ಅಗಲಿದ ಸೈನಿಕನಿಗೆ ರಿಪ್ಪನ್​ಪೇಟೆಯಲ್ಲಿ ಸಾರ್ವಜನಿಕರ ವೀರ ನಮನ! ತವರಿನ ಮಣ್ಣಲ್ಲಿ ಲೀನವಾದ ಯೋಧ

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM  |SHIVAMOGGA| #KANNADANEWSWEB

ಅಸ್ಸಾಂನ  ಮಣಿಪುರದಲ್ಲಿ ಗುಂಡಿಗೆ ಬಲಿಯಾದ ರಿಪ್ಪನ್​ಪೇಟೆಯ ಯೋಧನ ಪಾರ್ಥಿವ ಶರೀರ ಇವತ್ತು ಅವರ ತವರು ತಲುಪಿದೆ. ಬೆಂಗಳೂರಿನಲ್ಲಿ ಸೇನೆಯಿಂದ ಗೌರವ ವಂದನೆ ಸಲ್ಲಿಸಿ ವಿಶೇಷ ವಾಹನದಲ್ಲಿ ರಿಪ್ಪನ್​ ಪೇಟೆಗೆ ಯೋಧ ಸಂದೀಪರವರ ಮೃತದೇಹವನ್ನು ತರಲಾಯ್ತು. ಇವತ್ತು ಬೆಳಗ್ಗಿನ ಜಾವ ನಾಲ್ಕು ಗಂಟೆ ಮೃತದೇಹ ರಿಪ್ಪನ್​ಪೇಟೆಯನ್ನು ತಲುಪಿತು. 

ಮಣಿಪುರದಲ್ಲಿ ರಿಪ್ಪನ್​ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?

ಮತ್ತೊಮ್ಮೆ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ ಮಾಡಿದ್ದೇಕೆ ಪ್ರಧಾನಿ!?

ಅಗಲಿದ ಸೈನಿಕನಿಗೆ ರಿಪ್ಪನ್​ಪೇಟೆಯಲ್ಲಿ ಸಾರ್ವಜನಿಕರ ವೀರ ನಮನ! ತವರಿನ ಮಣ್ಣಲ್ಲಿ ಲೀನವಾದ ಯೋಧ

ಈ ವೇಳೆಗಾಗಲೇ ಮೃತನ ನಿವಾಸದೆದರು ನೂರಾರು ಜನರು ಸೇರಿದ್ದರು. ಇನ್ನೂ ಅಂತಿಮ ವಿಧಿವಿಧಾನಗಳ ಬಳಿಕ ಯೋಧನ ಅಂತಿಮ ಮೆರವಣಿಗೆ ಆರಂಭವಾಯ್ತು. ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿದ್ದರಷ್ಟೆ ಅಲ್ಲದೆ ಅಮರ್ ರಹೇ ಅಮರ್ ರಹೇ ಎಂದು ಘೋಷಣೆಗಳನ್ನು ಕೂಗಿದರು. 

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ಶಬರೀಶನಗರದ ಸ್ವಗೃಹದಿಂದ ವಿನಾಯಕ ವೃತ್ತದವರೆಗೂ ಮೆರವಣಿಗೆ ಸಾಗಿಬಂದಿತು, ಬಳಿಕ ವಿನಾಯಕ ವೃತ್ತದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ತೀರ್ಥಹಳ್ಳಿ ರಸ್ತೆಯಲ್ಲಿ ಹಿಂದೂ ರುದ್ರಭೂಮಿಯಲ್ಲಿ ಯೋಧನ ಅಂತ್ಯಕ್ರಿಯೆ ನೆರವೇರಿದೆ

ಅಗಲಿದ ಸೈನಿಕನಿಗೆ ರಿಪ್ಪನ್​ಪೇಟೆಯಲ್ಲಿ ಸಾರ್ವಜನಿಕರ ವೀರ ನಮನ! ತವರಿನ ಮಣ್ಣಲ್ಲಿ ಲೀನವಾದ ಯೋಧ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamogga news,shivamogga,shivamogga airport,kannada news Jawan, Assam Rifles, Manipur, Jawan, Shot Dead, Shimoga, Riponpet, Hosanagara, ಯೋಧ, ಅಸ್ಸಾಂ ರೈಫಲ್ಸ್​, ಮಣಿಪುರ, ಯೋಧ, ಗುಂಡಿಗೆ ಬಲಿ , ಶಿವಮೊಗ್ಗ, ರಿಪ್ಪನ್​ ಪೇಟೆ, ಹೊಸನಗರ, Soldier killed in Manipur, Assam Rifles, Imphal of Manipur, suspected suicide, soldier from Riponpet  ಮಣಿಪುರದಲ್ಲಿ ಯೋಧ ಸಾವು, ಅಸ್ಸಾಂ ರೈಫಲ್ಸ್​ , ಮಣಿಪುರದ ಇಂಪಾಲ, ಆತ್ಮಹತ್ಯೆ ಶಂಕೆ,  ರಿಪ್ಪನ್​​ಪೇಟೆ ಮೂಲದ ಯೋಧ  

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor