ಪೊಲೀಸ್ ಪ್ರಕಟಣೆ! ಇಬ್ಬರು ಮಹಿಳೆಯರ ಬಗ್ಗೆ ಸುಳಿವು ಸಿಕ್ಕರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ
SHIVAMOGGA | Dec 13, 2023 | ಶಿವಮೊಗ್ಗದ ಸುರಭಿ ಸ್ವಾಧಾರ ಗೃಹದಿಂದ ಓರ್ವ ಯುವತಿ ಹಾಗೂ ಮತ್ತೊಬ್ಬಳು ಮಹಿಳೆ ಕಾಣೆಯಾಗಿದ್ದಾರೆ. ಅವರ ಬಗ್ಗೆ ಪ್ರಕಟಣೆ ನೀಡಿದ್ದು ಗುರುತು ಪರಿಚಯ ನೀಡಲಾಗಿದೆ. ಯಾರಿಗಾದರೂ ಇವರ ಸುಳಿವು ಸಿಕ್ಕಲ್ಲ ವಿನೋಬನಗರ ಪೊಲೀಸ್ ಸ್ಟೇಷನ್ ಸಿಬ್ಬಂದಿಯನ್ನ ಸಂಪರ್ಕಿಸಲು ಕೋರಲಾಗಿದೆ. ವಿನೋಬನಗರ ಪೊಲೀಸ್ ಸ್ಟೇಷನ್ ಶಾಂತಲ ಕೋಂ ಬಸವನಗೌಡ, 44 ವರ್ಷ ಇವರು ದಿ: 14-05-2023 ರಂದು ಸುರಭಿ ಸ್ವಾಧಾರ ಗೃಹದಿಂದ ಕಾಣೆಯಾಗಿರುತ್ತಾರೆ. ಶಾಂತಲ ಸುಮಾರು 5.4 ಅಡಿ ಎತ್ತರ, ದುಂಡು … Read more