ರಿಪ್ಪನ್‌ಪೇಟೆ : ನೇಣು ಬಿಗಿದುಕೊಂಡು  ಯುವಕ ಆತ್ಮಹತ್ಯೆ

Riponpete Youth Ends Life in Kenchanala Due to Severe Abdominal Pain

Riponpete : ರಿಪ್ಪನ್‌ಪೇಟೆ :ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಮೃತ ಯುವಕನನ್ನು 26 ವರ್ಷದ ಕಿರಣ್ ಎಂದು ಗುರುತಿಸಲಾಗಿದೆ.  ಕಿರಣ್ ಅವರು ಹಲವು ದಿನಗಳಿಂದಲೂ ತೀವ್ರವಾದ ಹೊಟ್ಟೆನೋವಿನ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಈ ಕಾರಣದಿಂದ ಕುಟುಂಬದವರು ವಿವಿಧ ಸ್ಥಳಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ ನೋವು ನಿಯಂತ್ರಣಕ್ಕೆ ಬಂದಿರಲಿಲ್ಲ. ಇದರಿಂದ ಮನನೊಂದಿದ್ದ ಅರುಣ್​ ನವೆಂಬರ್ 19 ರಂದು ರಾತ್ರಿ ಊಟವಾದ ನಂತರ ಕಿರಣ್ ಔಷಧಿಯನ್ನು ಸೇವಿಸಿ ಮಲಗಿದ್ದರು. ನವೆಂಬರ್ … Read more