ಸೂಡೂರು ಪೋಸ್ಟ್ ಬಳಿ ಮಹೀಂದ್ರ ಕಾರು ಮೂರು ಪಲ್ಟಿ! ಹರಕೆ ಕುರಿ ಸಲ್ಲಿಸಿ ವಾಪಸ್ ಆಗುವಾಗ ಘಟನೆ ! ಓರ್ವ ಸಾವು
SHIVAMOGGA | Jan 13, 2024 | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪ ನಿನ್ನೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಓರ್ವರು ನಿಧನರಾಗಿದ್ದಾರೆ ಎಂಬ ವರದಿ ಲಭ್ಯವಾಗಿದೆ. ಸೂಡೂರು ಅರಣ್ಯ ಪ್ರದೇಶ ರಿಪ್ಪನ್‌ಪೇಟೆ ಸಮೀಪ ಸಿಗುವ ಸೂಡೂರು ಅರಣ್ಯ ಪ್ರದೇಶದ ಬಳಿ ಬರುವ ಟರ್ನಿಂಗ್ ನಲ್ಲಿ ಮಹೀಂದ್ರಾ ಕಂಪನಿಗೆ ಸೇರಿದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಹೀಂದ್ರಾ XYLO ಕಾರು ಮಹೀಂದ್ರಾ XYLO ಕಾರು ಸೂಡೂರು ಪೋಸ್ಟ್ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೂರು … Read more