MESCOM / ಶಿವಮೊಗ್ಗದಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನ ವಿದ್ಯುತ್ ಇರಲ್ಲ! ಎಲ್ಲೆಲ್ಲಿ? ಎಷ್ಟೊತ್ತಿಂದ? ವಿವರ ಓದಿ
KARNATAKA NEWS/ ONLINE / Malenadu today/ Apr 25, 2023 GOOGLE NEWS ಶಿವಮೊಗ್ಗ/ ಮೆಸ್ಕಾಂ ಶಿವಮೊಗ್ಗದ ಆಲ್ಕೋಳದ ಸುತ್ತಮುತ್ತ ನಾಡಿದ್ದು ಹಾಗೂ ಮಾಚೇನಹಳ್ಳಿ ಸುತ್ತಮುತ್ತ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ಹೊರಡಿಸಿದೆ. ಪ್ರಕಟಣೆಯ ವಿವರ ಇಲ್ಲಿದೆ ಓದಿ ಏ.27 ರಂದು ವಿದ್ಯುತ್ ವ್ಯತ್ಯಯ ಶಿವಮೊಗ್ಗ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-11 ಮಾರ್ಗಗಳಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಂಡಿದೆ. ಈ ಕಾರಣ ಈ ಮಾರ್ಗದಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ … Read more