ಶಿವಮೊಗ್ಗ ವಿಮಾನ ನಿಲ್ದಾಣ | 20 ನಿಮಿಷ ತಡವಾಗಿ ಲ್ಯಾಂಡಿಂಗ್ | ಆಗಸದಲ್ಲಿಯೇ ಕಾದ ಇಂಡಿಗೋ ಪ್ಲೈಟ್ |
KARNATAKA NEWS/ ONLINE / Malenadu today/ Oct 13, 2023 SHIVAMOGGA NEWS ಶಿವಮೊಗ್ಗ ವಿಮಾನ ನಿಲ್ದಾಣ (Shimoga Airport) ನಲ್ಲಿ ಮತ್ತೆ ಫ್ಲೈಟ್ ಲ್ಯಾಂಡಿಂಗ್ಗೆ ಸಮಸ್ಯೆಯಾದ ಘಟನೆ ಬಗ್ಗೆ ವರದಿಯಾಗಿದೆ. ನಿನ್ನೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ ಇಡಿಂಗೋ ವಿಮಾನ ರನ್ವೇನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೇ ಗಾಳಿಯಲ್ಲಿಯೇ ಸುತ್ತು ಹೊಡೆಯುತ್ತಿತ್ತು. ಆಗಸದಲ್ಲಿ ಸುಮಾರು 20 ನಿಮಿಷ ರೌಂಡ್ ಹಾಕಿದ ಬಳಿಕ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಯ್ತು. ಬೆಳಿಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಟಿದ್ದ ವಿಮಾನ 11.05ಕ್ಕೆ ಶಿವಮೊಗ್ಗದ … Read more