ಲೋಕಸಭಾ ಚುನಾವಣೆ 2024 | ಶಿವಮೊಗ್ಗದಲ್ಲಿ ದಾರಿತಪ್ಪುತ್ತಿದೆ ಮಾತು! ಬಸ್ಸ್ಟ್ಯಾಂಡ್ ರಾಘು ಎಂದಿದ್ದಕ್ಕೆ ಗುದ್ದಲಿ ಗೋಪಾಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ
shivamogga Mar 21, 2024 ಶಿವಮೊಗ್ಗದಲ್ಲಿ ಪ್ರಚಾರ ಆರಂಭಿಸಿದ ಗೀತಾ ಶಿವರಾಜ್ ಕುಮಾರ್ ಹಾಗೂ ಮಧು ಬಂಗಾರಪ್ಪ ನಿನ್ನೆ ಲಗಾನ್ ಕಲ್ಯಾಣ ಮಂದಿರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದರು. …