ಅಗಲಿದ ಸೈನಿಕನಿಗೆ ರಿಪ್ಪನ್ಪೇಟೆಯಲ್ಲಿ ಸಾರ್ವಜನಿಕರ ವೀರ ನಮನ! ತವರಿನ ಮಣ್ಣಲ್ಲಿ ಲೀನವಾದ ಯೋಧ
MALENADUTODAY.COM |SHIVAMOGGA| #KANNADANEWSWEB ಅಸ್ಸಾಂನ ಮಣಿಪುರದಲ್ಲಿ ಗುಂಡಿಗೆ ಬಲಿಯಾದ ರಿಪ್ಪನ್ಪೇಟೆಯ ಯೋಧನ ಪಾರ್ಥಿವ ಶರೀರ ಇವತ್ತು ಅವರ ತವರು ತಲುಪಿದೆ. ಬೆಂಗಳೂರಿನಲ್ಲಿ ಸೇನೆಯಿಂದ ಗೌರವ ವಂದನೆ ಸಲ್ಲಿಸಿ ವಿಶೇಷ ವಾಹನದಲ್ಲಿ ರಿಪ್ಪನ್ ಪೇಟೆಗೆ ಯೋಧ ಸಂದೀಪರವರ ಮೃತದೇಹವನ್ನು ತರಲಾಯ್ತು. ಇವತ್ತು ಬೆಳಗ್ಗಿನ ಜಾವ ನಾಲ್ಕು ಗಂಟೆ ಮೃತದೇಹ ರಿಪ್ಪನ್ಪೇಟೆಯನ್ನು ತಲುಪಿತು. ಮಣಿಪುರದಲ್ಲಿ ರಿಪ್ಪನ್ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ? ಮತ್ತೊಮ್ಮೆ ಶಿವಮೊಗ್ಗ ಏರ್ಪೋರ್ಟ್ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ … Read more