ಆರ್ಥಿಕವಾಗಿ ಶುಭ ದಿನ ಯಾರಿಗೆ? ಭೂಮಿ, ವಾಹನ ಯೋಗವೂ ಇದೆ! ಡಿಸೆಂಬರ್ 11, 2025ರ ರಾಶಿ ಫಲದ ಸಂಪೂರ್ಣ ಮಾಹಿತಿ
Today Rashi Bhavishya ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸದ ಬ.ಸಪ್ತಮಿ (ಸಂಜೆ 6.45 ರವರೆಗೆ ಇದ್ದು ನಂತರ ಅಷ್ಟಮಿಗೆ ಬದಲಾಗಲಿದೆ). ದುರ್ಮುಹೂರ್ತವು ಬೆಳಗ್ಗೆ 10.04 ರಿಂದ 10.46 ರವರೆಗೆ ಮತ್ತು ನಂತರ ಮಧ್ಯಾಹ್ನ 2.26 ರಿಂದ 3.12 ರವರೆಗೆ ಇರುವುದು. ರಾತ್ರಿ 2.03 ರಿಂದ 3.40 ರವರೆಗೆ ಅಮೃತ ಘಳಿಗೆಗಳಿದ್ದು, ರಾಹುಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇದ್ದರೆ, ಯಮಗಂಡ ಕಾಲ ಬೆಳಗ್ಗೆ 6.00 … Read more