ರೈಲ್ವೆ ಪ್ರಯಾಣಿಕರ ಗಮನಕ್ಕೆ/ DEMU TRAIN ಸೇರಿದಂತೆ ಈ ರೈಲುಗಳ ಆಗಮನ ಹಾಗೂ ನಿರ್ಗಮನದ ಸಮಯದಲ್ಲಿ ಆಗಿದೆ ಬದಲಾವಣೆ/ ಎಲ್ಲೆಲ್ಲಿ? ಏನು ವಿವರ ಇಲ್ಲಿದೆ ಓದಿ
ಶಿವಮೊಗ್ಗದಿಂದ ಬೆಂಗಳೂರು, ತುಮಕೂರು ಹಾಗೂ ಮೈಸೂರು ತಾಳಗುಪ್ಪ ಟ್ರೈನ್ ಮತ್ತು ಯಶವಂತಪುರ ಶಿವಮೊಗ್ಗ ಟೌನ್ ರೈಲುಗಳ ಸಂಚಾರದ ಸಮಯದಲ್ಲಿ ಒಂದಷ್ಟು ಬದಲಾವಣೆಗಳಾಗಿದೆ. ಈ ಸಂಬಂಧ ಸೌತ್ ವೆಸ್ಟರ್ನ್ …