ಬಸ್ಸ್ಟ್ಯಾಂಡ್ನಲ್ಲಿ ರೋಚಕ ಅರೆಸ್ಟ್ ಸೀನ್/ ಗೂಂಡಾ ಕಾಯ್ದೆ ಹಾಕಿದ್ರೆ, ಗುಂಡು ಹಾರಿಸಿದ್ರು ಎಂದ ಆರೋಪಿಗಳು/ ಜ್ಞಾನ ಭಾರತಿ ಕೇಸ್ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್ Investigation part-4 ಕೋರ್ಟ್ನಲ್ಲಿ ಆಗಿದ್ದೇನು?
ರಾಜ್ಯದ ಪೊಲೀಸ್ ಇಲಾಖೆಗೆ ಎದುರಾಗಿದ್ದ ಚಾಲೆಂಜಿಂಗ್ ಕ್ರೈಂ ಕೇಸ್ಗಳ ಪೈಕಿ , ಜ್ಞಾನಭಾರತಿ ರೇಪ್ ಕೇಸ್ ಮುಖ್ಯವಾದುದು , ಇಂತಹದ್ದೊಂದು ಪ್ರಕರಣವನ್ನು ಕೈಗೆತ್ತಿಕೊಂಡು, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ …