ಭದ್ರಾವತಿ : ಪರ್ಮಿಷನ್​ ಸಂಗತಿಯ ನಡುವೆ! RSSನ ಅದ್ದೂರಿ ಪಥಸಂಚಲನ!

Massive RSS Path Sanchalan in Bhadravathi Today | Celebration of 100 Years of Vijayadashami

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 18 2025:  RSS ಸ್ಥಾಪನೆಯಾದ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಭದ್ರಾವತಿ ನಗರದಲ್ಲಿಂದು ವಿಜಯ ದಶಮಿ ಪಥ ಸಂಚಲನವನ್ನು ಆಯೋಜಿಸಲಾಗಿದೆ. ಸರ್ಕಾರ ಈ ಸಂಬಂಧ ತನ್ನದೆ ನಿಯಮ ಜಾರಿಗೆ ತಂದ ನಂತರ ನಡೆಯುತ್ತಿರುವ ಈ ಪಥ ಸಂಚಲನ ನಡೆಯಲಿದೆ.   ಪಥ ಸಂಚಲನವು ಹೊಸಮನೆ ಶಿವಾಜಿ ವೃತ್ತದಿಂದ ಹೊರಟು, ಬಿ.ಹೆಚ್. ರಸ್ತೆಯ ಮೂಲಕ ಸಾಗಿ ಲೋಯರ್ ಹುತಾ ಬಳಿ ಸಮಾಪ್ತಿಯಾಗಲಿದೆ. ಪಥ ಸಂಚಲನ ಸಾಗುವ ಪ್ರಮುಖ ರಸ್ತೆಗಳನ್ನು ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿದ್ದು, ರಾತ್ರಿ … Read more