Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ
ಶಿವಮೊಗ್ಗ ಬೆಂಗಳೂರು ನಡುವೆ ಟ್ರೈನ್ ನಲ್ಲಿ ಓಡಾಡುವ ಸಾಕಷ್ಟು ಪ್ರಯಾಣಿಕರಿದ್ದಾರೆ, ವಿಶೇಷವಾಗಿ ರೈಲಿನಲ್ಲಿಯೇ ಜರ್ನಿ ಸುಲಭ ಹಾಗೂ ಆರಾಮದಾಯಕ ಎನ್ನುವ ನೂರಾರು ಪ್ರಯಾಣಿಕರು ಪ್ರತಿನಿತ್ಯ ರೈಲ್ವೆ ಮಾಹಿತಿಗಳನ್ನು …