ಅತ್ತಿಗೆ ಜೊತೆ ಮೈದುನನ ಸಲುಗೆ ಸಹಿಸದ ಅಣ್ಣ! ತಮ್ಮನನ್ನೆ ಕೊಂದು ಪೊಲೀಸರ ಬಳಿಯೇ ನಾಪತ್ತೆ ಕಥೆ ಕಟ್ಟಿದ! ತೋಟದ ಸಮಾದಿ ರಹಸ್ಯ ಹೊರಬಂದಿದ್ದೇಗೆ? ಎಸ್​ಪಿ ಏನಂದ್ರು ಓದಿ

Malenadu Today

Soraba Muder Case ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಹೆಂಡತಿಯ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಅಣ್ಣನೊಬ್ಬ ತನ್ನ ತಮ್ಮನನ್ನೇ ಕೊಲೆಮಾಡಿ ಹೂತುಹಾಕಿದ ಘಟನೆ ಸೊರಬ ತಾಲೂಕಿನ ಜೇಡಗೇರಿ ಗ್ರಾಮದ ಮಂಜುನಾಥ್ ಅವರ ತೋಟದಲ್ಲಿ ನಡೆದಿದೆ.ಆನವಟ್ಟಿ ಹೋಬಳಿ ಕಾನುಕೊಪ್ಪ ಹೊಸೂರು ಗ್ರಾಮದ ರಾಮಚಂದ್ರ (30) ಕೊಲೆಯಾದವ. ಆತನ ಹಿರಿಯ ಸಹೋದರ ಮಾಲತೇಶ್ ಕೊಲೆ ಆರೋಪಿ. ಪುತ್ರ ರಾಮಚಂದ್ರ ಕಳೆದ ಸೆಪ್ಟೆಂಬರ್​ 8 ರಂದು ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಕೆಲವು ದಿನಗಳ ನಂತರ ತಾಯಿ ಪೊಲೀಸ್ … Read more