ಹೊಸವರುಷದ ರಾತ್ರಿ ಸಿದ್ದಯ್ಯ ಸರ್ಕಲ್‌ನಲ್ಲಿ ನಡೆದಿದ್ದು ಆಕ್ಸಿಡೆಂಟ್ ಅಲ್ಲ | ಕೊಲೆ , ಆರೋಪಿ ಅರೆಸ್ಟ್
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 3, 2025 ಶಿವಮೊಗ್ಗ ನಗರದಲ್ಲಿ ಹೊಸವರುಷದ ರಾತ್ರಿ ಹೆಚ್ ಸಿದ್ದಯ್ಯ ರೋಡ್ ಸರ್ಕಲ್‌ನಲ್ಲಿ ನಡೆದ ROAD RAGE ಪ್ರಕರಣದಲ್ಲಿ ಕೊಲೆ ಆರೋಪದ ಅಡಿಯಲ್ಲಿ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ತೀವ್ರ ಕುತೂಹಲವನ್ನ ಸಹ ಮೂಡಿಸಿದ್ದು ಪೊಲೀಸರ ವಿಳಂಬತೆ ಹಲವು ಅನುಮಾನಗಳಿಗೂ ಕಾರಣವಾಗಿತ್ತು. ಇದೀಗ ಪ್ರಕರಣ ಸಂಬಂದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ BHARATIYA NYAYA SANHITA (BNS), 2023 (U/s-352,351(2),109(1),103(1)) ಅಡಿಯಲ್ಲಿ ಕೇಸ್ ದಾಖಲಾಗಿದೆ. … Read more