ಡಿಸೆಂಬರ್ 31 ರಾಶಿ ಫಲ: ಯಾರಿಗೆ ಶುಭ? ಯಾರಿಗೆ ಅಶುಭ? ಪೂರ್ಣ ಮಾಹಿತಿ ಇಲ್ಲಿದೆ

Todays Horoscope November 22 202 Positive Changes for Taurus Gemini Virgo Capricorn

Daily Astrology Predictions ಶಿವಮೊಗ್ಗ  :  ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯು ರಾತ್ರಿ 11.10 ರವರೆಗೆ ಇರಲಿದ್ದು, ಆನಂತರ ತ್ರಯೋದಶಿ ಆರಂಭವಾಗಲಿದೆ. ಕೃತ್ತಿಕಾ ನಕ್ಷತ್ರವು ರಾತ್ರಿ 11.33 ರವರೆಗೆ ಇರಲಿದ್ದು, ತದನಂತರ ರೋಹಿಣಿ ನಕ್ಷತ್ರ ಇರಲಿದೆ. ರಾತ್ರಿ 9.17 ರಿಂದ 10.48 ರವರೆಗೆ ಅಮೃತ ಘಳಿಗೆ ಇರಲಿದೆ. ಮಧ್ಯಾಹ್ನ 12.00 ರಿಂದ 1.30 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 7.30 ರಿಂದ 9.00 ರವರೆಗೆ ಯಮಗಂಡ … Read more