ಒಂದೆ ಊರಿನ ಮೂವರು ಕಳ್ಳರ ಬೇಟೆ! 3 ಲಕ್ಷದ ಚಿನ್ನ, ದುಡ್ಡು ಕದ್ದವವರು ಯಾರು ಗೊತ್ತಾ?
KARNATAKA NEWS/ ONLINE / Malenadu today/ Jun 27, 2023 SHIVAMOGGA NEWS ಶಿವಮೊಗ್ಗ ದಿನಾಂಕ: 08-06-2023 ರಂದು ರಾತ್ರಿ ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ಗಂದ್ರಳ್ಳಿ ಗ್ರಾಮದ ಗೋವಿಂದ ನಾಯ್ಕ ರವರ ಮನೆಯ ಹಂಚನ್ನು ತಗೆದು ಕಳ್ಳರು ಬಂಗಾರದ ಆಭರಣಗಳು ಹಾಗೂ ನಗದನ್ನು ಕದ್ದೊಯ್ದಿದ್ದರು. ಈ ಸಂಬಂಧ 457, 380 ಐಪಿಸಿ ಅಡಿ ಕೇಸ್ ದಾಖಲಾಗಿತ್ತು. ಇದೀಗ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ಧಾರೆ. ತನಿಖಾ ತಂಡವು ದಿನಾಂಕ: 24-06-2023 ರಂದು ಪ್ರಕರಣದ … Read more