BIG BREAKING | ದಾವಣಗೆರೆ ಜೈಲಿನಲ್ಲಿ ಫೈಟ್! ರಾಜಸ್ತಾನದ ಆರೋಪಿಗಳ ಮೇಲೆ ಹಂದಿ ಅಣ್ಣಿ ಟೀಂ ಅಟ್ಯಾಕ್!
Shivamogga | Jan 29, 2024 | ನೆರೆಯ ದಾವಣಗೆರೆ ಜೈಲ್ ನಲ್ಲಿ ಹೊಡೆದಾಟ ನಡೆದಿದೆ. ಹಂದಿಅಣ್ಣಿ ಹುಡುಗರು ಹಾಗೂ ರಾಜಸ್ತಾನದ ಮೂಲದ ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿ ಬಳಿ ನಡೆದಿದ್ದ ಹಂದಿ ಅಣ್ಣಿ ಮರ್ಡರ್ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಟೀಂ ಒಂದು ಪ್ರತೀಕಾರ ತೀರಿಸಿಕೊಂಡಿತ್ತು. ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಚನ್ನಗಿರಿ ತಾಲ್ಲೂಕು ನಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ವೇಳೆ ಓರ್ವ ಸಾವನ್ನಪ್ಪಿದ್ದ ಸದ್ಯ ಈ … Read more