ಮಾರಿಕಾಂಬಾ ದೇವಸ್ಥಾನದ ಅಂಗಡಿ & 20 ಸಾವಿರ ಸಾಲದ ಅರ್ಜಿ! ಕೊರೊನಾ ಕಾಲದ ಕಷ್ಟ ಹೇಳಿ ಕಣ್ಣೀರಿಟ್ಟ ಮಹಿಳೆ! ಸಚಿವರೆದುರು ನಡೆದಿದ್ದೇನು?
KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’ ಸಾರ್,,, ತಿರುಗಿ ತಿರುಗಿ ಸಾಕಾಗಿದೆ…ಅಂತಾ ಆಯಮ್ಮ ಕಣ್ಣೀರು ಹಾಕುತ್ತಿದ್ದಳು…ಮಾಧ್ಯಮಗಳು ಆಕೆಯ ದುಃಖ ಆಲಿಸಲು ಮೈಕ್ ಮುಂದೆ ಮಾಡಿ ಹಿಡಿದಿದ್ದವು. ಅಳುತ್ತಲೇ . ನಾನು ಬೀದಿ ಬದಿ ವ್ಯಾಪಾರಿ, ಹತ್ತು ಸಾವಿರ ರೂಪಾಯಿ ಸಾಲ ಮಾಡಿದ್ದೆ, ಕೊರೊನಾ ಟೇಮ್ನಲ್ಲಿ ಸ್ವಲ್ಪ ಆಚೆ ಈಚೆ ಆಯ್ತು..ಆಮೇಲೆ ಕ್ಲೀಯರ್ ಮಾಡಿದೆ, ಆದರೆ ಈಗ 20 ಸಾವಿರ ಸಾಲ ಕೇಳಿದರೇ, ಅಧಿಕಾರಿಗಳು ಈ ಕಡೆ ಬರಲೇ ಬೇಡ … Read more