₹1 ಲಕ್ಷದ ಬಾಂಡ್ಗಾಗಿ 24 ದಿನ ಜೈಲು! ಧರ್ಮಸ್ಥಳ ಕೇಸ್ನಲ್ಲಿ ಚಿನ್ನಯ್ಯನಿಗೆ ಮೊದಲ ಬಿಡುಗಡೆ!
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗದ ಸೊಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಧರ್ಮಸ್ಥಳದ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ (Chinnaiah ) ಬಿಡುಗಡೆ ಆಗಿದ್ದಾರೆ. ಇವತ್ತು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಚಿನ್ನಯ್ಯ Chinnaiah ಶಿವಮೊಗ್ಗ ಜೈಲ್ನಿಂದ ಬಿಡುಗಡೆಯಾಗಿದ್ದಾರೆ. ಕಳೆದ 97 ದಿನಗಳಿಂದ ಜೈಲು ವಾಸ ಅನುಭವಿಸುತ್ತಿದ್ದ ಚಿನ್ನಯ್ಯರಿಗೆ ಬೆಳ್ತಂಗಡಿ ನ್ಯಾಯಾಲಯವು ಕಳೆದ ನವೆಂಬರ್ 24 ರಂದು ಜಾಮೀನು ಮಂಜೂರು ಮಾಡಿತ್ತು. ಜೊತೆಯಲ್ಲಿ ಬೇಲ್ ಷರತ್ತುಗಳಡಿಯಲ್ಲಿ 12 ಕಠಿಣ ಷರತ್ತುಗಳನ್ನು ವಿಧಿಸಿತ್ತು. … Read more