿ ಕಡೆಗೆ ಇರುವ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರಂ ಶೆಲ್ಟರ್ ಕಂಬಿಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಸುಮಾರು 25 ರಿಂದ 30 ವರ್ಷದ ಅಪರಿಚಿತ ಶವ ಪತ್ತೆಯಾಗಿದ್ದು, ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತನು ಸುಮಾರು 5.8 ಅಡಿ ಎತ್ತರ, ಸಾಧಾರಣ ಮೈಕಟ್ಟು, ಸಾಧಾ ಕಪ್ಪು ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು … Read more