Snake kiran shivamogga/15 ಸಾವಿರಕ್ಕೂ ಹೆಚ್ಚು ಹಾವು ಹಿಡಿದ ಈತನಿಗೆ ಗೊತ್ತಿದ್ಯಾ ನಾಗರ ಭಾಷೆ? ಸ್ನೇಕ್ ಕಿರಣ್ ಬಗ್ಗೆ ಇಲ್ಲಿದೆ ವಿಶೇಷ ಸ್ಟೋರಿ
snake kiran shimoga phone number ಉತ್ತಮ ಬದುಕನ್ನು ಅರಸಿಕೊಳ್ಳುವ ಎಲ್ಲಾ ಅವಕಾಶಗಳು ಆತನಿಗಿತ್ತು. ಆದರೆ ಆತ ಸಾವಿನೊಂದಿಗೆ ಚೆಲ್ಲಾಟವಾಡೋ ಆ ಕಲೆಯನ್ನು ಮೈಗೂಡಿಸಿಕೊಂಡಿದ್ದ. ಇದು ನಿಜಕ್ಕೂ …