ಸ್ಕೂಲ್ಗೆ ಹೋಗಬೇಕು ಎಂದರೆ ಇಲ್ಲಿ ಬಸ್ಗೆ ನೇತಾಡಿಕೊಂಡೇ ಹೋಗಬೇಕು/ ದಿವಂಗತ ಬಂಗಾರಪ್ಪರವರ ತವರಿನಲ್ಲಿ ವಿದ್ಯಾರ್ಥಿಗಳಿಗೆ ಇದೆಂಥಾ ಸ್ಥಿತಿ
ಅದು ರಾಜಕೀಯ ಶಕ್ತಿಕೇಂದ್ರವಾಗಿದ್ದ ಕ್ಷೇತ್ರ. ಆ ಕ್ಷೇತ್ರದಲ್ಲಿ ಬಸ್ಗಳ ವ್ಯವಸ್ಥೆಯು ಸಮರ್ಪಕವಾಗಿಲ್ಲ.ಇದಕ್ಕೆ ಸಾಕ್ಷಿ ಎಂಬಂತೆ ಸ್ಕೂಲ್ ಮಕ್ಕಳು ಬಸ್ ಹತ್ತಲು ಪರದಾಡುತ್ತಿರುವ ದೃಶ್ಯವೊಂದು ಹೊರಕ್ಕೆ ಬಂದಿದೆ. ಶಿವಮೊಗ್ಗ (shivamogga) ಜಿಲ್ಲೆ ಸೊರಬ (soraba) ತಾಲ್ಲೂಕಿನ ಶಿರಸಿ (sirisi) ಮಾರ್ಗದಲ್ಲಿ ಬಸ್ಸಿನ ಕೊರತೆಯಿದೆ. ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ? ಈ ಮಾರ್ಗದಲ್ಲಿ ಬರುವ ನೆರೂರು ಪುರದೂರು, ಜಡ್ಡಿಹಳ್ಳಿ ಇನ್ನಿತರೆ ಗ್ರಾಮಗಳ ವಿದ್ಯಾರ್ಥಿಗಳು ಸ್ಕೂಲ್ಗೆ ಹೋಗಲು ಬರಲು ಹರಸಾಹಸ ಪಡಬೇಕಾಗಿದೆ. ಅದರಲ್ಲಿಯು ಬರುವ … Read more