ನಿಮ್ಮ ರಾಶಿಭವಿಷ್ಯದ ಇವತ್ತಿನ ವಿಶೇಷಗಳೇನು ಗೊತ್ತಾ! ಇಲ್ಲಿದೆ ದಿನಭವಿಷ್ಯ

ನವೆಂಬರ್, 04, 2025 ರ ಮಲೆನಾಡು ಟುಡೆ ಸುದ್ದಿ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ. ಶುಕ್ಲ ಪಕ್ಷದ ಚತುರ್ದಶಿ ರೇವತಿ ನಕ್ಷತ್ರದ ಈ ದಿನದ ಅಭಿಜಿತ್ ಮುಹೂರ್ತ: ಬೆಳಿಗ್ಗೆ 11.18 ರಿಂದ ಮಧ್ಯಾಹ್ನ 12.03 ರವರೆಗೆ ಇದೆ.  ರಾಹುಕಾಲ: ಮಧ್ಯಾಹ್ನ 3.00 ರಿಂದ 4.30 ರವರೆಗೆ, ಯಮಗಂಡ: ಬೆಳಿಗ್ಗೆ 9.00 ರಿಂದ 10.30 ರವರೆಗೆ ಇದೆ.  ಮೇಷ  : ಕೆಲವು ಪ್ರಮುಖ ಕೆಲಸಗ ಇಂದು ಮುಂದೂಡಬೇಕಾಗಬಹುದು. ಒತ್ತಡವನ್ನು ಎದುರಿಸಲಿದ್ದೀರಿ, ದೇವಾಲಯಗಳಿಗೆ ಭೇಟಿ … Read more