ಡಿಸೆಂಬರ್ 15 ರ ದಿನಭವಿಷ್ಯ! ಸರ್ವ ಏಕಾದಶಿಯ ಈ ದಿನ ಯಾರಿಗೆ ಶುಭದಿನ! ಅದೃಷ್ಟದ ದಿನ
December 15 ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶೀರ ಮಾಸದ, ಬಾದ್ರಪದ ಏಕಾದಶಿ ತಿಥಿ ರಾತ್ರಿ 10.04 ರವರೆಗೆ ಇದ್ದು, ನಂತರ ದ್ವಾದಶಿ ಆರಂಭವಾಗಲಿದೆ. ಚಿತ್ತಾ ನಕ್ಷತ್ರ ಮಧ್ಯಾಹ್ನ 12.53 ರವರೆಗೆ ಇರುತ್ತದೆ, ತದನಂತರ ಸ್ವಾತಿ ನಕ್ಷತ್ರ ಇರಲಿದೆ. ಇಂದು ಸರ್ವ ಏಕಾದಶಿ ಆಚರಣೆ ಇದೆ. ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ, ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ … Read more