ಈ ದಿನದ ರಾಶಿ ಭವಿಷ್ಯ, ಅನಿರೀಕ್ಷಿತ ಧನಾಗಮನ, ಈ ರಾಶಿಗಳವರಿಗೆ ಶುಭ ಕಾಲ
ಶಿವಮೊಗ್ಗ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷದ ಸಪ್ತಮಿ ಬೆಳಿಗ್ಗೆ 9.01 ರವರೆಗೆ ಇದ್ದು ಆನಂತರ ಅಷ್ಟಮಿ ಆರಂಭವಾಗಲಿದೆ. ಉತ್ತರಾಭಾದ್ರ ನಕ್ಷತ್ರ ಭಾನುವಾರ ಬೆಳಿಗ್ಗೆ 5.18 ರವರೆಗೆ ಇರಲಿದ್ದು ನಂತರ ರೇವತಿ ನಕ್ಷತ್ರ ಇರಲಿದೆ. ಅಮೃತ ಘಳಿಗೆ ರಾತ್ರಿ 12.31 ರಿಂದ 2.02 ರವರೆಗೆ ಇರಲಿದೆ. ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಹಾಗೂ ಯಮಗಂಡ ಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ ಹಿರಿಯೂರು … Read more