S Bangarappa historical video / ಎಸ್​. ಬಂಗಾರಪ್ಪನವರ ರಾಜಕಾರಣದ ಅಪರೂಪದ ದೃಶ್ಯಗಳು ಇಲ್ಲಿದೆ ನೋಡಿ ಟಾಪ್​ 10 ವಿಡಿಯೋ

ಹಂಚಿಕೊಳ್ಳಿ
WhatsApp Facebook X Telegram
S Bangarappa historical video

S Bangarappa historical video / Shivamogga/bangarappa memories/ ಮಾಜಿ ಸಿಎಂ ಹಾಗೂ ದಿವಂಗತ ಎಸ್​ ಬಂಗಾರಪ್ಪರವನವರು ಕೇವಲ ಒಬ್ಬ ರಾಜಕಾರಣಿ ಆಗಿರಲಿಲ್ಲ. ಅವರೊಂದು ಶಕ್ತಿಯಾಗಿದ್ದರು. ಅವರೊಂದು ಶಕ್ತಿಕೇಂದ್ರವಾಗಿದ್ದರು. ಬಂಗಾರಪ್ಪರಿಗೆ ಸೋಲೇ ಇರಲಿಲ್ಲ. ಅವರ ನಂಬಿದವರು ಸೋಲುತ್ತಿರಲಿಲ್ಲ. ಒಂದು ವರ್ಣರಂಜಿತ ರಾಜಕಾರಣದ ಕಾಲವನ್ನು ತೋರಿಸಿ, ಬದುಕಿದ ಅವರ ನೆನಪುಗಳ ಭಾಗವಾಗಿ, ಅವರನ್ನು ಹಾಗು ಅವರ ಕಾಲಘಟ್ಟದ ಘಟನೆಗಳನ್ನು ಸೆರೆಹಿಡಿದ ಕ್ಯಾಮರಾ ದೃಶ್ಯಗಳನ್ನು ಮಲೆನಾಡು ಟುಡೆ.ಕಾಂ ವತಿಯಿಂದ ನಿಮ್ಮ ಮುಂದೆ ಇಡುತ್ತಿದ್ದೇವೆ..

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

bangarappa rare old videos ಬಂಗಾರಪ್ಪ ನೆನಪು- ಮಾಜಿ ಮುಖ್ಯಮಂತ್ರಿಗಳಾದ ಎಸ್ ಬಂಗಾರಪ್ಪಹಾಗು ಬಿ.ಎಸ್.ಯಡಿಯೂರಪ್ಪರ (B.S.Yediyurappa) ಹಸ್ತಲಾಘವದ ಅಪರೂಪದ ಕ್ಷಣ

ಎಸ್.ಬಂಗಾರಪ್ಪ ನೆನಪು- ಚುನಾವಣೆ ಸಂದರ್ಭಲ್ಲಿ ಕಿಂದರಿಜೋಗಿಯಾಗೋ ಬಂಗಾರಪ್ಪ- ಜನರ ಆಕರ್ಷಣೆಯ ಕೇಂದ್ರ ಬಿಂದು

 ಎಸ್. ಬಂಗಾರಪ್ಪ ನೆನಪು- ಬಂಗಾರಪ್ಪರ ಎದುರು ಚೊಚ್ಚಲವಾಗಿ ಲೋಕಸಭಾ ಚುನಾವಣೆಗೆ ಬಿ,.ವೈ ರಾಘವೇಂದ್ರ ಸ್ಪರ್ದಿಸಿದ ಕ್ಷಣ

ಎಸ್.ಬಂಗಾರಪ್ಪ ನೆನಪ- ಹೊಸನಗರ ರಾಮಚಂದ್ರಾಪುರ ಮಠದ ಬಗ್ಗೆ ಬಂಗಾರಪ್ಪರ ಆಕ್ರೋಶಕ್ಕೆ ಕಾರಣವೇನು?

ಎಸ್.ಬಂಗಾರಪ್ಪ-ಓಟಿಗಾಗಿ ಹುಟ್ಟಿದ ಬಂಗಾರಪ್ಪ ನಾನಲ್ಲ.ಜನ ಸೇರಿ ಚುನಾವಣೆಯಲ್ಲಿ ಸೋಲಿಸಿದ್ದು ಶಿಕಾರಿಪುರದ ಜನತೆ

ಎಸ್.ಬಂಗಾರಪ್ಪ ನೆನಪು- ಬಂಗಾರಪ್ಪರ ಇಬ್ಬರು ಮಕ್ಕಳು ಕೌಟುಂಬಿಕವಾಗಿ ಮತ್ತು ರಾಜಕೀಯವಾಗಿ ಒಟ್ಟಿಗಿದ್ದ ದಿನಗಳು

ಎಸ್.ಬಂಗಾರಪ್ಪ ನೆನಪು- ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಿದ್ರೆ ಹವಾ ಹೇಗಿರುತ್ತೇ ಗೊತ್ತಾ?

ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೇ , ನಿಮ್ಮ ಸ್ನೇಹಿತರಿಗೂ ಷೇರ್ ಮಾಡಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor