bagalkot : ತರಬೇತಿ ವೇಳೆ ಬಾಗಲಕೋಟೆ ಮೂಲದ ಯೋಧ ಹೃದಯಾಘಾತದಿಂದ ಸಾವು
bagalkot :ತರಬೇತಿ ವೇಳೆ ಬಾಗಲಕೋಟೆ ಮೂಲದ ಯೋಧ ಹೃದಯಾಘಾತದಿಂದ ಸಾವು bagalkot : ಚಂಡೀಗಢದ ಸೇನಾ ತರಬೇತಿ ಪಡೆಯುತ್ತಿದ್ದ ವೇಳೆ ಬಾಗಲಕೋಟೆ ಮೂಲದ ಉಪೇಂದ್ರ ಸೋಮನಾಥ ರಾಠೋಡ್ (23) ಎಂಬ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಚಿಂಚಲಕಟ್ಟೆ ಎಲ್ ಎಟಿ ಗ್ರಾಮದ ಯೋಧ ಉಪೇಂದ್ರ ಸೋಮನಾಥ ಕಳೆದ ಮಾರ್ಚ್ನಲ್ಲಿ ಅಸ್ಸಾಂ ರೈಫಲ್ಗೆ ಆಯ್ಕೆಯಾಗಿದ್ದರು. ಹಾಗೆಯೇ ಕಳೆದ ಮೂರು ತಿಂಗಳಿಂದ ತಿಂಗಳಿನಿಂದ ಚಂಡೀಗಢದಲ್ಲಿ ತರಬೇತಿ ಪಡೆಯುತ್ತಿದ್ದರು. ಇದೀಗ ತರಬೇತಿ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಪಾರ್ಥಿವ ಶರೀರವನ್ನು … Read more