ಶಿಕಾರಿಪುರ ಬಂದ್​​ಗೆ ಕರೆ, ಬಿಜೆಪಿ, ಕಾಂಗ್ರೆಸ್​ ಪ್ರತಿಭಟನೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
malenadutoday news paper malenadutoday e paper
malenadutoday news paper malenadutoday e-paper

Malenadutoday e-paper ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಮಲೆನಾಡು ಭಾಗದ ಪತ್ರಿಕೆ ಮಲೆನಾಡು ಟುಡೆಯ ಇವತ್ತಿನ ಆವೃತ್ತಿಯ ಇ ಪತ್ರಿಕೆಯ ವಿವರ ಹೀಗಿದೆ. ಇಂದಿನ ಇ-ಪತ್ರಿಕೆಯನ್ನು ಓದಲು ಹಾಗೂ ಡೌನ್‌ಲೋಡ್ ಮಾಡಲು ವರದಿಯ ಕೊನೆಯಲ್ಲಿ ಗೂಗಲ್ ಡ್ರೈವ್ ಲಿಂಕ್ ಒದಗಿಸಲಾಗಿದೆ. ಇಂದಿನ ಇ-ಪತ್ರಿಕೆಯ ಮುಖ್ಯಾಂಶಗಳು ಹೀಗಿವೆ

ಶಿಕಾರಿಪುರ ಬಂದ್‌ಗೆ ವಿಎಚ್‌ಪಿ ಕರೆ (ಆಗಸ್ಟ್ 19)  

ಸಚಿವ ಬಿ. ನಾಗೇಂದ್ರ ವಜಾಗೆ ಬಿಜೆಪಿ ಧರಣಿ 

ಶಿವಮೊಗ್ಗದಲ್ಲಿ ನಾಗರಪಂಚಮಿ ಹಾಗೂ ತ್ರಿವೇಣಿ ಸಂಗಮ ವೈಭವ 

ರಿಪ್ಪನ್‌ಪೇಟೆ ಬಳಿ ದಾರಿಹೋಕನ ಮೇಲೆ ಭೀಕರ ಹಲ್ಲೆ ಡುಗೆ 

ಖರ್ಗೆ ಸಭಾ ಸ್ಥಳ ಶುದ್ಧೀಕರಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ  

ಮಲೆನಾಡು ಟುಡೆ’ಯ ಸಮಗ್ರ ಸುದ್ದಿಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಓದಲು ಈ ಕೆಳಗಿನ ಲಿಂಕ್ ಬಳಸಿ.[ಲಿಂಕ್ ಇಲ್ಲಿದೆ]

ಸೂಚನೆ: ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಗೂಗಲ್ ಡ್ರೈವ್‌ನಲ್ಲಿ ಇ-ಪತ್ರಿಕೆ ತೆರೆದುಕೊಳ್ಳುತ್ತದೆ. ನೀವು ನೇರವಾಗಿ ಅಲ್ಲಿಯೇ ಪತ್ರಿಕೆಯನ್ನು ಓದಬಹುದು. ಆಫ್‌ಲೈನ್‌ನಲ್ಲಿ ಓದಲು ಬಯಸಿದರೆ, ಪರದೆಯ ಮೇಲ್ಭಾಗದಲ್ಲಿರುವ Download (ಬಾಣದ ಗುರುತಿನ) ಐಕಾನ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ (PDF) ಫೈಲ್ ಅನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬಹುದು

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor