ಶಿವಮೊಗ್ಗದಿಂದ ಬೆಂಗಳೂರು, ತುಮಕೂರು ಹಾಗೂ ಮೈಸೂರು ತಾಳಗುಪ್ಪ ಟ್ರೈನ್ ಮತ್ತು ಯಶವಂತಪುರ ಶಿವಮೊಗ್ಗ ಟೌನ್ ರೈಲುಗಳ ಸಂಚಾರದ ಸಮಯದಲ್ಲಿ ಒಂದಷ್ಟು ಬದಲಾವಣೆಗಳಾಗಿದೆ. ಈ ಸಂಬಂಧ ಸೌತ್ ವೆಸ್ಟರ್ನ್ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೈಲುಗಳು ಸೇರಿದಂತೆ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಬದಾಲವಣೆ 2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ.
ಇದನ್ನು ಸಹ ಓದಿ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್/ ಬಸ್ಗಳ ಡಿಕ್ಕಿ/ ಬೈಕ್ ಆಕ್ಸಿಡೆಂಟ್/ ಓರ್ವನ ಸಾವು
ಇನ್ನೂ ಯಾವ್ಯಾವ ಟ್ರೈನ್ಗಳ ಸಂಚಾರದಲ್ಲಿ ಬದಲಾವಣೆ ಆಗಿದೆ ಎಂಬುದರ ವಿವರ ಇಲ್ಲಿದೆ ಓದಿ :
| ರೈಲಿನ ಹೆಸರು | ನಿಲ್ದಾಣ | ಪ್ರಸ್ತುತ ಸಮಯ (ಆಗಮನ-ನಿರ್ಗಮನ) | ಬದಲಾದ ಸಮಯ (ಆಗಮನ ನಿರ್ಗಮನ |
| | | |
| ತುಮಕೂರುಶಿವಮೊಗ್ಗ ಟೌನ್ ಡೆಮು ಎಕ್ಸ್ಪ್ರೆಸ್(06513) | ಗುಬ್ಬಿ | ಬೆಳಗ್ಗೆ 8.26/8.27 | 8.24/8.25 |
| ಶಿವಮೊಗ್ಗ ಟೌನ್ ತುಮಕೂರು ಡೆಮು ಎಕ್ಸ್ಪ್ರೆಸ್(06514) | ಗುಬ್ಬಿ | ಸಂಜೆ 4.50/4.51 | ಸಂಜೆ/4.43/4.44 |
| ತುಮಕೂರು | ಸಂಜೆ 5.30 (A) | 17.25 (A) |
| | | |
| ಮೈಸೂರು ತಾಳಗುಪ್ಪ ಎಕ್ಸ್ಪ್ರೆಸ್ (16227) | ಮಂಡ್ಯ | ರಾತ್ರಿ 8.16/8.18 | 8.17/8.18 (ಜನವರಿ 1 ರಿಂದ ಜಾರಿ) |
| ಬೆಂಗಳೂರು | ರಾತ್ರಿ 10.55/11.15 | ರಾತ್ರಿ 10.30/11.00 |
| ಯಶವಂತಪುರ | ರಾತ್ರಿ 11.28/11.30 | 11.23/11.25 |
| ತುಮಕೂರು | ರಾತ್ರಿ 12.13/12.15 | 12.18/12.20 |
| | | |
| ಶಿವಮೊಗ್ಗ-ತುಮಕೂರು (16568) | ತುಮಕೂರು | ಬೆಳಗ್ಗೆ 9.25 | ಬೆಳಗ್ಗೆ 9.10( ಜನವರಿ 1ರಿಂದ) |
| | | |
| ಶಿವಮೊಗ್ಗ ಟೌನ್-ಯಶವಂತಪುರ- (16582) | ಯಶವಂತಪುರ | ಬೆಳಗ್ಗೆ 5.10 | ಬೆಳಗ್ಗೆ 5.00 |
| ತುಮಕೂರು | ಬೆಳಗಿನ ಜಾವ 03.38/03.40 | ಬೆಳಗಿನ ಜಾವ 3.10/3.12 (ಜನವರಿ 3 ರಿಂದ |
| | | |
| ಯಶವಂತಪುರ ಶಿವಮೊಗ್ಗ ಟೌನ್ (16581) | ಯಶವಂತಪುರ | ರಾತ್ರಿ 23.58 (D) | ರಾತ್ರಿ 23.50 |
| ತುಮಕೂರು | ತಡರಾತ್ರಿ 12.55/12.57 | ತಡರಾತ್ರಿ 12.38/12.40 ( ಜನವರಿ 2 ರಿಂದ) |
| | | |
ವಿಶೇಷ ಸೂಚನೆ ಉಳಿದ ಟ್ರೈನ್ಗಳಲ್ಲಿನ ಬದಲಾವಣೆಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ : (ರೈಲುಗಳ ಸಂಚಾರದಲ್ಲಿ ಬದಲಾವಣೆ)